ನಿಮ್ಮ ಮನಸ್ಸು ಅದೊಂದು ವಿಷಯದಿಂದ ಹೊರ ಬರಲು ಒದ್ದಾಡುತ್ತಿದೆಯಾ..? ಹಾಗಾದ್ರೆ ಈ ವಿಡಿಯೋ ನೋಡಿ
ಭೂಮಂಡಲದ ಮೇಲೆ ಮನುಷ್ಯನು ಯಾವ ರೀತಿ ಪ್ರೀತಿ ಪ್ರೇಮಕ್ಕೆ ಹೆಚ್ಚು ಹೆಸರುವಾಸಿಯಾಗಿದ್ದಾನೋ ಅದೇ ರೀತಿ ಆತನ ಫೀಲಿಂಗ್ಸ್ಗಳಿಗೂ ತುಂಬಾನೇ ಆತ ಹೆಸರುವಾಸಿಯಾಗಿದ್ದಾನೆ. ಪ್ರತಿಯೊಬ್ಬ ಮನುಷ್ಯ ಫೀಲಿಂಗ್ಸ್ ನಿಂದಲೇ ಹೆಚ್ಚು ನೋವಿಗೆ ಒಳಗಾಗುತ್ತಾನೆ.
ಈ ಜೀವನವನ್ನು ಪ್ರತಿ ಹಂತದಲ್ಲೂ ಕೂಡ ವಸ್ತು ಆಗಲಿ ವ್ಯಕ್ತಿ ಆಗಲಿ ಸಿಗದೇ ಇದ್ದಾಗ ಅದೇ ಫೀಲಿಂಗ್ಸ್ ಮೂಲಕ ಆತನು ನೋವಿನಲ್ಲೇ ಹೋಗುತ್ತಾನೆ. ಹುಡುಗಿ ಹುಡುಗರಿಗೆ ಈ ವಯಸ್ಸು 12 ರಿಂದ 25 ವರ್ಷ ತುಂಬಾನೇ ವಿಚಿತ್ರ ವಯಸ್ಸು ಆಗಿರುತ್ತದೆ.
13, 14 ,15 ವರ್ಷ ಆಗುತ್ತಿದ್ದಂತೆಯೆ ಎಲ್ಲಾ ಹುಡುಗ ಹುಡುಗಿಯರಲ್ಲಿ ಬದಲಾವಣೆ ಕಂಡುಬರುತ್ತದೆ..ಅದು ಬಾಡಿಯಲ್ಲಿ ಆಗಬಹುದು, ಜೊತೆಗೆ ಕೆಲ ಹಾರ್ಮೋನ್ಸ್ ಗಳಿಂದಲೂ ಕೂಡ ಆಗಿರುತ್ತದೆ. ಹುಡುಗ ಹುಡುಗಿ ಬಾಲ್ಯವಸ್ಥೆಯಿಂದ ಯೌವ್ವನ ವಯಸ್ಸಿಗೆ ಕಾಲಿಡುವ ಸಂದರ್ಭ ಅದು..ಇದು ತುಂಬಾನೇ ಡೇಂಜರ್ ಆಗಿರುತ್ತದೆ..ಇಲ್ಲಿಂದ 25 ವರ್ಷದ ತನಕ ನೀವು ಅದೊಂದು ಫೀಲಿಂಗ್ಸ್ ಅನ್ನು ಬಿಟ್ಟು ನಿಮ್ಮ ಗುರಿ ಕಡೆಗೆ ನಡೆಯಬೇಕು..ಇಲ್ಲವಾದಲ್ಲಿ ಜೀವನಪೂರ್ತಿ ಸಂಕಟ ಅನುಭವಿಸಬೇಕಾಗುತ್ತದೆ. ಫೀಲಿಂಗ್ಸ್ಗಳಿಗೆ ಹೆಚ್ಚು ಬೆಲೆ ಕೊಡಬೇಡಿ, ತುಂಬಾನೇ ಗಟ್ಟಿಯಾಗಿರಿ. ನಿಮ್ಮತನವನ್ನು ಬಿಡದೇ ಹೋರಾಡಿ. ನಿಮ್ಮನ್ನೆ ನೀವೂ ಕಳಪೆ ಅಂಥ ಅಂದುಕೊಳ್ಳಬೇಡಿ. ನಿಮ್ಮಲ್ಲಿ ಕೂಡ ಸಾಧನೆ ಮಾಡುವ ಎಲ್ಲಾ ಸಾಧನ ಇರುತ್ತದೆ...
ಆದರೆ ಮನಸ್ಥಿತಿಯನ್ನು ಗಟ್ಟಿ ಮಾಡಿಕೊಳ್ಳಬೇಕು ಅಷ್ಟೇ. ಮನಸ್ಸಿನಿಂದ ಏನು ಬೇಕಾದರೂ ಸಾಧನೆ ಮಾಡಬಹುದು. ಮನಸ್ಸು ಮಾಡಿದರೆ ಎಂತಹ ಕಷ್ಟ ಕೂಡ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ನಿಮ್ಮ ಗುರಿಯ ಕಡೆ ಸಾರಾಗವಾಗಿ ನಡೆಯಿರಿ ಗೆಳೆಯರೇ. ನಿಮ್ಮ ಮನಸ್ಸನ್ನು ನೀವು ಕಂಟ್ರೋಲಲ್ಲಿ ಇಟ್ಟುಕೊಳ್ಳಲು ಆಗದಿದ್ದು ತುಂಬಾನೇ ಒದ್ದಾಡುತ್ತಿದ್ದರೆ, ಅಥವಾ ಒಂದು ಹುಡುಗಿಯನ್ನು ನೋಡಿ ಆಕೆ ಫೀಲಿಂಗ್ಸ್ಗಳನ್ನು ಹೆಚ್ಚು ತಲೆಯಲ್ಲಿ ತುಂಬಿಕೊಂಡು ಯಾವ ಕೆಲಸ ಮಾಡಲು ಆಗದೆ, ಆಕೆ ನಿಮಗೆ ಸಿಗದೇ ಇದ್ದಾಗ ಆ ಹಂತಕ್ಕೆ ನೀವು ನಿಮ್ಮ ಗುರಿಯನ್ನು ಮರೆತು ಬಿಟ್ಟಂತೆ. ಕೇವಲ 30 ರಿಂದ 40,000 ಸಂಬಳ ದುಡಿಯುವ ಪ್ರತಿಯೊಬ್ಬರೂ ಕೂಡ ಈ ರೀತಿ ಫೀಲಿಂಗ್ಸ್ಗಳಿಗೆ ಹೆಚ್ಚು ಬೆಲೆ ಕೊಡಲ್ಲ. ಫೀಲಿಂಗ್ಸ್ ಇಟ್ಟುಕೊಂಡರೂ ಕೂಡ ಅವರ ಜೀವನ ಅಷ್ಟರಲ್ಲೇ ಮುಗಿದು ಹೋಗುತ್ತದೆ.
ಈ ಜೀವನದಲ್ಲಿ ಅತಿ ದೊಡ್ಡ ಸಾಧನೆ ಮಾಡಬೇಕು ಭಾರತದ ಭೂಪಟದಲ್ಲಿ ದೊಡ್ಡ ಸಾಮ್ರಾಜ್ಯವನ್ನು ನೀವೂ ಸಹ ಆಳಬೇಕು, ದೊಡ್ಡ ಕನಸನ್ನು ಹೊತ್ತು ಏನಾದರೂ ಒಂದು ಎಲ್ಲರಿಗಿಂತ ವಿಭಿನ್ನ ಸಾಧನೆ ಮಾಡಬೇಕು ಅಂದ್ರೆ ಮೊದಲು ಎಲ್ಲಾ ರೀತಿಯ ನೋವಿನ ಫೀಲಿಂಗ್ಸ್ ಬಿಡಿ. ನಿಮ್ಮ ಹುಡುಗಿ ನಿಮಗೆ ಸಿಗದೇ ಇದ್ದರೆ, ನಿಮ್ಮ ಮನಸ್ಸು ನಿಮ್ಮ ಕಂಟ್ರೋಲ್ ಗೆ ಬರದೇ ಇದ್ದರೆ, ಹಿಂದೊಮ್ಮೆ 2000 ವರ್ಷದ ಹಿಂದೆ ಚಾಣಕ್ಯನ ಮುಂದೆ ಚಂದ್ರಗುಪ್ತವರ್ಮ ಅವರು ಇದೇ ಪ್ರಶ್ನೆಯನ್ನು ಇಡುತ್ತಾರೆ.
ನಮ್ಮ ಮನಸ್ಸನ್ನು ಕಂಟ್ರೋಲ್ ನಲ್ಲಿ ಇಡುವುದು ಹೇಗೆ ಎಂದು ಕೇಳುತ್ತಾರೆ.. ಆಗ ಚಾಣಕ್ಯ ಅವರು ಕೊಟ್ಟ ಉತ್ತರ ನಿಮಗೂ ಕೂಡ ಕಂಡಿತಾ ಈಗ ಉಪಯೋಗಕ್ಕೆ ಬರಬಹುದು.. ಸಾಧನೆಗೂ ಮುನ್ನ ಹೆಣ್ಣಿನ ಆಸೆಯಿಂದ ಪುರುಷ ಹೊರಬರುವುದು ಹೇಗೆ, ಹಾಗೆ ಆಕೆಯಿಂದ ಆಕರ್ಷಣೆಗೆ ಒಳಗಾದರೂ ಕೂಡ ಆಕೆಯ ಕಡೆ ಎಂದೂ ಹೆಚ್ಚು ಆಕರ್ಷಣೆ ಆಗದಂತೆ ನಿಮ್ಮ ಮನಸ್ಸನ್ನು ಹಿಡಿತದಲ್ಲಿ ಹೇಗೆ ಇಟ್ಟುಕೊಳ್ಳುವುದು ಎಂದು ಚಾಣಕ್ಯ ಈಗ ತಿಳಿಸಿಕೊಟ್ಟಿದ್ದಾರೆ.. ಆಧ್ಯಾತ್ಮಿಕಕ್ಕಿಂತ ದೊಡ್ಡ ಆನಂದ ಇಲ್ಲ, ಹೆಣ್ಣಿನ ಜೊತೆ ಸೇರಿ ಲೈಂ+ಗಿಕ ಕ್ರಿಯೆ ನಡೆಸುವ ತೊಂದರೆಗಿಂತ ಯಾವ ದೊಡ್ಡ ತೊಂದರೆ ಇಲ್ಲ, ಜೊತೆಗೆ ಹುಡುಗಿಯರ ನೋಡಿ ಆಕರ್ಷಣೆಗೆ ಒಳಗಾದರೆ ಏನಾಗುತ್ತದೆ ಎಂದು ತಿಳಿಯಲು ಈ ವಿಡಿಯೋವನ್ನ ಪೂರ್ತಿ ಒಮ್ಮೆ ನೋಡಿ. ನಿಮ್ಮನ್ನು ಸಂಪೂರ್ಣ ಇದು ಬದಲು ಮಾಡುತ್ತದೆ. ಹಾಗೆ ನಿಮ್ಮ ಯಶಸ್ಸಿಗೆ ಈ ವಿಡಿಯೋ ಕಾರಣ ಆಗಬಹುದು. ನೋಡಿ ಶೇರ್ ಮಾಡಿ ಧನ್ಯವಾದಗಳು.. ( video credit : Dhairyam Motivation )