ಹಣವಿಲ್ಲದವನನ್ನ ಅವನ ಹೆಂಡ್ತಿ ಸಹ ಇಷ್ಟ ಪಡಲ್ಲ..! ಚಾಣಕ್ಯ ಬಿಚ್ಚಿಟ್ಟ ಭಯಾನಕ ರಹಸ್ಯ ನೋಡಿ..!
ಜೀವನದಲ್ಲಿ ಒಬ್ಬ ಮನುಷ್ಯನಿಗೆ ಒಳ್ಳೆ ಗುಣ ಒಳ್ಳೆಯ ಸ್ವಾಭಿಮಾನ ಎಷ್ಟು ಮುಖ್ಯವೋ, ಹಾಗೆ ಮರ್ಯಾದೆ ಅವನಿಗೆ ಲಭಿಸಬೇಕು ಎನ್ನುವುದು ಎಷ್ಟು ಮುಖ್ಯ ಆಗಿದೆಯೋ ಅಷ್ಟೇ ಮುಖ್ಯ ಈ ಹಣ ಕೂಡ ಮುಖ್ಯ ಆಗಿದೆ. ಹೌದು, ಹಣ ಇದ್ದರೆ ಗೌರವ ತಾನಾಗಿಯೇ ಬರುತ್ತದೆ ಎನ್ನುತ್ತಾರೆ. ಆದರೆ ಅದನ್ನು ಸುಳ್ಳು ಮಾಡಿದ್ದು ಹಲವರು.. ದುಡ್ಡು ಇರದಿದ್ದರೂ ಕೂಡ ಗೌರವವನ್ನು ಪಡೆದುಕೊಳ್ಳಬಹುದು ಎಂದು ಹಿಂದಿನ ದಿನಗಳಲ್ಲಿ ನಾವು ನೋಡಿದ್ದೇವೆ..ಆದರೆ ಈ ದಿನಗಳಲ್ಲಿ ಹಣ ಇದ್ದರೆ ಮಾತ್ರ ಮನುಷ್ಯನನ್ನು ಅಳೆಯುತ್ತಾರೆ. ಹಣಕ್ಕೆ ಬೆಲೆ ಕೊಟ್ಟಂತೆ ಮನುಷ್ಯನಿಗೆ ಬೆಲೆ ನೀಡುವುದಿಲ್ಲ.
ಅವನ ಬಳಿ ಹಣ ಇದ್ದರೆ ಹೆಣ್ಣು ಅತಿ ಬೇಗ ಒಲಿದು ಬಿಡುತ್ತಾಳೆ.. ಇಂದಿನ ದಿನಕ್ಕೆ ನೋಡುವುದಾದರೆ ಮದುವೆ ಅನ್ನೋದು ದುಡ್ಡು ಇದ್ದರೆ ಕ್ಷಣಾರ್ಧದಲ್ಲಿ ನಡೆದು ಬಿಡುತ್ತದೆ. ಹುಡುಗ ಇಷ್ಟ ಇಲ್ಲದೆ ಹೋದರೂ ಕೆಲವು ಮಹಿಳೆಯರು ಆತನ ದುಡ್ಡಿಗೆ ಆಸೆ ಬಿದ್ದು ಮದುವೆ ಮಾಡಿಕೊಂಡು ಬಿಡ್ತಾರೆ. ನಾನೇಕೆ ದುಡಿಯಲಿ ದುಡಿದರೆ ಅವನೇ ದುಡಿಯಲಿ ನಾನೇಕೆ ಕಷ್ಟ ಪಡಲಿ ಎಂಬ ಆರಾಮದಾಯಕ ನಿರ್ಧಾರಕ್ಕೆ ಕೆಲವರು ಬಂದು ಬಿಟ್ಟಿದ್ದಾರೆ. ಹೆಣ್ಣು ಮಕ್ಕಳು ಆ ರೀತಿ ಆಲೋಚನೆ ಮಾಡಲು ಅವರ ತಂದೆ ತಾಯಿಗಳೆ ಬುನಾದಿ ಆಗಿ ಆ ರೀತಿ ಆಲೋಚನೆ ಬರುವಂತೆ ಇತ್ತೀಚಿಗೆ ಮಾಡ್ತಿದ್ದಾರೆ.
ದುಡ್ಡು ಇದ್ದರೆ ನನ್ನ ಮಗಳು ಚೆನ್ನಾಗಿ ಇರ್ತಾಳೆ ಎಂದು ದುಡ್ಡಿನಲ್ಲಿ ಅಳೆದು ಗುಣವಿಲ್ಲದವನಿಗೆ ಮಗಳಕೊಟ್ಟು ಮಗಳನ್ನು ಕಳೆದುಕೊಂಡವರನ್ನು ಕೂಡ ನಾವು ಇಂದು ಹಲವ್ರನ್ನ ನೋಡಿದ್ದೇವೆ. ಹೌದು ಚಾಣಕ್ಯನ ನೀತಿಯಲ್ಲಿ ಸಾಕಷ್ಟು ವಿಚಾರಗಳು ಪ್ರಸ್ತಾಪ ಆಗಿವೆ ಗೆಳೆಯರೇ. ಈ ಅಕ್ಷರಸ್ಥ ಆಗಿದ್ದು ತನ್ನ ಜೀವನದಲ್ಲಿ ದುಡಿಯುವ ಸಮಯಕ್ಕೆ ದುಡಿಯದೆ ಹೋದರೆ, ಆತನ ಬಳಿ ಹಣ ಇಲ್ಲದೆ ಹೋದರೆ ಆತನಿಗೆ ಸಮಾಜ ಯಾವ ಗೌರವ ನೀಡುವುದಿಲ್ಲ, ಯಾವ ಜನರು ಆತನಿಗೆ ಮರಿಯಾದೆ ಕೊಡುವುದಿಲ್ಲ, ಒಂದು ವೇಳೆ ಅನಕ್ಷರಸ್ಥ ಆಗಿದ್ದರೂ ಕೂಡ ಆತನ ಬಳಿ ಹೆಚ್ಚು ಹಣ ಇದೆ ಎಂದಾದರೆ ಸಾಕು ಆತನಿಗೆ ಮರ್ಯಾದೆ ಕೊಡುತ್ತಾರೆ. ಇಂದಿನ ದಿನಕ್ಕೂ ಇದು ಸತ್ಯ ಆಗಿದೆ..
ಹೆಣ್ಣಿನ ಮೈ ಮನಸ್ಸು ಹೇಗಿರುತ್ತದೆ, ಯಾವ ರೀತಿ ಮನುಷ್ಯರನ್ನ ಆಕೆಯ ಮನ ಹಂಬಲಿಸುತ್ತದೆ, ಒಂದು ವೇಳೆ ತನ್ನಿಷ್ಟದ ಗಂಡ ಆರಂಭದಲ್ಲಿ ಇಷ್ಟ ಆಗಿದ್ದು ಬರು ಬರುತ್ತಾ ಆತನಿಗೆ ದುಡಿಮೆ ಇಲ್ಲದಿದ್ದರೆ, ಆತನ ಹತ್ತಿರ ಹೆಚ್ಚು ಹಣ ಇರದಿದ್ದರೆ, ತನ್ನ ಸ್ವಂತ ಗಂಡನನ್ನು ಕೂಡ ಆಕೆ ಇಷ್ಟಪಡುವುದಿಲ್ಲ.. ಮೇಲೆ ನೋಟಕ್ಕೆ ಆಕೆ ನಟನೆ ಮಾಡಿ ಜೀವನ ಮಾಡುತ್ತಿರುತ್ತಾಳೆ..ಹೆಣ್ಣಿಗೆ ಆಸೆಗಳು ಜಾಸ್ತಿ, ಬಂಗಾರ ಕಾರಿ ಬಂಗಲೆ ಎಲ್ಲವನ್ನ ನಾನೂ ಹೆಚ್ಚು ಅನುಭವಿಸಬೇಕು ಎಂದು ಹಲವರು ಅಂದುಕೊಳ್ತಾರೆ.
ತನ್ನ ಗಂಡನ ದುಡಿಮೆ ಕಷ್ಟವನ್ನು ಕೆಲವರು ಎಂದಿಗೂ ಅರ್ಥ ಮಾಡಿಕೊಳ್ಳಲ್ಲ. ಆದರೆ ಚಾಣಕ್ಯನೀತಿಯಲ್ಲಿ ಹಣವಿಲ್ಲದವನ ಹೆಂಡತಿಯೂ ಅವನನ್ನ ಎಂದಿಗೂ ಹೆಚ್ಚು ಇಷ್ಟಪಡುವುದಿಲ್ಲ ಎನ್ನುವುದು ಸತ್ಯವಾಗಿದೆ.. ಇನ್ನು ಯಾವ ಯಾವ ವಿಚಾರಗಳು ಗಂಡ ಹೆಂಡತಿಯರ ಮತ್ತು ಹೆಣ್ಣಿನ ಮನಸ್ಸಿನ ಆಳದ ಕುರಿತು ತಿಳಿಸಲಾಗಿದೆ ಗೊತ್ತಾ.? ಈ ವಿಡಿಯೋ ನೋಡಿ, ಮತ್ತು ಯಾವ ರೀತಿಯ ಊರುಗಳಲ್ಲಿ ಹೆಣ್ಣು ತನ್ನ ಪತಿಯ ಜೊತೆ ಇರಲು ಇಷ್ಟ ಪಡ್ತ್ತಾಳೆ, ಎಂತಹವರಿಗೆ ಹಣವನ್ನ ಕೊಡಬೇಕು ಎಂತಹವರಿಗೆ ಹಣವನ್ನ ಕೊಡಬಾರದು ಎಲ್ಲವನ್ನು ಕೂಡ ಚಾಣಕ್ಯ ತುಂಬಾ ಸೂಕ್ಷ್ಮವಾಗಿ ತಿಳಿಸಿದ್ದಾರೆ, ಈ ವಿಡಿಯೋ ಒಮ್ಮೆ ನೋಡಿ, ಮತ್ತು ವಿಡಿಯೋ ಶೇರ್ ಮಾಡಿ ಧನ್ಯವಾದಗಳು.( video credit : CRStudio )..
ವಿಡಿಯೋ ನೋಡಲು WATCH ON YOU TUBE ಮೇಲೆ ಕ್ಲಿಕ್ ಮಾಡಿ