ಸೋನು ಗೌಡನ ಸಕತ್ ಆಗಿ ಟ್ರೊಲ್ ಮಾಡಿದ ಕನ್ನಡದ ಹುಡುಗಿ ಹೈಪಕಡೆ ನಕ್ಕು ನಕ್ಕು ಸಾಕಾಗುತ್ತಿರ :ವಿಡಿಯೋ ವೈರಲ್

ಸೋನು ಗೌಡನ ಸಕತ್ ಆಗಿ ಟ್ರೊಲ್ ಮಾಡಿದ  ಕನ್ನಡದ ಹುಡುಗಿ ಹೈಪಕಡೆ ನಕ್ಕು ನಕ್ಕು ಸಾಕಾಗುತ್ತಿರ  :ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಹೌದು ಗೆಳೆಯರೇ ಸೋನು  ಶ್ರೀನಿವಾಸ ಗೌಡ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ  ಹೇಳಿ ಮೊನ್ನೆ ತಾನೇ ಬಿಗ್ ಬಾಸ್ ಕನ್ನಡ ಓಟ್ ನಲ್ಲಿ ಭಾಗವಹಿಸಿ ಮತ್ತಷ್ಟು ಫೇಮಸ್ ಆಗಿದ್ದಾಳೆ . ಆದರೆ ಅವಳ ಒಂದು ಅಸಹ್ಯವಾದ ವಿಡಿಯೋ ಲೇಕ್ ಆಗಿದ್ದರಿಂದು ತುಂಬಾನೇ ಟ್ರೊಲ್ ಗೆ ಒಳಗಾದಳು . ಸುಮಾರು ಜನರು ಅವಳನ್ನು ತುಂಬಾನೇ ಟ್ರೊಲ್ ಮಾಡಿದ್ದಾರೆ

 ಆದರೂ ಸಹ ಅವಳಿಗೆ ತುಂಬಾ ಜನ ಲೈಕ್ ಮಾಡುವರು ಈದರೆ. ಇಲ್ಲೊಬ್ಬ ಕನ್ನಡ ಡಾ ಹುಡುಗಿ ತಮ್ಮ ಹೈಪಕಡೆ ಎಂಬ ಯು ಟ್ಯೂಬ್ ಚಾನ್ನೆಲ್ನಲ್ಲಿ ಅವರನ್ನು ತುಂಬಾ ತರಾಟೆಗೆ ತೆಗೆದು ಕೊಂಡಿದ್ದಾರೆ . ಅದು ಏನೆಂದು ಈ ವಿಡಿಯೋ ನೋಡಿ . ಯಾರದು ತಪ್ಪು ಯಾರದು ಸರಿ ನೀವೇ ಕಾಮೆಂಟ್ ಮಾಡಿ .

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ( video credit : hyper credit )