ನೀವು ಕೆಟ್ಟ ವೀಡಿಯೊ ಗಳನ್ನೂ ನೋಡುವ ಚಟದಿಂದ ಆಚೆ ಬರುವುದಕ್ಕೆಇಲ್ಲಿದೆ ಪರಿಹಾರ ನೋಡಿ

ನೀವು ಕೆಟ್ಟ  ವೀಡಿಯೊ ಗಳನ್ನೂ ನೋಡುವ ಚಟದಿಂದ ಆಚೆ ಬರುವುದಕ್ಕೆಇಲ್ಲಿದೆ ಪರಿಹಾರ ನೋಡಿ

ಇಂದಿನ ಯುವ ಜನತೆ ಹೆಚ್ಚಾಗಿ ದುಶ್ಚಟಗಳನ್ನು ಅಭ್ಯಾಸ ಮಾಡಿ ಕೊಂಡಿರುತ್ತಾರೆ ಅದರಲ್ಲಿ ಡ್ರಿಂಕ್ಸ್ ಮಾಡುವುದು ಸ್ಮೋಕಿಂಗ್ ಮಾಡುವುದು ಮುಂತಾದ ಅನೇಕ ಕೆಟ್ಟ ಅಭ್ಯಾಸ ಬೆಳೆಸಿ ಕೊಂಡಿರುತ್ತಾರೆ . ಅದ್ರಲ್ಲೂ ಮುಖ್ಯವಾಗಿ ಅಶ್ಲೀಲ  ವಿಡಿಯೋ ನೋಡುವುದು ಬಹಳ ಅಪಾಯಕಾರಿ . ಒಮ್ಮೆ ನೀವು ಇದರ ಅಭ್ಯಾಸ ಮಾಡಿ ಕೊಂಡರೆ ಬಿಡುವುದು ಬಹಳ ಕಷ್ಟ .

ಹೌದು, ಒತ್ತಡ ನಿವಾರಣೆಗೆ ಹಲವರು ಇಂಟರ್‌ನೆಟ್‌ ಅವಲಂಬಿಸಿದ್ದಾರೆ. ಅದ್ರಲ್ಲೂ ಪೋ   *ರ್ನ್‌ ಮೂವಿ ಒತ್ತಡ ಇಳಿಸುವ ಕೆಲಸ ಮಾಡುತ್ತದೆಯಂತೆ. ಹಾಗೆ ಒತ್ತಡ ನಿವಾರಣೆ ಅಥವಾ ಖುಷಿಗೆ ಅಂತ ಶುರುವಾಗಿದ್ದು ಚಟವಾಗುತ್ತದೆ. ಅದೊಂದು ಇದ್ದರೆ ಸಾಕು, ಬೇರೆ ಏನೂ ಬೇಡ ಅನ್ನುವ ಹಂತ ತಲುಪಿರುವ ಪೋರ್ನ್‌ ಆ್ಯಡಿಕ್ಷನ್‌ ಇದೀಗ ಕೇವಲ ಸಾಮಾಜಿಕ ಸಂಗತಿಯಲ್ಲ, ವೈಯಕ್ತಿಕ ಸಮಸ್ಯೆಯಾಗಿಯೂ ಕಾಡುತ್ತಿದೆ.
ಪೋ   *ರ್ನ್‌  ಎನ್ನುವುದು ಅಡಿಕ್ಷನ್‌ ಹಂತ ತಲುಪಿಬಿಟ್ಟಿದೆ. ಆದರೆ ಅದರಿಂದ ಹೊರ ಬರುವ ಮಾರ್ಗ ಗೊತ್ತಿಲ್ಲ ಅಥವಾ ತಜ್ಞರನ್ನು ಸಂಪರ್ಕಿಸಲು ಅಸಾಧ್ಯ ಎನ್ನುವವರು ಆನ್‌ಲೈನ್‌ನಲ್ಲೇ ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಬಹುದು. ಅಂತಹ ಗುಂಪೊಂದು ಆನ್‌ಲೈನ್‌ನಲ್ಲಿ ಕಾರ‍್ಯ ನಿರ್ವಹಿಸುತ್ತಿದೆ.

ಪೋ   *ರ್ನ್‌  ಎನ್ನುವುದೇ ಅಡಿಕ್ಷನ್‌ ಹಂತ ತಲುಪಿದಾಗ ಅದರಿಂದ ದೂರ ಆಗುವುದು ಕಷ್ಟ. ಆದರೆ ಮನಸ್ಸು ಮಾಡಿದರೆ ಅದನ್ನು ಬಿಡುವುದು ಕಷ್ಟವಲ್ಲ. ಈಗಾಗಲೇ ಅಡಿಕ್ಷನ್‌ಗೆ ಒಳಗಾದವರು, ಅದರಿಂದ ಹೊರ ಬರಲು ಪ್ರಯತ್ನಿಸುತ್ತಿರುವವರು, ಹೊರ ಬಂದವರು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಲು ನೋ ಫ್ಯಾಪ್‌ ಎನ್ನುವ ಆನ್‌ಲೈನ್‌ ಸಮುದಾಯವಿದೆ. ಇಲ್ಲಿ ಆಪ್ತ ಸಮಾಲೋಚನೆ, ಚರ್ಚೆಗಳು ನಡೆಯುತ್ತವೆ.

 ಈ ಅಭ್ಯಾಸ ತಪ್ಪಿಸಿ ಕೊಳ್ಳಲು ಮತ್ತು ಅದರಿಂದ ಹೊರಗೆ ಬರಲು ಇಲ್ಲಿ ಕೊಟ್ಟಿರುವ ವಿಡಿಯೋ ನೋಡಿ ಮತ್ತು ಅವರ ಸಲಹೆ ಪಾಲಿಸಿ . ಈ ಚಟದಿಂದ ನೀವು ಪಾರಾಗುವುದರಲ್ಲಿ ಸಂದೇಹವಿಲ್ಲ 

( video credit : You Kannada )