ಭಾರತದಲ್ಲಿ ಬ್ಯಾನ್ ಆಗಿರುವ ಭಾರತೀಯರ ಸಿನಿಮಾಗಳು ಯಾವುದು ಮತ್ತು ಅಂಥದ್ದೇನಿತ್ತು ಈ ಸಿನಿಮಾಗಳಲ್ಲಿ?

ಭಾರತದಲ್ಲಿ ಬ್ಯಾನ್ ಆಗಿರುವ ಭಾರತೀಯರ ಸಿನಿಮಾಗಳು ಯಾವುದು ಮತ್ತು  ಅಂಥದ್ದೇನಿತ್ತು ಈ ಸಿನಿಮಾಗಳಲ್ಲಿ?

ಒಂದು ಸಿನಿಮಾ ಮನೋರಂಜನೆ ಹಾಗೂ ನೀತಿ     ಕಥೆಗಳನ್ನು ಕೊಡ ಹೊಂದಿರುತ್ತದೆ. ಇತ್ತ ಇತ್ತೀಚಿನ ಸಿನಿಮಾಗಳಲ್ಲಿ ನೀತಿ ಪಾಠ ಇಲ್ಲದಿದ್ದರೂ ಕೀಡ ಪುಕ್ಕಟ್ಟೆ ಮನೋರಂಜನೆಗೆ ಕಡಿಮೆ ಇಲ್ಲದಂತೆ ಆಗಿದೆ. ಇನ್ನೂ ಸಿನಿಮಾ ರಂಗ ಅಂದಿನಿಂದಲೂ ಕೂಡ ನೈಜ ಘಟನೆಗಳನ್ನು ಪರಿಗಣಿಸಿ ಅದರ ಆಧರಿಸಿದ ಕಥೆಗಳನ್ನು ಆಯ್ಕೆ ಮಾಡಿ ಆ ಚಿತ್ರವನ್ನು ತೆರೆಯ ಮೇಲೆ ತಂದು ಜನರಿಗೆ ಪರಿಚಯ ಮಾಡಿಕೊಳ್ಳುವ ಅಭ್ಯಾಸ ಹೆಚ್ಚಾಗಿಯೇ ಇದೆ. ಇನ್ನೂ ಅಂತಹ ಕಥೆಗಳಿಗೆ ಆಗಲಿ ಅಥವಾ ತಾವು ಹೆಣೆದ  ಕಾಲ್ಪನಿಕ ಕಥೆಗಳ ಆಗಲಿ ಚಿತ್ರ ಮಂದಿರಗಳಿಗೆ ಬರಲು ಹಲವಾರು ರೀತಿಯ ಹಂತಗಳನ್ನು ದಾಟ ಬೇಕು. ಇಂತಹ ವೇಳೆಯಲ್ಲಿ ಅದೆಷ್ಟೋ ಸಿನಿಮಾ ಬ್ಯಾನ್ ಆಗಿರುವ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟಿದೆ. ಇಂದು ಆ ಕಥೆಯ ಬಗ್ಗೆ ತಿಳಿಯೋಣ ಬನ್ನಿ.

ನಮ್ಮ ಭಾರತದಲ್ಲಿ ಬ್ಯಾನ್ ಸಿಲ್ ಒತ್ತಿಸಿಕೊಂದ ಮೊದಲ ಸಿನಿಮಾ ಎಂದರೆ ಅದು "ಕಾಮಸೂತ್ರ"  ಭಾರತೀಯ ಸೆ * ಕ್ಸ್ ವಿಚಾರದ ಬಗ್ಗೆ ಕಥಾ ಹಂದರವನ್ನು ಹೊಂದಿದ್ದ ಈ ಚಿತ್ರ ಕೊಡ ನಮ್ಮ ಭಾರತದಲ್ಲಿ ಬ್ಯಾನ್ ಆಗಿದೆ. ಇನ್ನೂ ಈ ಚಿತ್ರದಲ್ಲಿ ಹೆಚ್ಚು ಕಾಂಟ್ರವರ್ಸಿ ಮಾಡುವಂತಹ ಸೀನ್ ಗಳು ಇರುವ ಕಾರಣದಿಂದ ಈ ಚಿತ್ರವನ್ನು ಬ್ಯಾನ್ ಮಾಡಲಾಗಿತ್ತು. ಇನ್ನೂ ಈ ಚಿತ್ರದಲ್ಲಿ ಬಾಲಿವುಡ್ ನ ದೊಡ್ಡ ಕಲಾವಿದರು ಇದ್ದು ಅವರಿಗೆ ಈ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯುವ ವೇಳೆಯಲ್ಲಿ ಬಹಳ ತಡವಾಗಿತ್ತು. ಇತ್ತ ನಮ್ಮ  ಭಾರತದಲ್ಲಿ     ಬ್ಯಾನ್ ಆಗಿದ್ದರು ಕೊಡ ಪರ ದೇಶದಲ್ಲಿ ಒಳ್ಳೆಯ ಹೆಸರು ಮಾಡಿತ್ತು. ಇನ್ನೂ 26 ಕೋಟಿ ವೆಚ್ಚದಲ್ಲಿ ಶುರುವಾದ ಈ ಸಿನಿಮಾ 70ಕೋಟಿ ಲಾಭವನ್ನು ಕಲೆ ಹಾಕಿತ್ತು. ಆ ನಂತರ ಶಾಲಾ ಬಾಲಕನ ಬಗ್ಗೆ ತೆರೆದ "ಡೂನ್" ಚಿತ್ರ ಕೊಡ ಸಾಕಷ್ಟು ವಿರೋಧಗಳ ಜೊತೆಗೆ ಬ್ಯಾನ್ ಸೀಲ್ ಧರಿಸಿತ್ತು.

ಬಾಲಿವುಡ್ ನ ಖ್ಯಾತ ನಟ "ಶಿನ್" ಚಿತ್ರ ಕೂಡ ನಮ್ಮ ಭಾರತದಲ್ಲಿ ಬ್ಯಾನ್ ಆಗಿದೆ. ಕಾರಣ ಏನೆಂದರೆ ಈ ಚಿತ್ರದಲ್ಲಿ ಹೆಚ್ಚು ಮಹಿಳೆಯನ್ನು ಬೆ *ತ್ತ * ಲೆಯಾಗಿ ತೋರಿಸಿರುವ ಕಾರಣ ಈ ಚಿತ್ರ ಕೌಟಂಭಿಕ ಅಲ್ಲ ಎಂದು ಪರಿಗಣಿಸಿದ್ದಾರೆ. ಇನ್ನೂ ಈ ಚಿತ್ರದ ಮೊದಲ ಪೋಸ್ಟರ್ ನಲ್ಲಿ ನಾಯಕ ನಟನ ತೊಡೆಯ ಮೇಲೆ ನಟಿಯನ್ನು ಬೆ * * ತ್ತಲೆ ಮಲಗಿರುವ ಫೋಟೋ ಆಗಿದ್ದು ಎಲ್ಲಾ ವಿವಾದಕ್ಕೆ ಕಾರಣವಾಗಿತ್ತು.  ಆ ನಂತರ "ಲಿಪ್ಸ್ಟಿಕ್ ಅಂಡರ್ ಬುರ್ಕಾ" ಎನ್ನುವ ಚಿತ್ರ ಕೂಡ ಕೇವಲ ಬುರ್ಕಾ ಎನ್ನುವ ಹೆಸರಿನಿಂದ ಬ್ಯಾನ್ ಪಟ್ಟಿ ಸೇರಿದೆ. ಆದರೆ ಈ ಚಿತ್ರ ಸಾಕಷ್ಟು ಕಲಾವಿದರ ಸಹಾಯದಿಂದ ತೆರೆಯ ಮೇಲೆ ಬಂದು ಪರ ದೆಶದಲ್ಲಿ  ಒಳ್ಳೆಯ ಹೆಸರು ಮಾಡಿದೆ. ಸಾಕಷ್ಟು ಅವಾರ್ಡ್ ಗಳನ್ನ ಕೂಡ ಬಾಚಿಕೊಂಡಿದೆ. ಇತ್ತ 2003 ರಲ್ಲಿ ತೆರೆಕಂಡ ಟ್ರಾನ್ಸ್ ಜೆಂಡರ್ ನ ಆಧಾರಿತ ಚಿತ್ರ "ದ ಪಿಂಕ್ ಮಿರರ್" ಕೊಡ ಸಾಕಷ್ಟು ವಲ್ಗರೆಟಿ ಇದೆ ಎಂದು ಬ್ಯಾನ್ ಪಟ್ಟಿ ಸೇರಿತು. ಆದರೆ ಈ ಚಿತ್ರ ಪರದೇಶದಲ್ಲಿ ತೆರೆಕಂಡು ಅದೆಷ್ಟೋ ಗೌರವಾನ್ವಿತ ಅವಾರ್ಡ್ ಪಡೆದುಕೊಂಡಿದೆ.

( video credit : KANNADA TECH FOR YOU )