ಕಲಾವಿದರ ಸಂಘ ಪೂಜೆ ಮಾಡಿದ್ದು ದರ್ಶನ ಗೋಸ್ಕರ ಎಂದವರಿಗೆ ಖಡಕ್ ಉತ್ತರ ಕೊಟ್ಟ ಜಗ್ಗೇಶ್ ಹೇಳಿದ್ದೇನು ನೋಡಿ ?

ಕಲಾವಿದರ ಸಂಘ  ಪೂಜೆ ಮಾಡಿದ್ದು ದರ್ಶನ ಗೋಸ್ಕರ ಎಂದವರಿಗೆ ಖಡಕ್ ಉತ್ತರ ಕೊಟ್ಟ ಜಗ್ಗೇಶ್ ಹೇಳಿದ್ದೇನು ನೋಡಿ ?

ಕನ್ನಡ ನಟ ದರ್ಶನ್ ತೂಗುದೀಪ ಮತ್ತು ಅವರ ಸಹವರ್ತಿ ಪವಿತ್ರ ಗೌಡ ಮತ್ತು ಇತರ 15 ಮಂದಿಯ ನ್ಯಾಯಾಂಗ ಬಂಧನವನ್ನು ಆಗಸ್ಟ್ 28, 2024 ರವರೆಗೆ ವಿಸ್ತರಿಸಲಾಗಿದೆ. ಅವರೆಲ್ಲರೂ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.  ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆ ಮುಂದುವರಿದಿರುವ ಕಾರಣ ಈ ವಿಸ್ತರಣೆಯನ್ನು ನೀಡಲಾಗಿದೆ, ಹೆಚ್ಚಿನ ಸಾಕ್ಷ್ಯಗಳನ್ನು ವಿಶ್ಲೇಷಿಸಲಾಗುತ್ತಿದೆ ಮತ್ತು ವಿಧಿವಿಜ್ಞಾನ ವರದಿಗಳು ಇನ್ನೂ ಬಾಕಿ ಉಳಿದಿವೆ. ಪವಿತ್ರಾ ಗೌಡಗೆ ಅನುಚಿತ ಸಂದೇಶಗಳನ್ನು ಕಳುಹಿಸಿ ರೇಣುಕಾಸ್ವಾಮಿಯನ್ನು ಅಪಹರಿಸಿ ಹತ್ಯೆಗೈದಿದ್ದಾರೆ ಎನ್ನಲಾದ ಹತ್ಯೆಯ ಸುತ್ತ ಈ ಪ್ರಕರಣ ಸುತ್ತಿಕೊಂಡಿದೆ.  

ರೇಣುಕಾಸ್ವಾಮಿಯನ್ನು ಪತ್ತೆ ಮಾಡಿ ಬೆಂಗಳೂರಿಗೆ ಕರೆತರುವಂತೆ ದರ್ಶನ್ ಸಹಚರರಿಗೆ ನಿರ್ದೇಶಿಸಿ, ಚಿತ್ರಹಿಂಸೆ ನೀಡಿ ಹತ್ಯೆಗೈದಿದ್ದಾರೆ ಎಂಬ ಆರೋಪವಿದೆ.  ಪ್ರಕರಣವು ಪ್ರಮುಖ ವೈಜ್ಞಾನಿಕ ಪುರಾವೆಗಳ ಸಂಗ್ರಹಣೆ ಸೇರಿದಂತೆ ಮಹತ್ವದ ಬೆಳವಣಿಗೆಗಳನ್ನು ಕಂಡಿದೆ. ಸಂತ್ರಸ್ತೆಯ ಕುಟುಂಬಕ್ಕೆ ಸಂಭವನೀಯ ಬೆದರಿಕೆಗಳ ಬಗ್ಗೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ, ಇದು ನಡೆಯುತ್ತಿರುವ ತನಿಖೆಯ ಮೇಲೆ ಪರಿಣಾಮ ಬೀರಬಹುದು ಕೊಲೆ ಪ್ರಕರಣದಲ್ಲಿ ಆಗಸ್ಟ್ 18 ರವರೆಗೆ ನ್ಯಾಯಾಂಗ ಬಂಧನದಲ್ಲಿ.ಇನ್ನು ಇತ್ತೀಚೆಗೆ ಜಗ್ಗೇಶ್ ಅವ್ರು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಇರುವ ಎಲ್ಲಾ ಕಲಾವಿದರೂ ಕೊಡ ಒಟ್ಟಾಗಿ ಇರಬೇಕು ಎಂಬ ಕಾರಣದಿಂದ ಇತ್ತೀಚೆಗೆ ಒಂದು ಕಲಾವಿದರ ಸಂಘ ಮಾಡಿದ್ದು ಅದನ್ನು ಅದ್ಬುತವಾಗಿ ಪೂಜೆ ಮಾಡುವ ಮೂಲಕ ಅದ್ಬುತ ಉದ್ಘಾಟನೆ ಮಾಡಲಾಯಿತು. 

ಇನ್ನು ಆ ಸಂಘದ ಪೂಜೆ ಮಾಡಲು ಮುಂದಾಳತ್ವ ತೆಗೆದುಕೊಂಡಿದ್ದ ರಾಕ್ ಲೈನ್ ವೆಂಕಟೇಶ್ ಹಾಗೂ ಜಗ್ಗೇಶ್ ಅವರು ಈ ಸಂಘ ಸಿನಿಮಾ ಕಲಾವಿದರಿಗೆ ಇದು ದರ್ಶನ್ ಅವರು ಜೈಲಿನಿಂದ ಹೊರಗೆ ಬರಲು ಎಲ್ಲಾ ಕಲಾವಿದರೂ ಕೊಡ ಪೂಜೆ ಮಾಡುತ್ತಿದ್ದಾರೆ ಎಂದು ಗಾಳಿ ಸುದ್ದಿ ಹೊರಗಡೆ ಓಡಾಡುತ್ತಿತ್ತು. ಪೂಜೆ ಮುಗಿದ ಬಳಿಕ ಮಾದ್ಯಮಗಳ ಮುಂದೆ ಬಂದು ಮಾತನಾಡಿದ ಜಗ್ಗೇಶ್ ಅವರು ಇದು ಯಾರನ್ನು ಹೊರಗಡೆ ಒಳಗಡೆ ತರಲು ನಡೆಸುತ್ತಿರುವ ಪೂಜೆ ಖಂಡಿತ ಅಲ್ಲ ಅವರು ಮಾಡಿದ್ದನ್ನು ಅವರು ಅನುಭವಿಸುತ್ತಾರೆ. 

ನಾನು ದರ್ಶನ ಗೋಸ್ಕರ ಪೂಜೆ  ಮಾಡ್ತಾರೆ ಅಂತ ಗೊತ್ತಾಗಿದ್ದರೆ ನಾನು ಈ ಪೂಜೆಗೆ ಬರ್ತಾನೆ ಇರಲಿಲ್ಲ . ನಾವು ಸನಾತನ ಧರ್ಮದಲ್ಲಿ ನಂಬಿಕೆ ಇದ್ದಾರೆ ಈ ತರ ಪೂಜೆ ಪುನಸ್ಕಾರ ಮಾಡ ಬೇಕಾಗುತ್ತೆ  . ಇದು ಎಲ್ಲ ಕಲಾವಿದರ ಒಳಿತೆಗಾಗೇ ಮಾಡುವಂತ ಪೂಜೆ ಇದು ಎಂದು ಹೇಳಿದರು  ನಮ್ಮ ಕಲಾವಿದರು  ಮತ್ತು ಮುಂದೆ ಬರುವ ಕಲಾವಿದರಿಗೆ ಗುರುತಿಸಿಕೊಳ್ಳಲು ಮಾಡುತ್ತಿರುವ ಒಂದು ವೇದಿಕೆ ಎಂದು ಹೇಳಿದ್ದಾರೆ.

( video credit ; asianet Suvarna News )