ದೇವಸ್ಥಾನಗಳಲ್ಲಿ ಯಾಕೆ ಕಾಮ ಚಿಹ್ನೆಗಳ ಕೆತ್ತಿರುತ್ತಾರೆ..! ಮದುವೆಯಾದ ನವ ಜೋಡಿ ಅವುಗಳಿಂದ ಏನು ತಿಳಿಯಬೇಕು ನೋಡಿ
ಧಾರ್ಮಿಕವಾಗಿ ಆಂತರಿಕವಾಗಿ ಮನುಷ್ಯನ ದೇವರಲ್ಲಿ ಹೆಚ್ಚು ಪೂಜ್ಯತಾ ಮನೋಭಾವವನ್ನು ಹೊಂದಿದ್ದಾನೆ. ದೇವರು ಇಲ್ಲದೆ ನಾವೇನು ಮಾಡಲು ಆಗುವುದಿಲ್ಲ, ಈ ದೇವರೇ ನಮಗೆ ಎಲ್ಲಾ ಎನ್ನುತ್ತಾ ಪ್ರತಿ ಕೆಲಸದಲ್ಲೂ ದೇವರನ್ನು ನೆನೆಸುತ್ತಾ, ದೇವರೇ ನಮಗೆ ಒಳ್ಳೆಯದನ್ನೇ ಮಾಡು ಇತರರಿಗೂ ಒಳ್ಳೆಯದನ್ನೇ ಬಯಸು ಎನ್ನುವ ಮನಸ್ಥಿತಿ ಮೂಲಕ ಪೂಜೆ ಪುನಸ್ಕಾರಗಳು ದೇವರಿಗೆ ಪ್ರತಿದಿನ ಮನುಷ್ಯನಿಂದ ನಡೆಯುತ್ತಲೇ ಇರುತ್ತವೆ. ದೇವರು ಎಂದರೆ ಕಣ್ಣಿಗೆ ಕಾಣದ ಒಂದು ಅಪ್ರತಿಮ ಶಕ್ತಿ ಜೊತೆಗೆ ಭಕ್ತಿ ಕೂಡ ಹೌದು.
ಎಲ್ಲದರಲ್ಲಿಯೂ ದೇವರು ಇದ್ದಾನೆ ಎಂಬುದಾಗಿ ನಾವು ಈಗಾಗಲೇ ಸಾಬೀತು ಮಾಡಿಕೊಂಡಿದ್ದೇವೆ.. ನೀವು ಗಮನಿಸಿರಬಹುದು ದೇವಾಲಯಕ್ಕೆ ಸಂಬಂಧಿಸಿದಂತೆ ದೇವರ ಗುಡಿಯಲ್ಲಿ ಸಾಕಷ್ಟು ವೈವಿಧ್ಯಮಯ ಚಿತ್ರಗಳ ನೀವು ನೋಡುರುತ್ತೀರಿ. ಅತ್ತ ಐಹೊಳೆ, ಪಟ್ಟದಕಲ್ಲು ಬೇಲೂರು, ಹಳೇಬೀಡು, ಹೀಗೆ ಹಿಂದಿನ ಪುರಾತನ ಕಾಲದ ಸಾಕಷ್ಟು ದೇವಾಲಯಗಳಲ್ಲಿ ಭಿನ್ನ ಭಿನ್ನವಾದ ಚಿತ್ರದ ಕೆತ್ತನೆಗಳನ್ನು ಮಾಡುತ್ತಿದ್ದರು. ಕೆಲವು ಕೆತ್ತನೆಗಳು ಇನ್ನಷ್ಟು ದೇವರಲ್ಲಿ ಹೆಚ್ಚು ಭಕ್ತಿ ಮೂಡುವುದಕ್ಕೆ ಆದರೆ, ಇನ್ನೂ ಕೆಲವುಗಳು ಬೇರೆ ಬೇರೆ ಅರ್ಥ ಕಲ್ಪಿಸುತ್ತಿದ್ದವು ಸ್ನೇಹಿತರೆ.
ಹಿಂದಿನ ಕಾಲದಿಂದಲೂ ಮನುಷ್ಯನಿಗೆ ಕೆಲವೊಂದಿಷ್ಟು ವಿಚಾರಗಳು ಆದಷ್ಟು ಬೇಗನೆ ತಲೆಗೆ ಹೋಗುತ್ತಿರಲಿಲ್ಲ. ಹಾಗಾಗಿ ಆಗಿನ ಹಿರಿಯರು ಕಾಮಸೂತ್ರದ ಭಂಗಿಗಳನ್ನ ತುಂಬಾನೇ ಅದ್ಭುತವಾಗಿ ಕೆತ್ತುತ್ತಿದ್ದರು. ಕಾಮಸೂತ್ರದ ದಂಪತಿಗಳ ಭಂಗಿಗಳನ್ನು ನೀವು ದೇವಸ್ಥಾನದಲ್ಲಿ ಗಮನಿಸಿರುತ್ತೀರಿ. ಅವುಗಳನ್ನು ಯಾಕೆ ಆ ರೀತಿ ಕೆತ್ತಲಾಗುತ್ತದೆ ಗೊತ್ತಾ..? ನಿಜಕ್ಕೂ ನೀವು ದಿಗ್ಭ್ರಮೆ ಆಗುತ್ತೀರಿ ಅಸಲಿ ಸತ್ಯ ಗೊತ್ತಾದರೆ...ಹೌದು, ಕಾಮ ಎನ್ನುವುದು ಇಂದಿಗೂ ಕೂಡ ಅದೊಂದು ಕೆಟ್ಟದ್ದು ಎನ್ನುವಂತೆ ಹಳ್ಳಿಗಳಲ್ಲಿ ಬಿಂಬಿಸಲಾಗುತ್ತದೆ..ಅದನ್ನು ಯಾರು ಹಳ್ಳಿಗಳಲ್ಲಿ ಹೆಚ್ಚಾಗಿ ಓಪನ್ ಆಗಿ ಅದರ ಬಗ್ಗೆ ಮಾತನಾಡುವುದಿಲ್ಲ. ಸ್ಟೇಟ್ಮೆಂಟ್ ನೀಡುವುದಿಲ್ಲ.
ಹೌದು ದೇವಸ್ಥಾನದಲ್ಲಿ ಕಾಮಸೂತ್ರದ ಭಂಗಿಗಳನ್ನು ಯಾಕೆ ಕೆತ್ತನೆ ಮಾಡಿರುತ್ತಾರೆ ಅಂದರೆ, ಪುರಾತನ ಕಾಲದಲ್ಲಿ ಮೊಬೈಲ್ ಗಳು ಇರಲಿಲ್ಲ, ಹಿಂದಿನ ದಿನದ ಜನಮಾನತೆಗೆ ಯಾವುದು ಕೂಡ ಹೆಚ್ಚು ಗೊತ್ತಿರಲಿಲ್ಲ. ಹಾಗಾಗಿ ಕಾಮದ ಕೆಲವು ಸಂಗತಿಗಳು, ಮದುವೆಯಾದ ದಂಪತಿಗಳಿಗೆ ತಿಳಿಯಲಿ ಎಂದು ಆ ರೀತಿ ಕೆತ್ತನೆ ಮಾಡಲಾಗಿತ್ತು ಎಂದು ಕೇಳಿ ಬಂದಿದೆ. ಹಾಗೆ ಅವರನ್ನ ಪ್ರಚೋದಿಸುವಂತೆ, ಅದರ ಕುರಿತು ಉತ್ತೇಜನ ನೀಡುವಂತೆ ಆ ರೀತಿ ಚಿತ್ರಗಳನ್ನ ಕೆತ್ತಲಾಗಿತ್ತು ಎಂದು ತಿಳಿದು ಬಂದಿದೆ.. ದಂಪತಿಗಳು ಮೊದಲ ರಾತ್ರಿ ಮುಗಿಸಿದ ಬಳಿಕ ಅಥವಾ ಮೊದಲ ರಾತ್ರಿಗೂ ಮುನ್ನ ದೇವಸ್ಥಾನಕ್ಕೆ ಹಿರಿಯರು ಆ ಜೋಡಿಯನ್ನು ಕಳಿಸಿ ಕೊಡುತ್ತಾರೆ.
ಯಾಕೆಂದರೆ ದೈವ ಭಕ್ತಿಯಿಂದ ಒಳ್ಳೆಯ ದಿನಗಳು ಇಂದಿನ ದಿನದಿಂದ ಶುರುವಾಗಲಿ ಎಂದು ಬೇಡಿಕೊಂಡು ಬರುವಂತೆ ಕಳಿಸ್ತಾರೆ. ಜೊತೆಗೆ ಆ ಜೋಡಿ ಅವರ ಮೊದಲ ರಾತ್ರಿ ಅವರು ಅಂದುಕೊಂಡಕ್ಕಿಂತ ಹೆಚ್ಚಾಗಿ ಸುಖಮಯ ಆಗಿರಲಿ ಎಂದು, ಆ ರೀತಿ ಭಂಗಿಗಳನ್ನು ನೋಡಿ ಉತ್ತೇಜನ ಆಗಲಿ ಎಂದು ದೇವಸ್ಥಾನದಲ್ಲಿ ಹಾಗೆ ಅವುಗಳ ಕೆತ್ತಲಾಗಿರುತ್ತದೆ ಎಂದು ಹೇಳಲಾಗಿದೆ. ಈ ವಿಡಿಯೋದಲ್ಲಿ ತೋರಿಸಲಾಗಿದೆ ನೋಡಿ. ಹಾಗೆ ಅವುಗಳನ್ನು ಅರಿತು ಉತ್ತೇಜನ ಪಡೆದುಕೊಂಡು, ಹೆಣ್ಣು ಗಂಡು ಮನಸ್ಸು ಅರಿತುಕೊಂಡು ನಾಚಿಕೆ ಇಲ್ಲದೆ ಗಂಡನ ಜೊತೆ ಆ ಹೆಣ್ಣು ಸೇರಲಿ ಎನ್ನುವ ಅಂಶ ಆ ರೀತಿ ಕಾಮ ಚಿಹ್ನೆಗಳನ್ನು ದೇವಸ್ಥಾನದಲ್ಲಿ ನೋಡಿ ಅರಿಯಲು ಎಂದು ಕೇಳಿ ಬಂದಿದೆ. ಹಿಂದಿನ ದಿಂದಲೂ ಇವುಗಳ ನೋಡಿ ಉತ್ತೇಜನ ಪಡೆಯುತ್ತಾ ಬಂದಿದ್ದಾರೆ ಎಂದು ಇವರು ಹೇಳಿದ್ದಾರೆ. ಇಲ್ಲಿದೆ ನೋಡಿ ಅವರು ಹೇಳಿರುವ ವಿಡಿಯೋ, ಹಾಗೆ ಮಿಥುನ ಮತ್ತು ಮೈತುನ ಜೊತೆಗೆ ಸುರಪನ ಎನ್ನುವ ದಂಪತಿಗಳ ಬಗ್ಗೆ ತುಂಬಾ ಅದ್ಭುತವಾಗಿ ಹೇಳಿದ್ದಾರೆ. ಕಾಮದ ಸೂಚನೆ ನೀಡುವ ಈ ದಂಪತಿಗಳು ಯಾವ ಸೂಚನೆ ನೀಡುತ್ತಾರೆ ಎಂದು ತಿಳಿದು ವಿಡಿಯೋಗೊಂದು ಮೆಚ್ಚುಗೆ ನೀಡಿ,, ಹಾಗೆ ಮಾಹಿತಿ ಉಪಯುಕ್ತ ಇದೆ ಎನಿಸಿದರೆ ತಪ್ಪದೆ ಶೇರ್ ಮಾಡಿ ಧನ್ಯವಾದಗಳು..( video credit :Masala chai Media )