ಮೊದಲ ರಾತ್ರಿ ಹೆಂಡತಿ ಜೊತೆ ಸಮಯ ಕಳೆದು ಭೂಪ !! ಬೆಳಿಗ್ಗೆ ಈತ ಮಾಡಿದ ಕೆಲ್ಸ ನೋಡಿ..!

ಮೊದಲ ರಾತ್ರಿ ಹೆಂಡತಿ ಜೊತೆ ಸಮಯ ಕಳೆದು ಭೂಪ !! ಬೆಳಿಗ್ಗೆ ಈತ ಮಾಡಿದ ಕೆಲ್ಸ ನೋಡಿ..!

ಹೌದು ನಮ್ಮ ದೇಶ ಅದೆಷ್ಟೇ ವೈಜ್ಞಾನಿಕವಾಗಿ ಮುಂದುವರಿದರೂ ಸಾಕಷ್ಟು ವಿಚಾರಗಳು, ಸಾಕಷ್ಟು ಹೊಸ ಹೊಸ ಅಧ್ಯಾಯಗಳು ಬಂದರೂ, ಕಂಪ್ಯೂಟರ್ ಕಾಲ ಬಂದರೂ ಕೂಡ ಇಂದಿಗೂ ಕೂಡ ಹಳ್ಳಿಯಲ್ಲಿ ಕೆಲವು ಮೂಢನಂಬಿಕೆಯ ವಿಚಾರಗಳು ಹಾಗೆಯೇ ಮುಂದುವರೆಯುತ್ತಿವೆ.. ಇವುಗಳನ್ನು ಯಾರು ಕೂಡ ಖಂಡಿಸಲು ಆಗುತ್ತಿಲ್ಲ. ಸರ್ಕಾರದ ಗಮನಕ್ಕೆ ತಂದರೂ ಕೂಡ ಅಲ್ಲಿಯ ಹಳ್ಳಿಯ ಜನರು ಇವುಗಳಿಗೆ ಮೊದಲ ವಿಶೇಷತೆ ನೀಡುತ್ತಾರೆ, ಅವರ ಸಂಪ್ರದಾಯದ ಬಗ್ಗೆಯೆ ಹೆಚ್ಚು ಮಾತು ಆಡುತ್ತಾರೆ. ಅಲ್ಲಿಗೆ ಬಂದ ಪೊಲೀಸರನ್ನ ದೂರ ಸರಿಯುವಂತೆ ಮಾಡಿಬಿಡುತ್ತಾರೆ.

ಅಷ್ಟಕ್ಕೂ ಇಂದು ಈ ಲೇಖನದಲ್ಲಿ ನಾವು ನಿಮಗೆ ಹೇಳ ಹೊರಟಿರುವ ಮಾಹಿತಿ ಏನು ಅಂತದರೆ ಈ ಮದುವೆ ಅನ್ನುವುದು ಮೇಲೆ ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ.  ವಿಶಿಷ್ಟವಾದ ಮದುವೆ ಸಂಭ್ರಮದಲ್ಲಿ ಆಡಗಿರುತ್ತದೆ. ಮದುವೆ ಅಂದರೆ ಪ್ರತಿ ಗಂಡಿನಲ್ಲೂ, ಪ್ರತಿ ಹೆಣ್ಣಿನಲ್ಲೂ ಹೊಸತನ ತುಂಬುವಂತದ್ದು, ಈ ಜೀವನದ ಎರಡನೇ ಅಧ್ಯಾಯ ನಾವು ಆರಂಭಿಸುತ್ತಿದ್ದೇವೆ, ಅದರ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡು ಚೆನ್ನಾಗಿ ಬಾಳಬೇಕು ಎನ್ನುವ ಸಂತಸ ಅವರಲ್ಲಿ ಆಗ ಹೆಚ್ಚಾಗಿರುತ್ತದೆ ಎಂದು ಹೇಳಬಹುದು..ಆದರೆ ಮಹಾರಾಷ್ಟ್ರ ನಾಸಿಕ್ ಜಿಲ್ಲೆಯ ಈ ಒಂದು ಹಳ್ಳಿಯಲ್ಲಿ ನಡೆದ ಒಂದು ಘಟನೆ ನಿಮ್ಮನ್ನು ಕೂಡ ಬೆಚ್ಚಿ ಬೀಳಿಸುವಂಥದ್ದಾಗಿದೆ ಸ್ನೇಹಿತರೆ.    

25 ವರ್ಷದ ಒಬ್ಬ ಯುವಕನಿಗೆ 22 ವರ್ಷದ ಹುಡುಗಿ ಕೊಟ್ಟು ಮದುವೆ ಮಾಡುತ್ತಾರೆ..ಮದುವೆ ಆದ ಬಳಿಕ ಎಲ್ಲರಿಗೂ ಗೊತ್ತಿರುವಂತೆ ಗುರು ಹಿರಿಯರ ಲೆಕ್ಕದಂತೆ ಒಂದು ದಿನವನ್ನು ನಿಶ್ಚಯ ಮಾಡಿ, ಇಬ್ಬರಿಗೂ ಕೂಡ ಮೊದಲ ರಾತ್ರಿ ಏರ್ಪಾಡು ಮಾಡಲಾಗುತ್ತದೆ..ಅದರಂತೆ ಈ ಜೋಡಿಗೂ ಮೊದಲ ರಾತ್ರಿ ಏರ್ಪಾಡು ಮಾಡಿದ್ದರು. ನಂತರ ಈತ ತನ್ನ ಹೆಂಡತಿ ಜೊತೆ ತನ್ನ ಮೊದಲ ರಾತ್ರಿ ಮಾಡಿಕೊಂಡಿರುತ್ತಾನೆ. ಬೆಳಗ್ಗೆ ಎದ್ದು ಈಕೆ ಕನ್ನೆಯೆ ಅಲ್ಲ ಎಂದು ಗುಡುಗುತ್ತಾನೆ..ಗುರುಹಿರಿಯರ ಮುಂದೆ ಆ ರೀತಿ ಹೇಳಿದಾಗ ಆ ಊರಿನ ಜನರು ಸಹ ಹೌದು ಎಂದು ಒಪ್ಪಿಕೊಂಡು ಬಿಡುತ್ತಾರೆ..ಅದಕ್ಕೆ ಕಾರಣ ಏನು, ನಂತರ ವಿವಾಹವಾದ ಈ ಹುಡುಗಿ ಮಾಡಿದ್ದೇನು..? ಎಲ್ಲವನ್ನು ತಿಳಿಯಲು ಈ ವಿಡಿಯೋ ಒಮ್ಮೆ ನೋಡಿ.. ಮೂಡನಂಬಿಕೆ ಜನರ ಬಗ್ಗೆ ನಿಮ್ಮದೇ ಆದ ಅನಿಸಿಕೆ ತಿಳಿಸಿ, ಮತ್ತು ಈ ವಿಚಾರಗಳ ನಡುವೆ ಯಾವುದನ್ನ ಬದಲಾವಣೆ ತರಬೇಕು ಎನ್ನುವ ನಿಟ್ಟಿನಲ್ಲಿ ನಿಮ್ಮ ಅಭಿಪ್ರಾಯವನ್ನು ಕೂಡ ಹಂಚಿಕೊಳ್ಳಬಹುದು... ( video credit : online maga )