ವಿಚ್ಛೇದನದ ನಂತರ ಚಂದನ್ ಶೆಟ್ಟಿ ; ಎರಡನೇ ಮದುವೆಗೆ ಸಿದ್ಧ; ಹುಡುಗಿ ಯಾರೆಂದು ನೋಡಿ

ವಿಚ್ಛೇದನದ ನಂತರ ಚಂದನ್ ಶೆಟ್ಟಿ ; ಎರಡನೇ ಮದುವೆಗೆ ಸಿದ್ಧ; ಹುಡುಗಿ ಯಾರೆಂದು ನೋಡಿ

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯ ಜೋಡಿಗಳು ಇದ್ದಾರೆ ಅವರಲ್ಲಿ ಮುಂಚೂಣಿಯಲ್ಲಿ ಇರುವ ಹೆಸರು  ಎಂದರೆ ಅದು ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ. ಬಿಗ್ ಬಾಸ್ ಮೂಲಕ ಪರಿಚಯ ಆದ ಈ ಜೋಡಿ 2019ರ ಮೈಸೂರಿನ ಯುವದಸರ ಸಮಯದಲ್ಲಿ ವೇದಿಕೆಯ ಮೇಲೆ ಪ್ರೋಪಸ್ ಮಾಡಿದ್ದ ಚಂದನ್ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡು ಗ್ರೀಂ ಸಿಗನಲ್ ಕೊಡ ಪಡೆದುಕೊಂಡರು. ಅದಾದ ಬಳಿಕ 2020ರ ಫೆಬ್ರವರಿ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನೂ  ಇವರು ಈಗ ತಮ್ಮ ನಾಲ್ಕು ವರ್ಷದ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದು ಇವರಿಬ್ಬರ ವಿಚ್ಛೇದನಕ್ಕೆ ಕಾರಣ ಏನು ಎಂಬುದು ಯಾರೊಬ್ಬರಿಗೂ ತಿಳಿದಿಲ್ಲ.

ಇವರಿಬ್ಬರೂ ಕೊಡ ವಿಚ್ಛೇದನ ಪಡೆದಿದ್ದರು ಕೊಡ ಒಬ್ಬರ ಮೇಲೆ ಇನ್ನೊಬ್ಬರು ಅಷ್ಟೇ ಪ್ರೀತಿ ಹಾಗೂ ಕಾಳಜಿ ಇಟ್ಟಿರುವುದು ಪರೋಕ್ಷವಾಗಿಯೇ ತಿಳಿಯುತ್ತಿದೆ. ಆದ್ರೆ ಯಾವ ಕಾರಣಕ್ಕೆ ಎಂಬ ಗೊಂದಲ ಎಲ್ಲರಲ್ಲೂ ಇದೆ. ಇನ್ನು ವಿಚ್ಛೇದನದ ನಂತರ ನಿವೇದಿತಾ ಹಾಗೂ ಚಂದನ್ ತಮ್ಮ  ವಯಕ್ತಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಿವೇದಿತಾ ಅವರು ಸಾಕಷ್ಟು ಬ್ರಾಂಡ್ ಗಳಿಗೆ ಈಗ ರಾಯಭಾರಿ ಆಗಿದ್ದು ಅದರ ಪ್ರಮೋಶನ್ ಕೆಲಸಗಳಲ್ಲಿ ಈಗ ಬ್ಯುಸಿ ಇದ್ದಾರೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕೊಡ ಹೆಚ್ಚು ಆಕ್ಟಿವ್ ಇರುತ್ತಾರೆ.  ಇತ್ತ ಚಂದನ್ ಶೆಟ್ಟಿ ಕೊಡ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು ಸದ್ಯದಲ್ಲಿ ನಾಯಕ ನಟ, ಸಂಗೀತ ನಿರ್ದೇಶಕ ಹಾಗೂ ಹಾಡುಗಾರನಾಗಿ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿದ್ದಾರೆ.

ಇದೀಗ ಚಂದನ್ ಹಾಗೂ ನಿವೇದಿತಾ ಗೌಡ ಅವರು ಒಟ್ಟಾಗಿ ನಟ ನಟಿಯಾಗಿ ನಟಿಸಿರುವ ಚಿತ್ರ ಬಿಡುಗಡೆಗೆ ಎಲ್ಲಾ ತಯಾರಿ ನಡೆಸುತ್ತಿದೆ. ಹಾಗೆಯೇ ಮತ್ತೆ ಚಂದನ್ ಶೆಟ್ಟಿ ನಾನು ಸಿಂಗಲ್ ಎಂಬ ಹೇಳಿಕೆ ಕೊಡುವ ಮೂಲಕ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ. ಚಂದನ್ ಶೆಟ್ಟಿ ಅವರ ಮೈ ಮ್ಯಾರೇಜ್ ಫಿಕ್ಸ್ ರೆಡಿ ಟು ಟೆಕ್ ರಿಸ್ಕ್ ಎಂಬ ಹಾಡು ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಇದ್ದು ಈಗ ಆ ಹಾಡು ವೈರಲ್ ಆಗಿದೆ. ಪ್ರಮೋಶನ್ ಸಮಯದಲ್ಲಿ ಈ ಸಿನಿಮಾ ನಾಯಕ ನಟಿಯಾದ ಶರಣ್ಯ ಅವರನ್ನು ಈ ಹಾಡಿಗೆ ಡ್ಯಾನ್ಸ್ ಮಾಡಲು ಕರೆಯುವ ಸಮಯದಲ್ಲಿ ನಾನೀಗ ಸಿಂಗಲ್ ಬನ್ನಿ ಡ್ಯಾನ್ಸ್ ಮಾಡೋಣ ಎಂಬ ಡೈಲಾಗ್ ಹೇಳಿ ಎಲ್ಲರ ಉಬ್ಬರ್ಸಿದ್ದಾರೆ.