ಮಹಿಳೆಯ ಈ ಅಂಗ ಮುಟ್ಟಿದರೆ ನೀವು ಕೋಟ್ಯಧಿಪತಿ ಆಗ್ತೀರ !! ಹೀಗೆ ಮಾಡಿ

ಮಹಿಳೆಯ ಈ ಅಂಗ ಮುಟ್ಟಿದರೆ ನೀವು ಕೋಟ್ಯಧಿಪತಿ ಆಗ್ತೀರ !! ಹೀಗೆ ಮಾಡಿ

ಹೆಣ್ಣಿನ ಈ ಅಂಗ ಮುಟ್ಟಿದರೆ ನೀವು ಕೋಟ್ಯಾಧಿಪತಿ ಆಗುತ್ತೀರಾ,, ಚಾಣುಕ್ಯನ ನೀತಿ… ಪ್ರತಿದಿನ ನೀವು ಮಹಿಳೆಯ ಈ ಒಂದು ವಸ್ತುವನ್ನು ಮುಟ್ಟುವುದರಿಂದ ನೀವು ಕೋಟ್ಯಾಧಿಪತಿಗಳಾಗುತ್ತೀರಾ ಅನ್ನುವ ಕುತೂಹಲಕಾರಿ ಹಾಗೂ ರಹಸ್ಯಕಾರಿ ಮಾಹಿತಿಯನ್ನ ನಾನು ನಿಮಗೆ ತಿಳಿಸಿ ಕೊಡುತ್ತೇನೆ. ಮನೆಯಲ್ಲಿರುವ ಹೆಣ್ಣು ಮಕ್ಕಳನ್ನ ಲಕ್ಷ್ಮಿ ಸ್ವರೂಪ ಎಂದು.

ಹೇಳಲಾಗುತ್ತದೆ ಆದ ಕಾರಣ ಹೆಣ್ಣು ಮಕ್ಕಳು ತಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕು ಸಮೃದ್ಧಿಯಾಗಬೇಕು ಆದರೆ ಮನೆಯಲ್ಲಿ ಇರುವ ಹೆಣ್ಣು ಮಕ್ಕಳು ಸಂತೋಷವಾಗಿ ಇರಬೇಕು ಜೊತೆಗೆ ಸಂಜೆಯ ಸಮಯದಲ್ಲಿ ಹೆಣ್ಣು ಮಕ್ಕಳು ಒಪ್ಪಿತಪ್ಪಿಯು ಕೆಲವೊಂದು ಕೆಲಸಗಳನ್ನು ಮಾಡಬಾರದು ಅದರಲ್ಲೂ ಬಹು ಮುಖ್ಯವಾಗಿ ಈ ಸಮಯದಲ್ಲಿ ನಿದ್ದೆಯನ್ನು ಮಾಡಬಾರದು. ಮನೆಯಲ್ಲಿ ಇರುವಂತಹ ಸ್ತ್ರೀಯರು ಅಪ್ಪಿ ತಪ್ಪಿ ಈ ಸಮಯದಲ್ಲಿ ನಿದ್ದೆ ಮಾಡುವುದರಿಂದ ಮನೆಯಲ್ಲಿ ಕಷ್ಟ ಕಾರ್ಪಣ್ಯಗಳು ಉಂಟಾಗಿ ಮನೆಗೆ ದರಿದ್ರ ಬರುತ್ತದೆ ಸಂಜೆ ಸಮಯದಲ್ಲಿ ನಿದ್ದೆ ಮಾಡಿದರೆ ಮನೆಗೆ ಅಶುಭ ಬರುತ್ತದೆ ದುರ್ಘಟನೆ ಸಂಭವಿಸಲಿದೆ ಅಥವಾ ಯಾವುದಾದರೂ ಕೆಟ್ಟ ವಿಷಯ ನಿಮ್ಮ ಕಿವಿಗೆ ಬೀಳುವುದು ಎಂಬ ಸಂಕೇತವಾಗಿದೆ.

ವಯಸ್ಸಿನಲ್ಲಿ ಹಿರಿಯರಾದ ಮಹಿಳೆಯ ಪಾದ ಸ್ಪರ್ಶ ಮಾಡುವುದರಿಂದ ನಿಮಗೆ ಸಕಲ ಐಶ್ವರ್ಯ ಪ್ರಾಪ್ತಿಯಾಗುತ್ತದೆ . ಉದಾಹರಣೆಗೆ ನಿಮ್ಮ ತಾಯಿ ಅಥವಾ ನಿಮ್ಮ ಚಿಕ್ಕಮ್ಮ ಮತ್ತು ನಿಮ್ಮ ಅಜ್ಜಿಗೆ ದಿನಾಗಲೂ ನೀವೇ ಅವರ ಪಾದ ಮುಟ್ಟಿ ಆಶೀರ್ವಾದ ತೆಗೆದು ಕೊಳ್ಳ ಬೇಕು . ಆಗ ಅವರ ನಕಾರಾತ್ಮ ಶಕ್ತಿ ನಿಮಗೆ ಸಿಗುತ್ತದೆ .

 

ಮನೆಯಲ್ಲಿರುವ ಸ್ತ್ರೀಯರು ಮನೆಗೆ ಉನ್ನತಿ ಮತ್ತು ಅದೃಷ್ಟ ಬರಬೇಕು ಎಂದರೆ ಬಹಳಷ್ಟು ಅಚ್ಚುಕಟ್ಟಾಗಿ ಹಾಗೂ ಸ್ವಚ್ಛತೆಯಿಂದ ಇರಬೇಕು ಹಾಗೆ ಮನೆಯನ್ನು ಕೂಡ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಸದಾ ಕಾಲ ಸಂತೋಷದಿಂದ ನಗುನಗುತ್ತಾ ಲವಲವಿಕೆಯಿಂದ ಇರಬೇಕು ಈ ರೀತಿ ಇದ್ದಾಗ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ ಮನೆಯಲ್ಲಿ ಅಭಿವೃದ್ಧಿಯಾಗಬೇಕು ಸುಖ. ಸಮೃದ್ಧಿ ನೆಲೆಸಬೇಕು ಎಂದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು.ಸಾಮಾನ್ಯವಾಗಿ ಮನೆಯಲ್ಲಿ ಮಹಿಳೆಯರು ಬೇಗನೆ ಎದ್ದು ಕೆಲಸವನ್ನು ಮಾಡಿ ಪೂಜೆ ಮಾಡಿ ಉಪಹಾರವನ್ನು ಸೇವಿಸಿ ಸ್ವಲ್ಪ ಸಮಯದ ನಂತರ ಮಧ್ಯಾಹ್ನದ ಸಮಯದಲ್ಲಿ ನಿದ್ದೆ ಮಾಡುತ್ತಾರೆ ಆದರೆ ಯಾವುದೇ ಕಾರಣಕ್ಕೂ ಮನೆಯಲ್ಲಿರುವಂತಹ ಸ್ತ್ರೀಯರು ಮನೆಯ ಕೆಲಸ ಮಾಡಿದ.


ನಂತರ ನಿದ್ದೆಯನ್ನು ಮಾಡಬಾರದು ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ಲಕ್ಷ್ಮಿ, ಕೋಪಗೊಳ್ಳುತ್ತಾರೆ ಜೊತೆಗೆ ಆಕೆಯ ಕೋಪದಿಂದ ದರಿದ್ರ ಒದಗಿ ಬರುತ್ತದೆ ಇದರಿಂದ ನಿಮಗೆ ಕೆಲಸದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ.ಇನ್ನು ಎರಡನೇದಾಗಿ ಮನೆಯಲ್ಲಿರುವ ಸ್ತ್ರೀಯರು ಬೆಳಗ್ಗೆ ಬೇಗ ಎದ್ದೇಳಬೇಕು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಮನೆಯನ್ನು ಸ್ವಚ್ಛ ಮಾಡಿ ಪೂಜೆ. ಮಾಡಬೇಕು ಈ ರೀತಿಯಾಗಿ ಬಳಕೆ ಬೇಗ ಎದ್ದೇಳುವುದರಿಂದ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ತ್ರೀಯರು ಪೂಜೆ ಮಾಡುವುದರಿಂದ ಲಕ್ಷ್ಮೀದೇವಿ ಸಂತೃಪ್ತಿ ಆಗುತ್ತಾಳೆ ನಿಮಗೆ ಒಲೆಯುತ್ತಾಳೆ ಇದರಿಂದ ಆರೋಗ್ಯ ವೃದ್ಧಿ ಮತ್ತು ಐಶ್ವರ್ಯ ವೃದ್ಧಿಯಾಗುತ್ತದೆ ಇದರ ಜೊತೆಗೆ.

ಮನೆಯಲ್ಲಿರುವ ಸ್ತ್ರೀ ಯಾವುದೇ ಕಾರಣಕ್ಕೂ ಕೂದಲನ್ನು ಹರಡಿಕೊಂಡು ಮಲಗಬಾರದು ಇದರಿಂದ ನಕಾರಾತ್ಮಕ ಶಕ್ತಿಗಳು
ಮನೆಯ ಒಳಗೆ ಪ್ರವೇಶವಾಗುತ್ತದೆ ಜೊತೆಗೆ ಅನಾರೋಗ್ಯ ಕಾಡುತ್ತದೆ ಹಾಗೂ ಮನೆಯಲ್ಲಿ ಅಶಾಂತಿ ನೆಲೆಸುವಂತೆ ಮಾಡುತ್ತದೆ ಸ್ತ್ರೀಯರು ರಾತ್ರಿ ಮಲಗುವ ಮುನ್ನ ಕೈಕಾಲುಗಳನ್ನು. ತೊಳೆದುಕೊಂಡು ಸ್ವಚ್ಛವಾಗಿ ಮಲಗಬೇಕು ಹಾಗೂ ಊಟ ಮಾಡಿದ ತಕ್ಷಣ ನಿದ್ದೆ ಮಾಡಬಾರದು ಮಲಗುವ ಮುನ್ನ ಎರಡು ಗಂಟೆಯ ಮುನ್ನ ಊಟವನ್ನು ಮಾಡಿ ನಂತರ ಮಲಗಬೇಕು.