ಜೊತೆ ಜೊತೆಯಲಿ ಮೇಘಾ ಶೆಟ್ಟಿ ಮೂಗು ಚುಚ್ಚಿಸಿಕೊಂಡ ಪರಿ ಹೀಗಿತ್ತು..! ಮದುವೆ ಸುದ್ದಿ ಈಗ ವೈರಲ್

ಜೊತೆ ಜೊತೆಯಲಿ ಮೇಘಾ ಶೆಟ್ಟಿ ಮೂಗು ಚುಚ್ಚಿಸಿಕೊಂಡ ಪರಿ ಹೀಗಿತ್ತು..! ಮದುವೆ ಸುದ್ದಿ ಈಗ ವೈರಲ್

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಜನಪ್ರಿಯವಾಗಿ ಸಾಕಷ್ಟು ಧಾರಾವಾಹಿಗಳು ಪ್ರಸಾರವಾಗಿದ್ದು ಹೆಚ್ಚು ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದಾವೆ. ಪ್ರತಿ ಬಾರಿ ಹೊಸ ಹೊಸ ಕಥೆಯನ್ನು ತರುತ್ತ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಾ ಜಿ ಕನ್ನಡ ಸದಾ ಮುಂದಿರುತ್ತದೆ. ಹಾಗೆ ಯಶಸ್ವಿ ಸಹ ಆಗಿದೆ ಎಂದು ಹೇಳಬಹುದು.. ಹೌದು ಇದೆ ಜೀ ಕನ್ನಡ ವಾಹಿನಿಯಲ್ಲಿ ಇದೀಗಾಗಲೇ ಜೊತೆ ಜೊತೆಯಲಿ ಧಾರವಾಹಿ ಬಂದು ಹೋಗಿದೆ. ಈ ಧಾರವಾಹಿ ಮೂಲಕ ಸಾಕಷ್ಟು ಕಲಾವಿದರು ತುಂಬಾನೇ ಪ್ರಸಿದ್ಧಿ ಪಡೆದರು. ಅಂತಹವರಲ್ಲಿ ಇದೇ ಧಾರವಾಹಿಯ ಮುಖ್ಯ ಪಾತ್ರದಲ್ಲಿ ನಟಿಸಿದ ಅನು ಸಿರಿಮನೆ ಖ್ಯಾತಿಯ ಪಾತ್ರಧಾರಿ ನಟಿ ಮೇಘ ಶೆಟ್ಟಿ ಸಹ ಇಬ್ಬರು.

ಅನು ಸಿರಿಮನೆ ಇದೀಗ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಹೆಚ್ಚು ಆಕ್ಟಿವ್ ಆಗಿದ್ದು, ಒಂದಲ್ಲ ಒಂದು ರೀತಿ ಸಕತ್ ಫೋಟೋಶೂಟ್ ಮಾಡಿಸುತ್ತಾ ತಮ್ಮ ಮುಂದಿನ ಚಿತ್ರಗಳ ಬಗ್ಗೆ ಅಪ್ಡೇಟ್ ನೀಡುತ್ತಿದ್ದಾರೆ.. ದಿಲ್ ಪಸಂದ್ ಹಾಗೂ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಈಗಾಗಲೇ ಮೇಘಾ ಶೆಟ್ಟಿ ಮಿಂಚಿರುವ ನಟಿ. ಇದೀಗ ನಟಿ ಮೇಘ ಶೆಟ್ಟಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದು, ಅವರು ಬಹಳ ದಿನಗಳ ಬಳಿಕ ಮೂಗು ಚುಚ್ಚಿಸಿಕೊಂಡಿರುವ ಒಂದು ವಿಡಿಯೋ ಇದಾಗಿದೆ..   

ಮೂಗು ಬೊಟ್ಟು ಚುಚ್ಚಿಸಿಕೊಂಡ ಬಳಿಕ ನೆಟ್ಟಿಗರು ಅನು ಅವರಿಗೆ ಏನಾದರೂ ಮದುವೆ ಫಿಕ್ಸ್ ಆಯ್ತಾ..? ಏನಾದರೂ ಸಿಹಿ ಸುದ್ದಿ ನೀಡುತ್ತಿದ್ದೀರ ಮೇಡಂ ಎಂದು ಕಮೆಂಟ್ ಮೂಲಕ ತಮ್ಮ ಪ್ರಶ್ನೆಗಳನ್ನು ಕೇಳಿದ್ದಾರೆ.. ಹೌದು ಮೇಘ ಶೆಟ್ಟಿ ಅವರು ಮೂಗು ಚುಚ್ಚಿಸಿಕೊಳ್ಳುವ ಮೊದಲು ತುಂಬಾನೇ ಆತಂಕದಲ್ಲಿ ಇದ್ದರು. ನಂತರ ತುಂಬಾ ಖುಷಿ ವ್ಯಕ್ತಪಡಿಸಿದ್ದಾರೆ. ಆ ವಿಡಿಯೋವನ್ನು  ನೀವು ಸಹ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದೀಗ ನೋಡಬಹುದು.. ವೆಸ್ಟರ್ನ್ ಔಟ್ಲುಕ್ ನಲ್ಲಿ ಸಕ್ಕತ್ತಾಗಿ ಕಾಣಿಸುವ ನಟಿ ಮೇಘ ಶೆಟ್ಟಿ ಮೂಗು ಚುಚ್ಚಿಸಿಕೊಂಡ ಈ ವಿಡಿಯೋವನ್ನ ನೀವು ಈಗಾಗಲೇ ನೋಡಿದ್ದರೆ ಹೇಗಿದೆ ಎಂದು ಕಮೆಂಟ್ ಮಾಡಿ, ಹಾಗೆ ಅನು ಅವರ ಅಭಿಮಾನಿ ಆಗಿದ್ದರೆ ತಪ್ಪದೆ ನಮ್ಮ ಮಾಹಿತಿಗೊಂದು ಮೆಚ್ಚುಗೆ ಕೊಡಿ ಧನ್ಯವಾದ...