ಒಂದು ಹಿಡುಕೊಂಡ್ರೆ ಎರಡು ಅಲ್ಲಾಡುತ್ತೆ?ನಾನ್ಯಾರು ? ಬುದ್ದಿವಂತಿಕೆ ಇಂದ ಉತ್ತರ ಕೊಡಿ

ಒಂದು ಹಿಡುಕೊಂಡ್ರೆ  ಎರಡು ಅಲ್ಲಾಡುತ್ತೆ?ನಾನ್ಯಾರು  ? ಬುದ್ದಿವಂತಿಕೆ ಇಂದ  ಉತ್ತರ ಕೊಡಿ

ಈಗ ಜನ ಸಾಮಾನ್ಯರಿಗೂ ತಿಳಿದಿರುವ ವಿಚಾರ ಏನೆಂದರೆ ಬುದ್ದಿವಂತರು ಎಂದು ತಿಳಿಯಲು ಕೇವಲ ಮಾರ್ಕ್ಸ್ ಮೂಲಕ ತಿಳಿಯುವುದು ಕಂಡಿತಾ ಅಲ್ಲಾ ಒಬ್ಬ ಕೊನೆಯ ಬೆಂಚರ್ ಇರುವ ಸಾಮಾನ್ಯ ಜ್ಞಾನ ಫಸ್ಟ್ ಕ್ಲಾಸ್ ಪಡೆದವನಿಗೆ ಇರಲಾರದು ಎಂದು ಈಗ ಎಲ್ಲರಿಗೆ ತಿಳಿದಿದೆ. ಹಾಗಂತ ರ್ಯಾಂಕ್ ಪಡೆಯುವವರು ದಡ್ಡರು ಎಂದು ನಾವು ಹೇಳುತ್ತಿಲ್ಲ ಅದರ ಬದಲಿಗೆ ಅತಿ ಕಡಿಮೆ ಜನ ಪುಸ್ತಕದ ಹುಳುವಿನಂತೆ ಬದುಕುವುದನ್ನು ಬಿಟ್ಟು ಜೀವನವನ್ನು ಜೀವನದ ರೀತಿಯಲ್ಲಿ ಬದುಕುತ್ತಾರೆ ಎಂದು ನಾವು ತಿಳಿಸಲು ಹೊರಟ್ಟಿದ್ದೇವೆ. 

ಹೌದು ನಾವು ನಮ್ಮ ವಿದ್ಯಾರ್ಥಿಯ ಜೀವನದಲ್ಲಿ ಕೇವಲ ಬುಕ್ ಕಲಿತು ಆಚೆ ಬಂದರೆ ಏನು ಪ್ರಯೋಜನ ಇಲ್ಲ ಅದರ ಬದಲು ಬುಕ್ ಜೊತೆಗೆ ಜಿವನನ್ನು ಕಲಿತು ಹೋರ ಬರಬೇಕು. ಆಗ ಮಾತ್ರ ಜೀವನವನ್ನು ನಡೆಸಲು ಸಾಧ್ಯ.  ವಿದ್ಯಾರ್ಥಿಗಳು ಕೊಟ್ಟಿರುವ ಜಾಣ್ಮೆಯ ಉತ್ತರ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದ್ದೆ. ಅಷ್ಟಕ್ಕೂ ಅವರಿಬ್ಬರೂ ಏನೆಂದು ಉತ್ತರ ನೀಡಿದ್ದಾರೆ ಅಷ್ಟಕ್ಕೂ ಪ್ರಶ್ನೆ ಏನು ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.


ಮೊದಲನೇ ಪ್ರಶ್ನೆ ;  ಒಂದು ಹಿಡುಕೊಂಡ್ರೆ  ಎರಡು ಅಲ್ಲಾ????ಡುತ್ತೆ?ನಾನ್ಯಾರು  ?

ಎರಡನೇ ಪ್ರಶ್ನೆ ;  ಮರದಲ್ಲೂ ಗಿಡದಲ್ಲೂ ಬಿಡದ ಕಾಯಿ ಯಾವುದು :

ಮೂರನೇ ಪ್ರಶ್ನೆ :  ಜನರಿಗೆ ವಾಸಿಸಲು ಸಾಧ್ಯವಿಲ್ಲದ ಸಿಟಿ ಯಾವುದು :

ನಾಲಕ್ಕನೆ ಪ್ರಶ್ನೆ  : ಮೈಸೂರಿನಿಂದ ಪಾಕಿಸ್ತಾನಕ್ಕೆ ಹೋಗುವ ರೈಲು ಯಾವುದು :

ಐದನೇ ಪ್ರಶ್ನೆ :  ಈ ಪ್ಲೇಸ್ ಗೆ ಹತ್ತು ಜನ ಹೋದರೆ  ಒಂಬತ್ತು ಜನ ವಾಪಾಸ್ ಬರುತ್ತೇವೆ ?   


ಇದಕ್ಕೆ ಉತ್ತರ ನಿಮಗೆ ಗೊತ್ತಿಲ್ಲದೇ ಇದ್ದಾರೆ ಇಲ್ಲಿ ಕೆಳಗೆ ಕೊಟ್ಟಿರುವ ಉತ್ತರ ನೋಡಿ   

 

ಇದಕ್ಕೆ ಉತ್ತರ ನಿಮಗೆ ಗೊತ್ತಿಲ್ಲದೇ ಇದ್ದಾರೆ ಇಲ್ಲಿ ಕೆಳಗೆ ಕೊಟ್ಟಿರುವ ಉತ್ತರ ನೋಡಿ          

ಮೊದಲನೇ ಪ್ರಶ್ನೆ ; ಉತ್ತರ :   ತಕ್ಕಡಿ 

ಎರಡನೇ ಪ್ರಶ್ನೆ  ಉತ್ತರ :   ಉಪ್ಪಿನ ಕಾಯಿ 

ಮೂರನೇ ಪ್ರಶ್ನೆ :  ಉತ್ತರ ;   Electricity 

ನಾಲಕ್ಕನೆ ಪ್ರಶ್ನೆ ಉತ್ತರ :    ಮೈಸೂರ್ ಪಾಕ್ 

ಐದನೇ ಪ್ರಶ್ನೆ : ಉತ್ತರ  ಸ್ಮಶಾನ  

ಮಿಕ್ಕ ಪ್ರಶ್ನೆ ಮತ್ತು ಉತ್ತರಕ್ಕೆ ವಿಡಿಯೋ ನೋಡಿ   ಹಾಗು ನಿಮ್ಮ ಅಭಿಪ್ರಾಯ ತಿಳಿಸಿ 

ಮಿಕ್ಕ ಪ್ರಶ್ನೆ ಮತ್ತು ಉತ್ತರಕ್ಕೆ ವಿಡಿಯೋ ನೋಡಿ   ಹಾಗು ನಿಮ್ಮ ಅಭಿಪ್ರಾಯ ತಿಳಿಸಿ 

( video credit :Unique in Kannada Vlogs )