ಹುಡುಗಿಯರನ್ನ ತುಂಬಾ ಸುಲಭವಾಗಿ ಇಂಪ್ರೆಸ್ ಮಾಡೋದು ಹೇಗೆ..? ಇಲ್ಲಿದೆ ಹುಡುಗರಿಗೆ ನಾಲ್ಕು ಸೂತ್ರಗಳು

ಹುಡುಗಿಯರನ್ನ ತುಂಬಾ ಸುಲಭವಾಗಿ ಇಂಪ್ರೆಸ್ ಮಾಡೋದು ಹೇಗೆ..? ಇಲ್ಲಿದೆ ಹುಡುಗರಿಗೆ ನಾಲ್ಕು ಸೂತ್ರಗಳು

ಪ್ರೀತಿ ಪ್ರೇಮದ ವಿಚಾರಕ್ಕೆ ಬರುವುದಾದರೆ ನಾವು ಇಂದಿನ ದಿನದಲ್ಲಿ, ಹೆಚ್ಚಾಗಿ ಇವತ್ತಿನ ಯುವಕರು ಮತ್ತು ಯುವತಿಯರು ಪ್ರೀತಿಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಹೌದು ಪ್ರೀತಿ ಮಾಡುವುದರಲ್ಲಿ ವಯಸ್ಸು ಎನ್ನುವುದು ತುಂಬಾನೇ ತುಡಿತದಲ್ಲಿ ಇರುತ್ತದೆ..ಈ ವಯಸ್ಸು ಆಗುತ್ತಿದ್ದಂತೆಯೇ ಆಲ್ಮೋಸ್ಟ್ ಎಲ್ಲಾ ಹುಡುಗಿಯರಿಗೂ ನನಗೂ ಕೂಡ ಒಬ್ಬ ಗೆಳೆಯ ಬೇಕು ಎಂದೆನಿಸುತ್ತದೆ. ಮತ್ತೆ ಈ ಹುಡುಗರ ಬಗ್ಗೆ ಹೇಳಬೇಕಿಲ್ಲ ಪ್ರೀತಿ ಮಾಡಲು ಸದಾ ಹಂಬಲಿಸುತ್ತಿರುತ್ತಾರೆ..ತನ್ನ ಇಷ್ಟ ಕಷ್ಟವನ್ನ ಕೇಳಿಸಿಕೊಳ್ಳಲು , ನನ್ನ ಜೊತೆಗೆ ಜೀವನ ಮಾಡಲು ಒಂದು ಮುದ್ದಾದ ಮತ್ತು ಆಕರ್ಷಿತ ಮನಸ್ಸಿನ ಹುಡುಗಿ ಬೇಕು ಅಂತಲೇ ಇರುತ್ತಾನೆ. ಈ ಪ್ರೀತಿ ವಿಷಯದಲ್ಲಿ ಪುರುಷನೆ ಪ್ರಥಮ ಎನ್ನುವ ಬಿರುದನ್ನು ಕೂಡ ಆತ ಈಗಾಗಲೇ ಪಡೆದುಕೊಂಡಿದ್ದಾನೆ ಎನ್ನಬಹುದು.

ಈ ಪ್ರೀತಿಯಲ್ಲಿ ಹೆಚ್ಚು ನೋವಿಗೆ ಒಳಗಾಗುವುದು ಕೂಡ ಪುರುಷರೇ ಹೊರತು ಹೆಚ್ಚು ಮಹಿಳೆಯರು ಅಲ್ಲ. ಹುಡುಗ ಆದಂತವನು ತನ್ನ ಇಷ್ಟ ಕಷ್ಟದ ಜೀವನದಲ್ಲಿ ಹಂತ ಹಂತವಾಗಿ ಓದಿ ಬೆಳೆದು ಕಷ್ಟದಲ್ಲಿ ನಾನು ಕೂಡ ಸೆಟ್ಲ್ ಆಗಬೇಕು ಎನ್ನುವ ಮನಸ್ಥಿತಿ ಹೊಂದಿದ್ದು ಅದರ ನಡುವೆ ಬರುವುದೇ ಈ ಪ್ರೇಮ. ತಾನು ಪ್ರೀತಿ ಮಾಡುತ್ತಿರುವ ಹುಡುಗಿ ತನಗೆ ಸಿಕ್ಕರೆ ಪ್ರಪಂಚವೇ ಸಿಕ್ಕಂತೆ ಆತನಿಗೆ ಆಗುತ್ತದೆ. ಒಂದು ವೇಳೆ ಆಕೆ ಸಿಗದೇ ಹೋದರೆ ಇಡೀ ಜೀವನವನ್ನು ಆತ ನರಕದಲ್ಲಿಯೇ ಕಳೆಯುತ್ತಾನೆ..ಆಕೆಯ ನೆನಪಿನ ಬುತ್ತಿ ಹೊತ್ತುಕೊಂಡು ಸದಾ ನೋವಿಗೆ ಒಳಗಾಗುತ್ತಾನೆ. ಆದ್ರೆ ಹುಡುಗಿಯರು ಹಾಗಲ್ಲ ಬಹು ಬೇಗ ಎಲ್ಲವನ್ನ ಮರೆತು ತಾನು ಮದುವೆ ಆಗುವ ಹುಡುಗನ ಜೊತೆ ಸಂಸಾರ ಮಾಡುತ್ತಾರೆ..

ಆದ್ರೆ ಹುಡುಗರ ವಿಷಯದಲ್ಲಿ ಹಾಗಾಗಬಾರದು ಎಂದಲ್ಲಿ, ನೀವು ಯಾರನ್ನಾದರೂ ಪ್ರೀತಿ ಮಾಡುತ್ತಾ ಇಷ್ಟಪಡುತ್ತಿದ್ದರೆ ಅವರನ್ನು ಇಂಪ್ರೆಸ್ ಮಾಡಲು ತುಂಬಾನೇ ಕಷ್ಟ ಪಡುತ್ತಿದ್ದರೆ ಈ ನಾಲ್ಕು ನಿಯಮಗಳು ಅಥವಾ ಈ ಸೂತ್ರಗಳು ನಿಮಗೆ ಉಪಯೋಗಕ್ಕೆ ಬರಲಿವೆ ಗೆಳೆಯರೇ..ಹೌದು ಅದಕ್ಕೆ ಮುಂದೆ ಓದಿ.. ಹೌದು ನೀವು ಒಂದು ಹುಡುಗಿಯ ಲವ್ ಮಾಡುತ್ತಿದ್ದು ಆಕೆ ನಿಮ್ಮಿಂದ ಇಂಪ್ರೆಸಾಗುತ್ತಿಲ್ಲ ಅಂದರೆ ಮೊದಲು ನೀವು ಆಕೆ ಅಂದಕ್ಕೆ ಬೆಲೆ ಕೊಡದೆ ಜೊತೆಗೆ ಕ್ಯಾರೆಕ್ಟರ್ ಕೂಡ ಬೆಲೆ ಕೊಡಿ. ಸ್ವಲ್ಪ ವರ್ಷಗಳ ಕಾಲ ಆದಮೇಲೆ ಆ ಅಂದ ಬದಲಾವಣೆ ಆಗುತ್ತದೆ.. ಆದರೆ ಕ್ಯಾರೆಕ್ಟರ್ ಬದಲಾಗುವುದಿಲ್ಲ ಹಾಗಾಗಿ. ಹುಡುಗಿಯರು ಮೊದಲು ನೋಡುವುದು ಎಲ್ಲರಿಗಿಂತ ಒಬ್ಬ ವಿಭಿನ್ನ ಹುಡುಗ ಬೇಕು ಎಂದು, ಆಕೆಯ ಹುಡುಗನನ್ನು ಎತ್ತರದಲ್ಲಿ ಇರುವಂತೆ ನೋಡುತ್ತಾಳೆ, ಟಾಪ್ ಅಲ್ಲಿ ನೋಡುತ್ತಾಳೆ, ಹಾಗಾಗಿ ನೀವು ನಿಮ್ಮ ಕೆಲಸದಲ್ಲಿ ಎಲ್ಲರಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳಿ, 

ಎತ್ತರದಲ್ಲಿ ಇರುವಂತೆ ಕನಸುಗಳನ್ನು ಕಂಡು ನನಸು ಮಾಡಿಕೊಂಡು ನೋಡಿ, ಆಕೆ ಕಂಡಿತಾ ಇಂಪ್ರೆಸ್ ಆಗುತ್ತಾಳೆ.

ಅವರಿಗೆ ದುಡ್ಡು ಹಾಗೂ ಮೊಬೈಲ್ ಗೆ ರೀಚಾರ್ಜ್ ಮಾಡಿಸುವ ಕೆಲಸ ಮಾಡಬೇಡಿ, ಹೆಚ್ಚು ಮಾತನಾಡದೆ ಅವಶ್ಯಕಥೆ ಇದ್ದಾಗ ಮಾತ್ರ ಮಾತಾಡಿ ಆಗಲು ಹುಡುಗಿ ಇಂಪ್ರೆಸ್ ಆಗುತ್ತಾಳೆ. ನೀವು ಹುಡುಗಿಯರಲ್ಲಿ ಅಂದ ಸ್ಮೈಲ್, ಆಕೆಯ ಗುಣ ಎಲ್ಲವನ್ನು ಕೂಡ ನೋಡುತ್ತೀರಿ ಅಲ್ವಾ , ಅದೇ ರೀತಿ ಅವರು ಕೂಡ ಸ್ಟೈಲ್ಗೆ ಫ್ಯಾಷನ್ ಗೆ ಕ್ಯಾರೆಕ್ಟರ್ ಗೆ ಹೆಚ್ಚು ಒತ್ತು ಕೊಡುತ್ತಾರೆ..ಡ್ರೆಸ್ ಸೆನ್ಸ್ ತುಂಬಾನೇ ಸಕ್ಕತ್ತಾಗಿ ಇರಬೇಕು..ಇದರಿಂದ ಹುಡುಗಿಯರು ಇಂಪ್ರೆಸ್ ಆಗುತ್ತಾರೆ..ನೀವು ಹೊರಗಡೆ ಹೋಗುವಾಗ ನಿಮ್ಮ ಡ್ರೆಸ್ ಸೆನ್ಸ್ ಜೊತೆಗೆ ಆಕರ್ಷಿತ ಶೂ ಧರಿಸುವುದು, ಜೊತೆಗೆ ಒಂದು ಆಕರ್ಷಿತ ಮೊಬೈಲ್ ಇಟ್ಟುಕೊಳ್ಳುವುದು, ಜೊತೆಗೆ ಒಂದು ಬೈಕ್ ಇದ್ದರೂ ಹುಡುಗಿಯರು ಇಂಪ್ರೆಸ್ ಆಗುತ್ತಾರೆ ಎಂದು ಕೇಳಿ ಬಂದಿದೆ.

ಜೊತೆಗೆ ಇನ್ನೂ ಕೆಲವು ಪಾಯಿಂಟ್ಸ್ ಗಳನ್ನು ಈ ವಿಡಿಯೋದಲ್ಲಿ ತೋರಿಸಲಾಗಿದ್ದು, ನಿಮಗೆ ಖಂಡಿತ ಇದು ಉಪಯೋಗಕ್ಕೆ ಬರುತ್ತದೆ..ನೀವು ಹುಡುಗಿಯರ ತುಂಬಾ ಸುಲಭವಾಗಿ ಇಂಪ್ರೆಸ್ ಮಾಡಬಹುದಂತೆ. ಈ ವಿಡಿಯೋವನ್ನು ಕೊನೆಯವರೆಗೂ ನೋಡಿ , ಮತ್ತು ನಿಮಗೆ ಉಪಯುಕ್ತ ಆಯ್ತು ಇದು ಅಂತ ಅನಿಸಿದರೆ ತಪ್ಪದೆ ವಿಡಿಯೋಗೊಂದು ಮೆಚ್ಚುಗೆ ನೀಡಿ ಹಾಗೆ ನಮ್ಮ ಈ ಮಾಹಿತಿಯ ಶೇರ್ ಮಾಡಿ ಗೆಳೆಯರೇ, ಧನ್ಯವಾದ ( video credit : Singles Sutra )

 ವಿಡಿಯೋ ನೋಡಲು  watch on you tube ಮೇಲೆ ಕ್ಲಿಕ್ ಮಾಡಿ