ಪ್ರತಿದಿನ ಮಹಿಳೆಯ ದೇಹದ ಈ ಭಾಗಗಳ ಮುಟ್ಟಿದರೆ ಸಾಕು ನಿಮ್ಮ ಅದೃಷ್ಟ ಬದಲಾಗುತ್ತ ಹೋಗುತ್ತೆ..!!
ಹೆಣ್ಣನ್ನು ನಾವು ದೇವಿಗೆ ಹೋಲಿಸುತ್ತೇವೆ, ನಮ್ಮ ಭಾರತ ದೇಶದಲ್ಲಿ ಹೆಣ್ಣನ್ನು ಹೆಚ್ಚು ಜನರು ಪೂಜಾ ಭಾವುಕ್ಯತೆ, ಪೂಜಾ ಭಾವನೆಯಿಂದ ನೋಡುತ್ತಾರೆ. ಹೆಣ್ಣಿಗೆ ನಮ್ಮದೇ ಆದ ಕೆಲವು ವಿಶಿಷ್ಟ ವಿಚಾರಗಳು ಇವೆ. ಹೌದು ಹೆಣ್ಣು ಒಂದು ಅದ್ಭುತ ಶಕ್ತಿ. ಈ ಹೆಣ್ಣಿಗೆ ಇರುವ ತಾಳ್ಮೆ ಪುರುಷರಲ್ಲಿ ಇರುವುದಿಲ್ಲ. ಹೆಣ್ಣಿಗೆ ಇರುವ ಶಕ್ತಿ ಪುರುಷರಲ್ಲಿ ಇರುವುದಿಲ್ಲ ಎಂದೇ ಹೆಚ್ಚು ವಿಷಯಗಳಲ್ಲಿ ಅರಿತು ಹೇಳಬಹುದು. ಜೊತೆಗೆ ಪುರುಷ ಇಲ್ಲದೇನು ಏನು ಇಲ್ಲ. ಆತ ಕೂಡ ಬದುಕಿನ ಅದ್ಭುತ ಅಪಾರ ನಿರ್ವಹಣೆ ಹೊಂದಿದ್ದಾನೆ.
ಹೆಣ್ಣನ್ನು ಪೂಜೆ ಮಾಡುತ್ತಲೆ ಬಂದರೂ ಕೂಡ ಹೆಣ್ಣನ್ನು ನಾವು ಸದ ಅವರೆಲ್ಲರೂ ನಮಗಿಂತ ಕಡಿಮೆ ಶಕ್ತಿಯೇ ಹೊಂದಿದ್ದಾರೆ ಎಂದು ಭಾವಿಸುತ್ತಲೇ ಬರುತ್ತಿದ್ದೇವೆ. ಅದು ತಪ್ಪು, ಮೊದಲು ಇದು ಬದಲಾಗಬೇಕು, ನಮ್ಮ ಹಿಂದೂ ಸಮಾಜದಲ್ಲಿ ಮಹಿಳೆಯರನ್ನು ಪೂಜ್ಯತಾ ಭಾವನೆಯಿಂದ ಕಾಣುವವರು ಕೂಡ ಇತ್ತೀಚಿಗೆ ಕಡಿಮೆ ಆಗಿದ್ದಾರೆ. ಹೆಣ್ಣಿನ ಮೇಲೆ ಕೆಲವು ಕಡೆ ಇಂದಿಗೂ ಸಹ ಹೆಚ್ಚು ಶೋಷಣೆ ಆಗುತ್ತಲೆ ಇದೆ. ಹೌದು ಅಂತಹವರಿಗೆ ಈ ಲೇಖನ ಉಪಯುಕ್ತ ಆಗಲಿದೆ ಸ್ನೇಹಿತರೆ.
ಅದು ಏನೆಂದರೆ ಪುರುಷ ಆದವನು ಹೆಣ್ಣಿನ ದೇಹದ ಯಾವ ಭಾಗಗಳನ್ನು ಸ್ಪರ್ಶ ಮಾಡಿದರೆ ಲಕ್ಷ್ಮಿ ದೇವಿ ಒಲೆಯುತ್ತಾಳೆ, ಅದೃಷ್ಟ ರೇಖೆ ಅವರ ಜೀವನದಲ್ಲಿ ಬಂದು ಮುಂದೆ ನಡೆಯುವ ಕೆಲವು ವೈಭವಿಕರಣದ ಸಂತೋಷದ ಕ್ಷಣಗಳು ಹೇಗೆ ಕರುಣಿಸುತ್ತದೆ ಎಂದು ಹೇಳುತ್ತದೆ ಎಂದು ನೋಡೋಣ. ಇದು ಚಾಣಕ್ಯನ ನೀತಿಯಲ್ಲಿ ಕಂಡು ಬಂದಿದೆ..ಜೊತೆಗೆ ಗರುಡ ಪುರಾಣ, ಶಿವ ಪುರಾಣ, ಚಾಣಕ್ಯನ ಪುರಾಣ, ಸಮುದ್ರಶಾಸ್ತ್ರ, ಮತ್ತು ಪದ್ಮ ಪುರಾಣದಲ್ಲಿ ಕೂಡ ಉಲ್ಲೇಖ ಆಗಿದೆ. ಹೌದು ಹೆಣ್ಣನ್ನು ನೀವು ಸದಾ ಗೌರವಿಸುತ್ತಿದ್ದರೆ ಅದು ತುಂಬಾನೇ ಒಳ್ಳೆಯದು.
ಸದಾ ಲಕ್ಷ್ಮಿ ನಿಮ್ಮ ಮನೆಯಲ್ಲಿ ತಾಂಡವ ಆಡಬೇಕು ಅಂದ್ರೆ, ನಿಮ್ಮ ಮನೆಯಲ್ಲಿ ಯಾವ ಕುಂದು ಕೊರತೆ ಇರಬಾರದು ಎಂದರೆ, ಹೆಣ್ಣಿನ ದೇಹದ ಈ ಎರಡು ಭಾಗಗಳನ್ನು ಸ್ಪರ್ಶ ಮಾಡುತ್ತಲೇ ಇರಬೇಕು. ನಿಜಕ್ಕೂ ನಿಮಗೆ ಒಳ್ಳೆಯದೇ ಆಗುತ್ತದೆ..ಮೊದಲಿಗೆ ಈ ಹೆಣ್ಣಿನ ಪಾದ..ಹೌದು ಹೆಣ್ಣಿನ ಪಾದವನ್ನು ಪುರುಷರು ಸ್ಪರ್ಶ ಮಾಡಬೇಕು. ನಿಮಗಿಂತ ಹಿರಿಯವರಾದ ಅಮ್ಮ, ಅಜ್ಜಿ ಅಕ್ಕ ಹೀಗೆ ನಿಮ್ಮ ಮನೆಯಲ್ಲಿರುವ ಪ್ರತಿ ಹೆಣ್ಣಿನ ಪಾದಗಳನ್ನು ಸ್ಪರ್ಶ ಮಾಡಿ ಆಶೀರ್ವಾದ ಪಡೆದರೆ ಸಾಕು ಲಕ್ಷ್ಮಿ ದೇವಿಯು ಒಲಿಯುತ್ತಾಳೆ ಎನ್ನಲಾಗಿದೆ.
ಲಕ್ಷ್ಮಿ ದೇವಿ ಹೆಣ್ಣಿನ ಪಾದದಲ್ಲಿ ಬಲಿಷ್ಠವಾಗಿಯೆ ಅತಿ ಶಕ್ತಿಯಿಂದ ನೆಲೆಸಿದ್ದಾಳೆ ಎಂದು ನಂಬಲಾಗಿದೆ.. ಇನ್ನೊಂದು ಭಾಗ ಅಂದರೆ ಅದು ಮಹಿಳೆಯ ಅಂಗೈ, ಹೆಣ್ಣಿನ ಅಂಗೈಯಲ್ಲಿಯೂ ಕೂಡ ಲಕ್ಷ್ಮಿ ನೆಲೆಸಿರುತ್ತಾರೆ. ಅಂಗೈಗಳ ಮೂಲಕ ಯಾವ ರೀತಿ ಪುರುಷನಿಗೆ ಒಳ್ಳೆಯದು ಆಗುತ್ತದೆಂದು ಲೇಖನದ ಕೊನೆಯಲ್ಲಿರುವ ಈ ವಿಡಿಯೋವನ್ನು ನೋಡಿ ತಿಳಿದುಕೊಳ್ಳಿ, ಮಾಹಿತಿ ತುಂಬಾ ಉಪಯುಕ್ತ ಆಯ್ತು ಅಂಥ ನಿಮಗೂ ಅನಿಸಿದರೆ ತಪ್ಪದೇ ವಿಡಿಯೋಗೊಂದು ಮೆಚ್ಚುಗೆ ನೀಡಿ, ಮಾಹಿತಿಯನ್ನು ಶೇರ್ ಮಾಡಿ, ( video credit : Dharmika nudi )