ನಿಮ್ಮ ಜೊತೆ ಈ 9 ಸಂಕೇತಗಳಿದ್ದರೆ ನೀವೇ ಧನ್ಯರು..! ಶ್ರೀ ಕೃಷ್ಣ ನಿಮ್ಮ ಜೊತೆಗೆ ಇದ್ದಂತೆ

ನಿಮ್ಮ ಜೊತೆ ಈ 9 ಸಂಕೇತಗಳಿದ್ದರೆ ನೀವೇ ಧನ್ಯರು..! ಶ್ರೀ ಕೃಷ್ಣ ನಿಮ್ಮ ಜೊತೆಗೆ ಇದ್ದಂತೆ

ಹೌದು ನಾವು ಜೀವನದಲ್ಲಿ ಪ್ರತಿಯೊಂದು ವಿಷಯಗಳನ್ನು ಅರಿತುಕೊಳ್ಳಬೇಕು, ಮಾನವ ಜನ್ಮದ ಬಗ್ಗೆ ಮತ್ತು ಜೀವನದಲ್ಲಿ ಎಲ್ಲರಿಗಿಂತ ಶ್ರೇಷ್ಠವಾದ ಜನ್ಮ ಅಂದ್ರೆ ಅದು ಮಾನವ ಜನ್ಮವೇ ಆಗಿದ್ದು ಅದರ ಬಗ್ಗೆ ಕೆಲವೊಂದು ವಿಷಯಗಳ ಇಂದು ಕಲಿತುಕೊಳ್ಳೋಣ. ಹೌದು ನಮ್ಮ ಜೊತೆ ಅದೆಂತಹ ದೊಡ್ಡ ಅಪಾರ ಶಕ್ತಿ ಇದ್ದರೂ ಕೂಡ ಕೆಲವೊಮ್ಮೆ ನಾಮ ಕೆಲಸಗಳಲ್ಲಿ ನಾವು ಸೋಲುಗಳನ್ನು ಕಾಣಬೇಕಾಗುತ್ತದೆ. ನಾವು ಎಷ್ಟೇ ಪ್ರಯತ್ನಿಸಿದರು ನಮ್ಮ ಜೊತೆ ಕೆಲವು ಲಕ್ಷಣಗಳು ಇಲ್ಲದೆ ಇದ್ದರೆ ನಾವು ಎಷ್ಟು ನಿಷ್ಠೆಯಿಂದ ಕೆಲಸ ಮಾಡಿದರೂ ಅವುಗಳು ಒಲಿಯುವುದಿಲ್ಲ.

ಜೊತೆಗೆ ಯಾವ ಲಕ್ಷಣಗಳು ನಮ್ಮೊಳಗೆ ಇರುವುದಿಲ್ಲ, ಅದಕ್ಕಾಗಿ ಆ ಕಾರ್ಯಸಾಧನೆ ಕೆಲಸಗಳು ನಮಗೆ ಹೆಚ್ಚು ಯಶಸ್ವಿಯಾಗಿ ಕಂಡು ಬರುವುದಿಲ್ಲ ಎಂದು ಇಂದಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಹೌದು ಜನ್ಮದಲ್ಲಿ ಮಾನವ ಜನ್ಮ ತುಂಬಾನೇ ಶ್ರೇಷ್ಠ. ಪ್ರತಿ ಒಂದರಲ್ಲಿಯೂ ದೇವರಿದ್ದಾನೆ. ನಮ್ಮ ಮನಸ್ಸಿನಲ್ಲಿ ಭಗವಂತ ನೆಲೆಸಿರುತ್ತಾನೆ.. ಹಾಗಾಗಿ ಮನಸೇ ದೇವಾಲಯ ಎಂದು ಕರೆಯಲಾಗುತ್ತದೆ.. ಮನುಷ್ಯನಿಗೆ ಇರುವ ಶಕ್ತಿ ಎಂತದ್ದು ಅಂತ ಗೊತ್ತಾದ್ರೆ ನೀವು ಅಚ್ಚರಿ ಪಡುತ್ತೀರಿ. 

ಹೌದು ಎಲ್ಲಾ ಜೀವಿಗಳಿಗಿಂತ ಮನುಷ್ಯ ಜೀವಿ ತುಂಬಾನೇ ದೊಡ್ಡ ಜೀವಿ ಆಗಿದ್ದು, ಅತೀವ ಶಕ್ತಿ ಮನುಷ್ಯನೇ ಹೊಂದಿದ್ದಾನೆ. ಆಲೋಚನೆ ಮಾಡಿ ಪ್ರತಿ ಕೆಲಸದಲ್ಲೂ ಕೂಡ ಯಶಸ್ವಿ ಆಗುತ್ತಾನೆ. ಮಾನವ ಜನ್ಮ ಪಡೆಯುವುದು ಅಷ್ಟು ಸುಲಭದ ಮಾತಲ್ಲ, ದೇವರ ಹೆಚ್ಚು ಅನುಗ್ರಹದಿಂದ ಜನಿಸಿದ ಪ್ರತಿಯೊಬ್ಬರೂ ಭೂಮಿ ಮೇಲೆ ತಮ್ಮ ಇಷ್ಟ ಕಾರ್ಯಗಳ ಅನುಭವ ಪಡೆಯಲೆಂದು ದೇವರು ಆಶೀರ್ವದಿಸಿ ಜನ್ಮ ತಾಳುವಂತೆ ಮಾಡಿರುತ್ತಾನೆ. ಹೌದು ನಮ್ಮ ಜೊತೆಗೆ ಈ 9 ಲಕ್ಷಣಗಳು ಇರಬೇಕು.

ಆ ಸೂಚನೆಗಳು ನಮ್ಮ ಜೊತೆಗೆ ಇದ್ದರೆ ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮನೆ ನಮ್ಮ ಜೊತೆಗೆ ಇದ್ದಂತೆ. ಈ ಒಂಬತ್ತು ಸೂಚನೆಗಳಿರುವ ವ್ಯಕ್ತಿಗಳು ಯಾವ ಕೆಲಸದಲ್ಲಿಯೂ ಕೂಡ ಎಂದಿಗೂ ಸೋಲುವುದಿಲ್ಲ. ಹೌದು ಅವುಗಳ ಬಗ್ಗೆ ಇಂದು ತಿಳಿದುಕೊಳ್ಳೋಣ ಬನ್ನಿ.

ಮೊದಲನೆಯದು, ದೈನಂದಿನ ಎಲ್ಲಾ ಕಾರ್ಯದ ಜೊತೆ ದೇವರಿಗೆ ಸಮಯ ಕೊಡುವ ವ್ಯಕ್ತಿ. ಎರಡನೆದು ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಎಂದು ಮಾತನಾಡದ ವ್ಯಕ್ತಿ ಗುಣ. ಮೂರನೇಯದು ನಿಸ್ವಾರ್ಥ ಸೇವೆ ಮಾಡುತ್ತ ಹೆಚ್ಚು ಕಷ್ಟದಲ್ಲಿ ಇರುವ ಬಡವರಿಗೆ ಸಹಾಯ ಮಾಡುವ ಗುಣ. ಕೆಲಸದ ಮೇಲೆ ಮಾತ್ರ ಆಸಕ್ತಿ ಇದ್ದು, ಕಾಮ ಕ್ರೋಧ ಮದ ಮತ್ಸರ, ಹಾಗೆ ನೋವು ನಲಿವು ಇವೆಲ್ಲ ಬಿಟ್ಟು ಕೇವಲ ತದೇಕ ಚಿತ್ರದ ತನ್ನ ಗುರಿಯ ಕಡೆಗೆ ಮಾತ್ರ ನಡೆಯುವ ಗುಣ ಹೊಂದಿದವ ಹೆಚ್ಚು ಯಶಸ್ಸು ಕಾಣುತ್ತಾನೆ ಎಂದು ಕೇಳಿ ಬಂದಿದೆ.  ( video credit : CHARITRE )

ನಾಲ್ಕನೆಯದು, ಯಾರಿಗೂ ಅನ್ಯಾಯ ಮಾಡದೆ ಇರುವವನಿಗೆ ಶ್ರಿ ಕೃಷ್ಣ ಒಲೆಯುತ್ತಾನೆ.. ಐದನೆಯದು ಕೆಲವರಲ್ಲಿ ಮಾತ್ರ ಅದ್ವಿತೀಯ ಶಕ್ತಿ ಇರುತ್ತದೆ, ಮುಂದಿನ ಭವಿಷ್ಯದ ಬಗ್ಗೆ ಆತನಿಗೆ ಸುಳಿವು ಸಿಗುತ್ತೆ,  ಸುತ್ತಮುತ್ತಲಿನ ಪರಿಸಾರ ಬದಲಾವಣೆ ಬಗ್ಗೆ ಅರಿವು ಇದ್ದು ಮೊದಲೇ ಎಲ್ಲವನ್ನ ಗ್ರಹಿಸುವ ಶಕ್ತಿ ಹೊಂದಿದ ಲಕ್ಷಣ ಕಂಡು ಬಂದರೆ ಆತನ ಜೊತೆಗೆ ಸದಾ ಶ್ರೀ ಕೃಷ್ಣ ಇರುತ್ತಾನೆ ಎಂದು ಕೇಳಿ ಬಂದಿದೆ. ಇನ್ನು ಮಿಕ್ಕ ಆ 4 ಸೂಚನೆ ಈ ವಿಡಿಯೋದಲ್ಲಿ ನೋಡಿ..ಹೆಚ್ಚು ವಿಡಿಯೋ ಶೇರ್ ಮಾಡಿ ಧನ್ಯವಾದಗಳು...