ಮೂಲ ನಕ್ಷತ್ರ ಒಳ್ಳೆಯದಾ ಅಥವಾ ಕೆಟ್ಟದ್ದ ಒಮ್ಮೆ ನೀವೇ ನೋಡಿ?

ಮೂಲ ನಕ್ಷತ್ರ ಒಳ್ಳೆಯದಾ ಅಥವಾ ಕೆಟ್ಟದ್ದ ಒಮ್ಮೆ ನೀವೇ ನೋಡಿ?

ಜ್ಯೋತಿಷ್ಯದಲ್ಲಿ ಹುಟ್ಟಿದ ಸಮಯಕ್ಕೆ ಸಂಬಂಧಿಸಿದ ಭವಿಷ್ಯ ಹೇಗೆ ಆಗುತ್ತದೆ ಎಂಬುದು ವಿಶೇಷವಾದ ವಿಚಾರ ಹಾಗಾಗಿ ಮಗು ಹುಟ್ಟಿದ ಸಮಯದಿಂದ ಅವರ ಜನ್ಮ ಕುಂಡಲಿ ನಿರ್ಧಾರ ಮಾಡಲಾಗುತ್ತದೆ. ಹಾಗೆಯೇ ಈ ಜನ್ಮ ಕುಂಡಲಿಯ ಆಧಾರದ ಮೇಲೆ ಮಗುವಿನ ಭವಿಷ್ಯ ಕೊಡ ತಿಳಿಯಬಹುದು ಏನ್ನಾಲಗುವುದೂ. ಈ ನಂಬಿಕೆಗೆ ವಿಜ್ಞಾನಿಕ ಆಧಾರಗಳಿಲ್ಲ ಮತ್ತು ಅದು ಹೆಚ್ಚುವರಿಗೆ ನಂಬಿಸದ ಒಂದು ಮೂಢ ನಂಬಿಕೆಯಾಗಿದೆ. ವ್ಯಕ್ತಿಗಳ ಮುಖ್ಯ ಗುಣಲಕ್ಷಣಗಳು ಅವರ ಸ್ವಭಾವ, ಕ್ಷೇತ್ರಗಳು ಮತ್ತು ಪರ್ಸನಾಲಿಟಿ ಸ್ಟೈಲ್ ಆಗಿರಬಹುದು. ಆದರೆ ಇದು ಭವಿಷ್ಯವನ್ನು ಖಚಿತವಾಗಿ ಊಹಿಸಲು ಸಾಧ್ಯವಿಲ್ಲ.
ಜ್ಯೋತಿಷ್ಯದಲ್ಲಿ, ಜನ್ಮನಕ್ಷತ್ರ ಅಥವಾ ಮೂಲ ನಕ್ಷತ್ರ ಅಥವಾ ಜನ್ಮತಾರೀಖಿನ ನಕ್ಷತ್ರ ಜನ್ಮತಾರೀಖಿನ ಪಟ್ಟಿಯನ್ನು ಆಧರಿಸಿ ಹೇಳಲಾಗುವುದು. ಹಿಂದೂ ಜ್ಯೋತಿಷ್ಯದಲ್ಲಿ, ನಕ್ಷತ್ರಗಳು ರಾಶಿಗಳ ಗುಣಲಕ್ಷಣಗಳನ್ನು ನಿರ್ದಿಷ್ಟಪಡಿಸುವುದಕ್ಕೆ ಒಂದು ಸಾಧನವಾಗಿದೆ. 

ಇನ್ನೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮೂಲ ನಕ್ಷತ್ರದಲ್ಲಿ ಹುಟ್ಟಿದ ಮಕ್ಕಳು ಅಶುಭ ಎನ್ನುವ ನಂಬಿಕೆ ಇತ್ತು ಹಾಗೂ ಈಗಲೂ ಇದೆ ಎಂದು ಹೇಳಬಹುದು. ಈ ಮೂಲ ನಕ್ಷತ್ರ ಹಿಂದೂ ಜ್ಯೋತಿಷ್ಯದಲ್ಲಿ ಹೇಳಲ್ಪಟ್ಟ ನಕ್ಷತ್ರಗಳಲ್ಲಿ ಒಂದು. ಇದು ಧನುಷ್ಠಿ ರಾಶಿಯ ಸಾಗರ ನಕ್ಷತ್ರದಲ್ಲಿದೆ. ಮೂಲ ನಕ್ಷತ್ರ ನಿರ್ದಿಷ್ಟ ಗುಣಲಕ್ಷಣಗಳನ್ನು ಹೊಂದಿರುತ್ತದೆ ಮತ್ತು ಇದು ಗುರು ಗ್ರಹದ ಆಧೀನದಲ್ಲಿದೆ. ಜನನ ನಕ್ಷತ್ರದ ಆಧಾರದ ಮೇಲೆ ಜಾತಕಚಕ್ರ ಹಂಚಿಕೊಳ್ಳಬಹುದು. ಆದರೆ ಜನರ ನಂಬಿಕೆಯನ್ನು ಹೊರತು ಪಡಿಸಿ ಪುರಾಣಗಳು ಬೇರೆಯೇ ಕಥೆಯೇ ಹೇಳಲಾಗಿದೆ. ಅದೇನು ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.    

ಇನ್ನೂ ಕೆಟ್ಟ ನಕ್ಷತ್ರ ಎಂದು ಗುರುತಿಸಿಕೊಂಡಿರುವ ಈ ನಕ್ಷತ್ರದಲ್ಲಿ ವಿದ್ಯೆಗಳ ಅಧಿಪತಿ ಆಗಿರುವ ಸರಸ್ವತಿ, ಕಷ್ಟಗಳನ್ನು ದೂರ ಮಾಡುವ ಹನುಮಂತ ಹಾಗೂ ಜೈನರ ಆರಾದ್ಯ ದೈವ ಆಗಿರುವ ಪದ್ಮಾವತಿ ಕೊಡ ಮೂಲ ನಕ್ಷತ್ರದಲ್ಲಿ ಹುಟ್ಟಿದವರು.  ಇನ್ನೂ ಮೂಲ ನಕ್ಷತ್ರದ ಆರಂಭ ಅಥವಾ ಅಂತ್ಯದಲ್ಲಿ ಹುಟ್ಟಿದರೆ ಅದನ್ನು ಅಭೂಕ್ತಿ ಮೂಲ ಎನ್ನಲಾಗುವುದೂ. ಆಗ ವೃಷಭ ಕುಂಭ ಸಿಂಹ ವೃಶ್ಕೀಕ ಹಾಗೂ ಮಿಥುನ ಸಮ್ಮಿಲನ ಆಗುವ ಸಮಯದಲ್ಲಿ ಹುಟ್ಟಿದರೆ ಅಂತಹ ಮಕ್ಕಳು ಬಹಳ ಅದೃಷ್ಟವಂತರು ಆಗಿರುತ್ತಾರೆ. ಮೂಲ ನಕ್ಷತ್ರದ ಅಧಿದೇವತೆ ನೀರುದ್ದಿ ಅಥವಾ ಅಲಕ್ಷ್ಮಿ ಅಂದ್ರೆ ಲಕ್ಷ್ಮಿ ದೇವಿಯ ಅಕ್ಕ. ಇಂತಹ ನಕ್ಷತ್ರದ ಮಕ್ಕಳು ಮೂರನೇ ಹಾಗೂ ಎರಡನೇ ಪಾದದಲ್ಲಿ ಜನಿಸಿದವರು ಅದೃಷ್ಟವಂತರು ಆಗಿರುತ್ತಾರೆ. ಇನ್ನೂ ಒಂದನೇ ಹಾಗೂ ಮೂರನೇ ಚರಣದಲ್ಲಿ ಜನಿಸಿದವರು ಸಾಮಾನ್ಯ ಜೀವನ ನಡೆಸುತ್ತಾರೆ. ಹಾಗೆ ಕೊನೆಯ ಪಾದದಲ್ಲಿ ಜನಿಸಿದವರು ಅಂದ್ರೆ ನಾಲ್ಕನೇ ಪಾದದಲ್ಲಿ ಜನಿಸಿದವರು ಲಕ್ಷ್ಮಿ ಪುತ್ರರು ಆಗಿರುತ್ತಾರೆ ಎನ್ನಲಾಗುತ್ತದೆ.

( video credit :Best in Kannada )