ಫಸ್ಟ್ ನೈಟ್ ದಿನವೇ ಪರ್ಫ್ಯೂಮ್ ಹಾಕಿದ್ದ ಗಂಡ..! ಮೂರ್ಛೆ ಹೋದ ಪತ್ನಿ ಜೊತೆ ನಂತರ ಆತ ಮಾಡಿದ್ದೇನು
ಜೀವನದಲ್ಲಿ ಗಂಡ ಹೆಂಡತಿಯ ಎಲ್ಲಾ ವಿಚಾರಗಳು ತುಂಬಾನೇ ಮುಖ್ಯವಾಗಿರುತ್ತವೆ.. ಮದುವೆ ಆದ ಬಳಿಕ ತನ್ನಿಷ್ಟದ ಹುಡುಗನ ಜೊತೆ ಮದುವೆ ಆಗಿದೆ ಅಂತ ಹುಡುಗಿಗೆ ಅನಿಸಿದರೆ, ಅಥವಾ ತನ್ನಿಷ್ಟದ ಹುಡುಗಿ ಜೊತೆ ಮದುವೆ ಆಯ್ತು ಅಂಥ ಆ ಹುಡುಗನಿಗೆ ನಿಜ ಅನ್ಸಿದರೆ ಆ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಹೌದು ಅಂದುಕೊಂಡಂತೆ ಖುಷಿಯಾಗಿ ಇರಲು ಪ್ರತಿ ಕ್ಷಣ ಅವರು ಪರಿತಪಿಸುತ್ತಾರೆ. ಈ ಮದುವೆಯಾದ ಹೊಸತರಲ್ಲಿ ಫಸ್ಟ್ ನೈಟ್ ಎಲ್ಲರಿಗೂ ಒಂದು ವಿಭಿನ್ನ ಅನುಭವ.
ಫಸ್ಟ್ ನೈಟ್ ದಿನವೇ ಅವರು ಅಂದುಕೊಂಡಕ್ಕಿಂತ ಭಯದ ಜೊತೆ ಒಂದು ವಿಶೇಷ ಸುಖದ ಅನುಭವ ಸಹ ಆ ಸಮಯದಲ್ಲಿ ಪಡೆಯುತ್ತಾರೆ..ಸಂತಸದ ಆಗಮನ ಕೂಡ ಅವರಿಗೆ ಆ ದಿನ ಲಭಿಸುತ್ತದೆ ಎನ್ನಬಹುದು. ಜೀವನದಲ್ಲಿ ಅದೊಂದು ಮುಖ್ಯ ಘಟ್ಟ ಆಗಿರುತ್ತದೆ.. ಆದ್ರೆ ಅದೇ ಜೀವನವಲ್ಲ. ಜೀವನದಲ್ಲಿ ಅದೊಂದು ಭಾಗ ಮಾತ್ರ ಅದು ತಿಳಿದಿರಲಿ. ಈ ಜೀವನದಲ್ಲಿ ತಿಳಿದುಕೊಳ್ಳುವುದು ತುಂಬಾನೇ ಇದೆ ಸ್ನೇಹಿತರೆ. ಗಂಡ ಹೆಂಡತಿ ನಡುವೆ ಭಾವುಕದ ಭಾವನಾತ್ಮಕ ವಿಚಾರಗಳು ಹೆಚ್ಚು ಇರಬೇಕು..ಕೇವಲ ಅದೊಂದು ಕೆಲಸಕ್ಕೆ ಮಾತ್ರ ಮೀಸಲಿರಬಾರದು...ಅದೊಂದು ಕೆಲಸಕ್ಕೆ ಹೆಣ್ಣನ್ನು ಗಂಡ ಆದವನು ಬಳಸಿಕೊಳ್ಳಬಾರದು, ಆಕೆಗೆ ಹೆಚ್ಚು ಪ್ರೀತಿ ಕೊಟ್ಟು ಕಣ್ಣೀರು ಹಾಕದಂತೆ ನೋಡಿಕೊಳ್ಳಬೇಕು.
ಗಂಡನ ಮನಸ್ಸನ್ನು ಹೆಣ್ಣು ಸಹ ಅರಿತು ಗಂಡನ ಎಲ್ಲಾ ವಿಚಾರಗಳನ್ನ ತಿಳಿದುಕೊಳ್ಳಬೇಕು..ಹೌದು ಸ್ನೇಹಿತರೆ ಈ ಲೇಖನ ನಿಮಗೆ ತುಂಬಾನೇ ಉಪಯುಕ್ತ ಆಗುತ್ತದೆ. ದಂಪತಿಯ ಕೆಲವು ವಿಚಾರಗಳು ಹೀಗಿರಬೇಕು, ಹಾಗೆ ಇವರಂತಿರಬೇಕು ಎಂದು ಈ ಲೇಖನದ ವಿಡಿಯೋ ನೋಡಿದರೆ ನೀವು ಹೇಳುತ್ತೀರಿ..ಹೌದು ಈ ಯುವತಿಗೆ ಮುದ್ದಾದ ಕುಟುಂಬ, ಇಬ್ಬರು ಅಣ್ಣಂದಿರು, ತನ್ನ ಆಗುಹೋಗುಗಳ ಆಸೆಗಳನ್ನು ಬಾಯಿ ಬಿಡುವ ಮುನ್ನ ತೀರಿಸುವ ಅಣ್ಣಂದಿರು ಇರುತ್ತಾರೆ. ಅಣ್ಣನಿಗೆ ಮದುವೆ ಆಗಿ ಅತ್ತಿಗೆ ಆದವರು, ಈ ಕಥಾನಾಯಕಿಯ ಮದುವೆ ಜವಾಬ್ದಾರಿ ಹೊತ್ತಿರುತಾರೆ. ನಂತರ ಒಳ್ಳೆಯ ವರ ನೋಡಿ ಮದುವೆ ಸಹ ಈಕೆಗೆ ಮಾಡುತ್ತಾರೆ.
ನಂತರ ಗಂಡನ ಮನೆಗೆ ಹೋದ ವಧು, ಮೊದಲ ದಿನವೇ ಮೊದಲ ರಾತ್ರಿ ಯುವತಿಗೆ ದಿಗ್ಬ್ರಮೆ ಆಗುವಂತೆ ಆತನ ಪತಿಯ ನಡವಳಿಕೆ ಮರುದಿನ ಬೆಳಗ್ಗೆ ಕಂಡು ಬರುತ್ತದೆ. ಹೌದು ಮೊದಲ ರಾತ್ರಿಯ ದಿವಸವೇ ತಮ್ಮ ಮನೆಯವರು ಇಷ್ಟಪಟ್ಟು ಹುಡುಕಿದ ಈ ವರ ಒಂದು ಪರ್ಫ್ಯೂಮ್ ಹಾಕಿಕೊಂಡಿರುತ್ತಾನೆ, ಅದರಿಂದ ಆಕೆ ಮೂರ್ಛೆ ಹೋಗುತ್ತಾಳೆ. ನಂತರ ಆತ ಮಾಡಿದ್ದೇನು, ಜೀವನದಲ್ಲಿ ಬರುವ ಸಮಸ್ಯೆಗಳಿಂದ ಇನ್ನೊಬ್ಬರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶಕ್ಕೆ ಆ ರೀತಿ ಮಾಡಿದನಾ..? ಅಥವಾ ತನ್ನ ಹೆಂಡತಿಯ ಅತಿಯಾದ ಪ್ರೀತಿಯಿಂದ ಆ ರೀತಿ ಕೆಲಸ ಮಾಡಿದನಾ..? ಈ ಲೇಖನದಲ್ಲಿರುವ ವಿಡಿಯೋವನ್ನು ನೋಡಿ. ನಿಜಕ್ಕೂ ನೀವು ಕೂಡ ಈ ಭಾವನಾತ್ಮಕ ವಿಡಿಯೋ ನೋಡಿದರೆ ನಿಜಕ್ಕೂ ಕಣ್ಣಂಚಲಿ ನೀರು ತರುತ್ತೀರಿ, ಧನ್ಯವಾದಗಳು.
( video credit : KADAMBARI )