ಮನೆ ಕೆಲಸದವಳ ಜೊತೆ ರೋಮ್ಯಾನ್ಸ್ ಮಾಡುತ್ತಿದ್ದ ಗಂಡನಿಗೆ ಸರಿಯಾಗಿ ಗೂಸಾ ಕೊಟ್ಟ ಹೆಂಡತಿ ;ವಿಡಿಯೋ ವೈರಲ್
ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಹಲವು ಬಾರಿ ಭಯವನ್ನೂ ಹುಟ್ಟಿಸುತ್ತವೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸೋಶಿಯಲ್ ಮಿಡಿಯಾದಲ್ಲಿ ವಿವಿಧ ಪ್ರಕಾರದ ವಿಡಿಯೋ ವೈರಲ್ ಆಗುತ್ತವೆ ಅವುಗಳಲ್ಲಿ ಕೆಲವು ವಿಡಿಯೋಗಳನ್ನು ನೋಡಿದರೆ ಆಶ್ಚರ್ಯ ವಾಗುತ್ತದೆ. ಕೆಲವೊಂದು ವೀಡಿಯೋ ನೋಡಿದಾಗ ನಗಬೇಕೋ ಅಥವಾ ಅಳಬೇಕೋ ಎಂಬುದು ತಿಳಿಯುವದೇ ಇಲ್ಲ. ಇಂಥ ವಿಚಿತ್ರವಾದ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ಹರಿದಾಡುತ್ತವೆ. ಅಂತಹದೇ ಒಂದು ವೀಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ
ಮದುವೆ ಎನ್ನುವುದು ಒಂದು ಸುಂದರವಾದ ಸಂಬಂಧ . ಇಲ್ಲಿ ಪ್ರೀತಿಗೆ ಬೆಲೆ ಜಾಸ್ತಿ . ಒಬರಿಗೊಬ್ಬರು ಮೋಸ ಮಾಡುವುದು ಸರಿಯಿಲ್ಲ . ಈ ವಿಡಿಯೋದಲ್ಲಿ ಗಂಡ ತನ್ನ ಹೆಂಡತಿ ಆಚೆ ಹೋದ ತಕ್ಷಣ ಅವರ ಮನೆಯಲಿ ಕೆಲಸ ಮಾಡುತ್ತಿದ್ದ ಯುವತಿಯ ಜೊತೆ ರೋಮ್ಯಾನ್ಸ್ ಮಾಡಲು ಸುರು ಮಾಡುತ್ತಾನೆ . ಆದರೆ ಅವನ ಹೆಂಡತಿ ಏನೋ ಸಾಮಾನು ಮರೆತು ಹೋಗಿದ್ದರಿಂದ ಮನೆಗೆ ವಾಪಾಸ್ ಬರುತ್ತಾಳೆ. ಆದರೆ ತನ್ನ ಗಂಡ ಮನೆ ಕೆಲಸದವಳ ಜೊತೆ ರೋಮ್ಯಾನ್ಸ್ ಮಾಡುತ್ತಿದ್ದ ನ್ನು ನೋಡಿ ಅವಳಿಗೆ ಕೋಪ ಬರುತ್ತದೆ .
ಆ ಕೊಡಲೇ ಅವಳು ಕೆಲಸ ಮಾಡುತ್ತಿದ್ದ ಯುವತಿಯನ್ನು ನೀನು ಇನ್ನು ಕೆಲಸಕ್ಕೆ ಬರುವುದು ಬೇಡ ಅಂತ ಕಳಿಸುತ್ತಾಳೆ . ಮತ್ತು ಅವಳ ಗಂಡನಿಗೆ ನೀನು ಮಾಡಿದ ತಪ್ಪಿಗೆ ಇನ್ನು ಮೇಲೆ ನೀನೇ ಮನೆ ಕೆಲಸ ಮಾಡ ಬೇಕು ಎಂದು ತರಾಟೆಗೆ ತೆಗೆದು ಕೊಳ್ಳುತ್ತಾಳೆ. ಪಾಪ ಅವಳ ಗಂಡ ಇಂಗು ತಿಂದ ಮಂಗನಂತೆ ಮನೆ ಕೆಲಸ ಮಾಡಲು ಸುರು ಮಾಡುತ್ತಾನೆ . ಇದೆಲ್ಲ ಬೇಕಾಗಿತ್ತಾ ನಿನಗೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ
( video credit : story factory )
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.