ಮೊದಲ ರಾತ್ರಿ ಪ್ರಣಯದ ವಿಡಿಯೋ ಬಹಿರಂಗ ಮಾಡಿದ ಗಂಡ : ನಿನಗೆ ನಾಚಿಕೆ ಅಗಲವ್ವ ಎಂದ ಜನರು

ಮೊದಲ ರಾತ್ರಿ ಪ್ರಣಯದ ವಿಡಿಯೋ ಬಹಿರಂಗ ಮಾಡಿದ ಗಂಡ :   ನಿನಗೆ ನಾಚಿಕೆ ಅಗಲವ್ವ ಎಂದ ಜನರು

ಮದುವೆ ಎಂದರೆ ಹೆಣ್ಣುಮಕ್ಕಳಿಗೆ ಅದೇನೋ ಹೇಳಿಕೊಳ್ಳಲಾರದ ಸಂಭ್ರಮ. ಮದುವೆಯ ಜೀವನದ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟುತ್ತಾ ಮಂಟಪಕ್ಕೆ ಕಾಲಿಡುತ್ತಾರೆ. ಮದುವೆಯ ಪ್ರಮುಖ ಘಟ್ಟಗಳಲ್ಲಿ ಮೊದಲ ರಾತ್ರಿ ಕೂಡ ಒಂದು. ಮೊದಲ ರಾತ್ರಿಯ ಬಗ್ಗೆ ಹೆಣ್ಣುಮಕ್ಕಳಲ್ಲಿ ಸಾಕಷ್ಟು ಗೊಂದಲ, ನಿರೀಕ್ಷೆಗಳು ಇರುವುದು ಸಹಜ. ಈ ದಿನದ ಬಗ್ಗೆ ಅವರ ಮನಸ್ಸಿನಲ್ಲಿ ಆತಂಕ ಮೂಡುವುದು ಸಹಜ. ಮೊದಲ ರಾತ್ರಿಯನ್ನು ಎದುರಿಸುವಾಗ ಮನಸ್ಸಿನಲ್ಲಿ ವಿವರಿಸಲಾರದ ಒತ್ತಡಗಳೂ ಇರುತ್ತವೆ

ಮೊದಲ ರಾತ್ರಿಯಂದು ಶಾಂತವಾಗಿರುವುದು ಮುಖ್ಯವಾಗುತ್ತದೆ. ಆತಂಕ, ಭಯ ಇರುವುದು ಸಹಜ. ಆದರೆ ಶಾಂತ ಮನಸ್ಸಿನಿಂದ ಮೊದಲ ರಾತ್ರಿಯನ್ನು ಸಂಭ್ರಮಿಸಬೇಕು ಈ ವಿಡಿಯೋದಲ್ಲಿ ಪತಿ ಮಡದಿಯ ಆಭರಣಗಳನ್ನು ತೆಗೆಯುತ್ತಿದ್ದು, ಮಧ್ಯದಲ್ಲಿ ಇಬ್ಬರ ರೊಮಾನ್ಸ್ ಕೂಡ ನಡೆಸುತ್ತಿದ್ದಾರೆ. ಕೆಲವರು ಈ ವಿಡಿಯೋಗೇ ತುಂಬಾ ಕೆಟ್ಟದಾಗಿ ರಿಯಾಕ್ಷನ್ ನೀಡುತ್ತಿದ್ದು,  

ಮೊದಲ ರಾತ್ರಿ ತುಂಬಾ ಖಾಸಗಿ ಕ್ಷಣಗಳ ರಾತ್ರಿಯಾಗಿರುತ್ತದೆ ಎಂದು ಹೇಳಿ ಇಂತಹ ಕೆಲಸ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಇದು ಅವರಿಬ್ಬರ ನಡುವಿನ ಪ್ರೀತಿಯಾಗಿದೆ ಎಂದು ಹೇಳುತ್ತಿದ್ದಾರೆ. 

ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋಗೇ ಜನರು ವ್ಯಾಪಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೋಣೆಯಲ್ಲಿ ರೊಮಾನ್ಸ್ ಮಾಡಿ, ಕ್ಯಾಮೆರಾ ಮುಂದಲ್ಲ ಎಂದಿದ್ದಾರೆ.

( video credit : Exclusive Flavours )