ಪುರುಷರಿಗೆ ಚಿಕ್ಕದಾಗಿರುತ್ತೆ, ಹೆಂಗಸರಿಗೆ ದೊಡ್ಡದಾಗಿ ಇರುತ್ತೆ ಏನದು ? ಉದ್ಯೋಗ ಸಂದರ್ಶನದಲ್ಲಿ ಕೇಳಿದ ಪ್ರಶ್ನೆ

ಪುರುಷರಿಗೆ ಚಿಕ್ಕದಾಗಿರುತ್ತೆ, ಹೆಂಗಸರಿಗೆ ದೊಡ್ಡದಾಗಿ ಇರುತ್ತೆ ಏನದು ? ಉದ್ಯೋಗ ಸಂದರ್ಶನದಲ್ಲಿ ಕೇಳಿದ ಪ್ರಶ್ನೆ

ಈಗ ಜನ ಸಾಮಾನ್ಯರಿಗೂ ತಿಳಿದಿರುವ ವಿಚಾರ ಏನೆಂದರೆ ಬುದ್ದಿವಂತರು ಎಂದು ತಿಳಿಯಲು ಕೇವಲ ಮಾರ್ಕ್ಸ್ ಮೂಲಕ ತಿಳಿಯುವುದು ಕಂಡಿತಾ ಅಲ್ಲಾ ಒಬ್ಬ ಕೊನೆಯ ಬೆಂಚರ್ ಇರುವ ಸಾಮಾನ್ಯ ಜ್ಞಾನ ಫಸ್ಟ್ ಕ್ಲಾಸ್ ಪಡೆದವನಿಗೆ ಇರಲಾರದು ಎಂದು ಈಗ ಎಲ್ಲರಿಗೆ ತಿಳಿದಿದೆ. ಹಾಗಂತ ರ್ಯಾಂಕ್ ಪಡೆಯುವವರು ದಡ್ಡರು ಎಂದು ನಾವು ಹೇಳುತ್ತಿಲ್ಲ ಅದರ ಬದಲಿಗೆ ಅತಿ ಕಡಿಮೆ ಜನ ಪುಸ್ತಕದ ಹುಳುವಿನಂತೆ ಬದುಕುವುದನ್ನು ಬಿಟ್ಟು ಜೀವನವನ್ನು ಜೀವನದ ರೀತಿಯಲ್ಲಿ ಬದುಕುತ್ತಾರೆ ಎಂದು ನಾವು ತಿಳಿಸಲು ಹೊರಟ್ಟಿದ್ದೇವೆ. ಇದೀಗ ರ್ಯಾಂಕ್ ಪಡೆದು IAS ಎಕ್ಸಂ ಪಾಸ್ ಆದರೂ ಕೊಡ ಕೆಲವರು ಇಂಟರ್ವ್ಯೂ ನಲ್ಲಿ ಅವರು ಕೇಳಿರುವ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ ವಿಫಲರಾಗುತ್ತಾರೆ.

ಕೆಲವೊಮ್ಮೆ ಸಂದರ್ಶನಗಳಲ್ಲಿ ವಿಚಿತ್ರವಾದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ನೀವು ನಿಜವಾಗಿಯೂ ಅಂತಹ ಪ್ರಶ್ನೆಗಳನ್ನು ಎದುರಿಸಿರಬಹುದು? ವಿಚಿತ್ರವಾದ ಪ್ರಶ್ನೆ ಎದುರಾಗುತ್ತಿದ್ದಂತೆ ಕೆಲವರು ತಬ್ಬಿಬ್ಬಾಗುತ್ತಾರೆ. ಇಂತಹ ಪ್ರಶ್ನೆಗಳನ್ನು ಕೇಳಬಾರದು, ನಾನು ಅಂತಹ ವ್ಯಕ್ತಿಯಲ್ಲ, ಸಾಂಪ್ರದಾಯಿಕ ಕುಟುಂಬದಿಂದ ಬಂದವರು ಎಂದೆಲ್ಲಾ ಉತ್ತರಿಸಲು ಹೋಗುತ್ತಾರೆ. ಹೀಗೆ ಹೇಳುವವರಿಗೆ ಸಂದರ್ಶನದಲ್ಲಿ ಮೈನಸ್ ಅಂಕಗಳು ಬರಬಹುದು.
ಈಗ ನಾವು ಹೇಳ ಹೊರಟಿರುವ ಪ್ರಶ್ನೆಯು ದ್ವಂದ್ವಾರ್ಥವನ್ನು ಹೊಂದಿದೆ. ಪುರುಷರಿಗೆ ಚಿಕ್ಕದು, ಹೆಂಗಸರಿಗೆ ದೊಡ್ಡದಾಗಿ ಇರುವಂತಹದ್ದು ಏನು? ಈ ಪ್ರಶ್ನೆಗೆ ಅನೇಕ ಜನರು ವಿಭಿನ್ನ ಉತ್ತರಗಳನ್ನು ನೀಡಬಹುದು.

ಮೊದಲನೇ ಪ್ರಶ್ನೆ ;  ಪುರುಷರಿಗೆ ಚಿಕ್ಕದಾಗಿರುತ್ತೆ, ಹೆಂಗಸರಿಗೆ ದೊಡ್ಡದಾಗಿ ಇರುತ್ತೆ ಏನದು ? 

ಇದಕ್ಕೆ ಅನೇಕರು ಬೇರೆ ಬೇರೆ ರೀತಿಯ ಉತ್ತರ ಕೊಟ್ಟಿದ್ದಾರೆ ಏನದು ಇಲ್ಲಿದೆ  ನೋಡಿ 

ಉತ್ತರ   :  ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ಪುರುಷರ ಶೂ ಗಾತ್ರಗಳು ಚಿಕ್ಕದಾಗಿರುತ್ತವೆ ಮತ್ತು ಮಹಿಳೆಯರ ಶೂ ಗಾತ್ರಗಳು ದೊಡ್ಡದಾಗಿರುತ್ತವೆ. ಉದಾಹರಣೆಗೆ ಮಹಿಳೆಯ ಶೂ ಗಾತ್ರವು 8 ಆಗಿದ್ದರೆ, ಅದೇ ಗಾತ್ರದ ಪುರುಷನ ಶೂ ಗಾತ್ರವು 6 ಅಥವಾ 6.5 ಆಗಿರುತ್ತದೆ. ಕೆಲವು ಬ್ರಾಂಡ್ಗಳಲ್ಲಿ ಗಾತ್ರಗಳು ಬದಲಾಗುತ್ತವೆ

ಉತ್ತರ   :  ಬಟ್ಟೆಗಳು ಪುರುಷರಿಗಿಂತ ಮಹಿಳೆಯರಿಗೆ ದೊಡ್ಡ ಗಾತ್ರದಲ್ಲಿರುತ್ತದೆ. ಪುರುಷರಿಗಿಂತ ಮಹಿಳೆಯರಿಗೆ ಟೋಪಿಗಳು ದೊಡ್ಡದಾಗಿದೆ. ಕೈಗವಸುಗಳು ಪುರುಷರಿಗೆ ಚಿಕ್ಕದಾಗಿದೆ ಮತ್ತು ಮಹಿಳೆಯರಿಗೆ ದೊಡ್ಡದಾಗಿದೆ

 ಸರಿಯಾದ ಉತ್ತರ ಇಲ್ಲಿದೆ ನೋಡಿ   :  ಕೂದಲು  : ಕೂದಲು  ಪುರುಷರಿಗೆ ಚಿಕ್ಕದಾಗಿರುತ್ತದೆ .ಮತ್ತು ಮಹಿಳೆಯರಿಗೆ ಕೂದಲು ದೊಡ್ಡದಾಗಿರುತ್ತದೆ