ಮದುವೆ ಆದ ಮೂರು ನಿಮಿಷಕ್ಕೆ ವಿಚ್ಛೇದನಕ್ಕೆ ಅರ್ಜಿ ಹಾಕಿದ ವಧು! ಕಾರಣ ಏನು ಗೊತ್ತಾ?

ಮದುವೆ ಆದ ಮೂರು ನಿಮಿಷಕ್ಕೆ ವಿಚ್ಛೇದನಕ್ಕೆ ಅರ್ಜಿ ಹಾಕಿದ ವಧು! ಕಾರಣ ಏನು ಗೊತ್ತಾ?

ಮದುವೆ ಒಂದು ಅತ್ಯಂತ ಮುಖ್ಯವಾದ ಘಟ್ಟ. ಈ ಸಂದರ್ಭದಲ್ಲಿ,  ಮದುವೆಯ ಮೂಲಕ ಎರಡು ವ್ಯಕ್ತಿಗಳು ಹಂಚಿಹಾಕುವ ಬಂಧನವು ಅದ್ಭುತವಾಗಿರಬೇಕು. ಅದು ಅನಂತರದ ಜೀವನದ ನೆನಪುಗಳಲ್ಲಿ ಹಿರಿಯ ಸ್ಥಾನವನ್ನು ಹೊಂದಿರುತ್ತದೆ. ಆದರೆ ಎಷ್ಟೆಲ್ಲ ಒಳ್ಳೆಯ ಅಭಿಪ್ರಾಯ ಆಗಿದ್ದರು ಕೊಡ ಇತ್ತೀಚಿನ ದಿನಗಳಲ್ಲಿ ಈ ಒಂದು ಬಾಂಧವ್ಯಕ್ಕೆ ಒಳ್ಳೆಯ ಅಭಿಪ್ರಾಯ ಹೂಗುವಂತೆ  ಮಾಡಿರುವುದು ಈ ವಿಚ್ಛೇದನ ಮಾಡಿರುವುದು ಎಂದು ಹೇಳಬಹುದು. ಅದ್ರಲ್ಲೂ ಈಗಿನ ಕಾಲದಲ್ಲಿ "ವಿಚ್ಛೇದನ" ಎಂದರೆ ಒಂದು ಜೀವನದ ಹಂತದಲ್ಲಿ ಜೀವನಸಂಬಂಧಗಳನ್ನು ಕೊನೆಗಾಣಿಸುವ ಕ್ರಿಯೆ. ಇದು ಮದುವೆ, ಸಂಬಂಧಗಳ ಅಂತಿಮ ಮಿತಿಯಲ್ಲಿ ನಡೆಯುವ ಪ್ರಕ್ರಿಯೆಯಾಗಿರಬಹುದು. 


ಇದು ಜೀವನದಲ್ಲಿ ಅತ್ಯಂತ ಹಂತವಾದದ್ದು ಮತ್ತು ಮುಂದಿನ ಸಂಭಾವನೆಗಳನ್ನು ನಿರ್ಧರಿಸುವುದಕ್ಕೆ ಹೋರಾಡುವುದು. ಸಾಮಾಜಿಕ, ಆರ್ಥಿಕ, ಮತ್ತು ನೈತಿಕ ಅಂಶಗಳನ್ನು ಪರಿಗಣಿಸಿ ಕೊನೆಗೆ ಹೊಸ ಜೀವನ ಹೊಂದಿಕೊಳ್ಳುವ ಮುಖ್ಯ ನಿರ್ಣಯಗಳನ್ನು ಮಾಡುವ ಸಮಯವಾಗಿರಬಹುದು. ಈಗಿನ ಕಾಲದಲ್ಲಿ ಶುಲ್ಲ್ಕ ಕಾರಣಕ್ಕೆ ವಿಚ್ಛೇದನ ಪಡೆಯುವವರ ಸಂಖ್ಯೆ ಹೆ ಹೆಚ್ಚಾಗಿಯೇ ಇದೆ ಈಗ ವಿಚ್ಛೇದನ ತೆಗೆದುಕೊಳ್ಳುವರ ಸಂಖ್ಯೆಯೂ ಹೆಚ್ಚಾಗಿದೆ ಈಗ ಸಮೀಕ್ಷೆಯ ಪ್ರಕಾರ ವಿಚ್ಛೇದನಕ್ಕೆ ಯಾವ ಬಲವಾದ ಕಾರಣಗಳು ಇಲ್ಲದೆ ಹೋದರು ಕರಣವಲ್ಲದ ಕಾರಣಕ್ಕೆ ಈಗ ನ್ಯಾಯಾಲಯದ ಮೆಟ್ಟಿಲು ಏರುತ್ತಾ ಇದ್ದಾರೆ.   


ಇನ್ನೂ ದುಬೈ ನಲ್ಲಿ ಇದ್ದ ಜೋಡಿಗಳು ಒಬ್ಬರನ್ನೊಬ್ಬರು ಪ್ರೀತಿಸಿ  ಗುರು ಹಿರಿಯರು ನಿಶ್ಚಯಿಸಿದ ಮುಹೂರ್ತದಲ್ಲಿ ಇಬ್ಬರು ಪರಸ್ಪರ ಒಪ್ಪಿಗೆಯಿಂದ ಮದುವೆ ಆಗುತ್ತಾರೆ. ಇಬ್ಬರು ಆ ಸಮಯದಲ್ಲಿ ಹೆಚ್ಚಾಗಿ ಖುಷಿಯಲ್ಲಿಯೇ ಇದ್ದರೂ ಆದ್ರೆ ಮದುವೆಯಾದ ಮೂರು ನಿಮಿಷಕ್ಕೆ ವಧು ವಿಚ್ಛೇದನ ಬೇಕೆಂದು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಅಂತದ್ದು ಬಲವಾದ ಕಾರಣ ಇಲ್ಲದೆ ಇದ್ದರೂ. ಮದುವೆ ಮುಗಿಸಿ ಮನೆಗೆ ತೆರಳುವ ವೇಳೆಯಲ್ಲಿ ವಧು ಕಾಲು ಜಾರಿ ಮೆಟ್ಟಿಲಿಂದಾ ಕೆಳಗೇ ಬೀಳುತ್ತಾರೆ ಆಗ ವರ ಅವಳಿಗೆ ಸಹಾಯ ಮಾಡುವುದನ್ನು ಬಿಟ್ಟು ನಗುತ್ತಾ ಸರಿಯಾಗಿ ನಡೆಯಲು ಬರುವುದಿಲ್ಲವಾ ಎಂದು ಟೀಕೆ ಮಾಡಿದ ಕಾರಣಕ್ಕೆ ಅವಳು ಈಗ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ.