ನಮ್ಮ ದೇಶದ ಈ ಊರಿನಲ್ಲಿ ಮನಸಿಗೆ ಬಂದ ಪರರ ಹೆಂಡತಿಯ ಬಾಡಿಗೆ ಪಡೆಯಬಹುದಂತೆ..! ಎಲ್ಲಿ ನೋಡಿ

ನಮ್ಮ ದೇಶದ ಈ ಊರಿನಲ್ಲಿ ಮನಸಿಗೆ ಬಂದ ಪರರ ಹೆಂಡತಿಯ ಬಾಡಿಗೆ ಪಡೆಯಬಹುದಂತೆ..! ಎಲ್ಲಿ ನೋಡಿ

ನಮ್ಮ ಭಾರತ ದೇಶದಲ್ಲಿ ಹೆಣ್ಣಿಗೆ ದೊಡ್ಡದಾದ ಮಹತ್ತರ ಪಾತ್ರ ಕೊಟ್ಟಿದ್ದೇವೆ. ಹೆಣ್ಣನ್ನು ನಾವು ಸದಾ ಪೂಜೆ ಮಾಡುತ್ತೇವೆ. ಇಲ್ಲಿ ಹೆಣ್ಣಿಗೆ ವಿಶೇಷ ಸ್ಥಾನವನ್ನು ಕೂಡ ನೀಡಲಾಗಿದ್ದು ಅವರನ್ನು ಉನ್ನತ ಸ್ಥಾನದಲ್ಲಿಯೆ  ಹೆಚ್ಚು ಇಡಲಾಗಿದೆ ಎನ್ನಬಹುದು. ಹಾಗಿದ್ದರೂ ಅವರ ಮೇಲೆ ಇಂದಿಗೂ ಕೂಡ ಕೆಲವು ಕಡೆ ನಮ್ಮ ದೇಶದಲ್ಲಿಯೆ ಇನ್ನೂ ಶೋಷಣೆ ನಡೆಯುತ್ತಿದೆ ಅಂದ್ರೆ ನೀವೂ ನಂಬಲೇ ಬೇಕು. ಇಪ್ಪತ್ತೊಂದನೆ ಶತಮಾನದಲ್ಲಿಯೂ ಈ ರೀತಿ ಕೃತ್ಯ ನೋಡಿದರೆ ಕೋಪ ಬರುತ್ತದೆ. ಇದನ್ನು ಖಂಡಿಸುವುದು ಯಾರಿಂದಲೂ ಕೂಡ ಆಗುತ್ತಿಲ್ಲ.. ಅಸಲಿಗೆ ಅಂತಹ ಒಂದು ವಿಚಿತ್ರ ಪದ್ಧತಿ ಎಲ್ಲಿದೆ ಎಂದರೆ ನೀವು ಕೂಡ ಈ ವಿಡಿಯೋವನ್ನು ನೋಡಿದರೆ ಬೆರಗಾಗುತ್ತೀರಿ.

ಹೌದು ನೀವು ಸಂತೆಯಲ್ಲಿ ಏನೆಲ್ಲಾ ವಸ್ತುಗಳ ಹಾಗೂ ಪ್ರಾಣಿಗಳ ಮಾರಾಟ ಮಾಡುವುದನ್ನು ನೋಡಿರುತ್ತೀರಿ. ತರಕಾರಿ ಮಾರಾಟ ಮಾಡುವುದನ್ನು ನೋಡಿದ್ದೀರಿ, ಹಾಗೆ ಕುರಿಗಳ ಸಂತೆಯಲ್ಲಿ ಕುರಿಗಳನ್ನು ಮಾರಾಟ ಮಾಡುವುದನ್ನು ನೋಡಿದ್ದೀರಿ, ಎತ್ತು, ಹಸು, ಎಮ್ಮೆ, ಹೀಗೆ ಬೇರೆ ಬೇರೆ ರೀತಿಯ ಸಂತೆಗಳನ್ನ ನೋಡಿದ್ದೀರಿ ಅಲ್ಲವೇ. ಆದ್ರೆ ಹೆಣ್ಣನ್ನು ಸಂತೆಯಲ್ಲಿ ಇಟ್ಟು ಮಾರಾಟ ಮಾಡುತ್ತಾರೆ ಅಂದರೆ ನಿಜಕ್ಕೂ ಬೆರಗಾಗುವ ವಿಷಯ. ಇತ್ತೀಚೆಗೆ ಬಲಗೇರಿಯಾದಲ್ಲಿ ಕನ್ನೆಯರ ಸಂತೆಯಲ್ಲಿ ಇಟ್ಟು ಮಾರಾಟ ಮಾಡುತ್ತಾರೆ ಎನ್ನುವ ವಿಷಯ ತಿಳಿದು ಬಂದಿತ್ತು. ಇದೀಗ ನಮ್ಮ ದೇಶದ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಕೆಲವು ಕಡೆ ಗುಪ್ತವಾಗಿ ಯಾರಿಗೂ ಕಾಣದಂತೆ ಪರ ಪುರುಷನ ಹೆಂಡತಿಯನ್ನು ಬಾಡಿಗೆ ಪಡೆಯುತ್ತಾರೆಂದು ತಿಳಿದುಬಂದಿದೆ.

ಹೌದು ಈ ಊರಿನ ದನಿಕರು, ದುಡ್ಡು ಇರುವವರು, ಆ ಊರಿನ ಬಡ ಹೆಣ್ಣು ಮಕ್ಕಳನ್ನು ತಮ್ಮ ಇಷ್ಟದಂತೆ ಬಳಸಿಕೊಳ್ಳುತ್ತಾರೆ. ಅದಕ್ಕೆ ಸ್ಟ್ರಾಂಗ್ ಪೇಪರ್ ಮೇಲೆ ಇಷ್ಟು ದಿನಕ್ಕೆ ಇಷ್ಟು ದುಡ್ಡು ಎಂಬಂತೆ ನೀಡಿ ಆಕೆಯನ್ನು ಮನಸ್ಸು ಇಚ್ಛೆ ಬಂದಂತೆ ಬಾಡಿಗೆ ರೂಪದಲ್ಲಿ ಆಕೆಯ ಅನುಭವಿಸುತ್ತಾರೆ. ಈ ಊರಿನಲ್ಲಿ ಕೇವಲ ವಿವಾಹಿತ ಮಹಿಳೆಯರನ್ನು ಮಾತ್ರ ಅಲ್ಲದೆ ಮದುವೆ ಆಗದಿರುವ ಹುಡುಗಿಯರನ್ನು ಕೂಡ ಬಳಸಿಕೊಳ್ಳುತ್ತಾರಂತೆ. ಅದಕ್ಕೆ ಇಂತಿಷ್ಟು ಬಾಡಿಗೆ ರೂಪದಲ್ಲಿ ಎಂದು ಕೇಳಿ ಬಂದಿದೆ. ಹಣ ನೀಡಿ ಅವ್ರನ್ನ ಬಾಡಿಗೆ ಪಡೆದು ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಾರೆ ಅಲ್ಲಿಯ ಧನಿಕರು ಮತ್ತು ದುಡ್ಡು ಇರುವವರು.   

ಹೌದು ಈ ಊರಿನಲ್ಲಿ ಕಡುಬಡತನದಲ್ಲಿ ಬೆಂದು ಹೋದಂತಹ ಮಹಿಳೆಯರನ್ನು ಯಾವ ರೀತಿ, ಹೆಚ್ಚೆಚ್ಚು ಹಣ ನೀಡಿ, ಎಷ್ಟು ನೀಡಿದರೆ ಎಷ್ಟು ದಿನಕ್ಕೆ ಅವರ ಸಿಗುತ್ತಾರೆ ಎಂದು ಈ ವಿಡಿಯೋದಲ್ಲಿ ನೋಡಿ..ಜೊತೆಗೆ ಗುಜರಾತ್ನ ಯಾವ ಕಡೆ ಈ ರೀತಿ ಪದ್ದತಿ ಇಂದಿಗೂ ಸಹ ಇದೆ ನೋಡಿ...ಹಾಗೆ ಇದನ್ನು ಪೊಲೀಸ್ರು ಯಾಕೆ ಹೆಚ್ಚು ತಡೆಯಲಾಗುತ್ತಿಲ್ಲ, ನಮ್ಮ ಸಂವಿಧಾನದ ಆದೇಶ ನಿಯಮಗಳು ಬಂದಿದ್ದರೂ, ನಮ್ಮ ದೇಶದಲ್ಲಿ ಇದೆಲ್ಲ ತಪ್ಪು ಅಂತ ಗೊತ್ತಿದ್ದರೂ ಕಾನೂನಾತ್ಮಕವಾಗಿ ಯಾಕೆ ಇದರ ವಿರುದ್ಧ ಹೋರಾಟ ಮಾಡಲಾಗುತ್ತಿಲ್ಲ ಎಂದು ನಿಮಗೂ ಗೊತ್ತಾಗಬೇಕೆ ಈ ವಿಡಿಯೋ ನೋಡಿ, ಮತ್ತು ಈ ರೀತಿ ಒಂದು ಹೆಣ್ಣಿನ ಮೇಲೆ ನಡೆಯುತ್ತಿರುವ ಘನ ಘೋರ ಶೋಷಣೆ ಬಗ್ಗೆ ನಿಮ್ಮದೇ ಆದ ಅನಿಸಿಕೆಯನ್ನು ನಮಗೆ ಕಮೆಂಟ್ ಮಾಡಿ ಹೇಳಿ, ಧನ್ಯವಾದಗಳು..  ( video credit : KANNADA TECH FOR YOU )