ಇದು ರಿಯಾಲಿಟಿ ಶೋಗಳ ಮಹಾ ಮೋಸ!! ಜನರಿಗೆ ಹೇಗೆ ಮೋಸ ಮಾಡ್ತಾರೆ ನೋಡಿ..

ಇದು ರಿಯಾಲಿಟಿ ಶೋಗಳ ಮಹಾ ಮೋಸ!! ಜನರಿಗೆ ಹೇಗೆ ಮೋಸ ಮಾಡ್ತಾರೆ ನೋಡಿ..

ಟಿವಿ ಚಾನೆಲ್ ಗಳು ಹೇಗೆ ಮೋಸ ಮಾಡುತ್ತೆ ಗೊತ್ತಾ… ಟಿ ಆರ್ ಪಿ ಗೋಸ್ಕರ ಜನರನ್ನು ಹೇಗೆ ಯಾಮಾರಿಸುತ್ತಾರೆ ಎಂದು ಇವತ್ತಿನ ಈ ವಿಡಿಯೋದಲ್ಲಿ ಹೇಳುತ್ತೇನೆ ರಿಯಾಲಿಟಿ ಹೆಸರಿಗಷ್ಟೇ ರಿಯಾಲಿಟಿ ಶೋ ಇದು 100% ಸ್ಕ್ರಿಪ್ಟೆಡ್ ಬಿಗ್ ಬಾಸ್ ಸರಿಗಮಪ ಡ್ಯಾನ್ಸ್ ಕರ್ನಾಟಕ ಅಥವಾ ಬೇರೆ ಆಗಿರಬಹುದು ಇವಾಗ ಬರುತ್ತಿರುವಂತಹ ರಿಯಾಲಿಟಿ ಶೋಗಳು ಟಿವಿ ಓ ಟಿ ಟಿ. ಪಾಲಿಗೆ ಹಣ ತಂದು ಕೊಡುವ ಅಕ್ಷಯ ಪಾತ್ರೆಯಾಗಿದೆ ಇವರು ಟಿ ಆರ್ ಪಿ ಗೋಸ್ಕರ ಯಾವ ರೆಂಜಿಗೆ ಇಳಿಯುತ್ತಾರೆ ಎಂದರೆ ಈಗ ಒಂದಷ್ಟು ಉದಾಹರಣೆಗಳನ್ನು ಕೊಡುತ್ತೇನೆ ನಾವು ಇತ್ತೀಚೆಗೆ ಕನ್ನಡದ ಒಂದು ರಿಯಾಲಿಟಿ ಶೋ ನಲ್ಲಿ ಹೆಣ್ಣಿನ ವೇಷ ಹಾಕಿಕೊಂಡಿರುವಂತಹ ಒಬ್ಬ ಗಂಡಸು ಗಣೇಶ ಅಮೂಲ್ಯ ನಟನೆಯ ಚೆಲುವಿನ ಚಿತ್ತಾರ ಆಡೋಂದನ ಅಪಪ್ರಮಶ.

ಕೊಡಿಸಿ ಹೇಳುತ್ತಾನೆ ಹೇಗೆ ಹೇಳುತ್ತಾನೆ ಎಂದರೆ ನನ್ನ ಆಟವು ನೀ ನನ್ನ ಪಾಠವುನಿ ನನ್ ಶಾ ನನ್ನ ಶಾಲೆಯು ನೀ ಎಂದು ಹೇಳುತ್ತಾನೆ ಅವರು ಏನು ಹೇಳುವುದಕ್ಕೆ ಬಂದಿದ್ದ ಎಂದು ಅಲ್ಲಿ ಎಲ್ಲರಿಗೂ ಗೊತ್ತು ಇದನ್ನ ಕೇಳಿ ಅಶೋನ ಜಡ್ಜ್ ಗಳು ನಿರೂಪಕರು ಸ್ಪರ್ಧಿಗಳು ಎಲ್ಲರೂ ಬಿದ್ದು ಬಿದ್ದು ನಗುತ್ತಾರೆ ಇದು ಒಂದು ಉದಾಹರಣೆ ಮಾತ್ರ ಇಂತಹ ಡಬಲ್ ಮೀನಿಂಗ್ ಡೈಲಾಗ್ ಗಳು. ರಿಯಾಲಿಟಿ ಶೋನಲ್ಲಿ ಈಗ ತೀರ ಸಾಮಾನ್ಯವಾಗಿ ಬಿಟ್ಟಿದೆ ಅದರಲ್ಲೂ ಮಹಿಳಾ ಸ್ಪರ್ಧಿಗಳಿಂದಲೇ ಡಬಲ್ ಮೀನಿಂಗ್ ಡೈಲಾಗ್ ಹೇಳಿಸುವುದು ಇವತ್ತಿನ ಟ್ರೆಂಡ್ ಆಗಿದೆ ಮಕ್ಕಳು ಸಹ ಟಿವಿ ನೋಡುತ್ತಾರೆ ಅನ್ನುವುದು ಇವರು ಮರೆತೆ ಬಿಟ್ಟಿದ್ದಾರೆ ಈ ಡಬಲ್ ಮೀನಿಂಗ್ ಒಂದು ಕಡೆಯಾದರೆ ರಿಯಾಲಿಟಿ ಶೋ ಗಳಲ್ಲಿ ಜಗಳದ್ದೇ ಒಂದು ದೊಡ್ಡ ಅಧ್ಯಾಯವಿದೆ ಬಿಗ್ ಬಾಸ್ ನಲ್ಲಂತೂ.

ಜಗಳ ಹೊಡೆದಾಟಗಳು ತೀರಾ ಸಾಮಾನ್ಯ ಅನ್ನುವ ರೀತಿ ಹಾಗಿದೆ ಕೇವಲ ಬಿಗ್ ಬಾಸ್ ಮಾತ್ರವಲ್ಲ ಇನ್ನಷ್ಟು ಕೆಲವು ರಿಯಾಲಿಟಿ ಶೋಗಳು ಜಗಳದಿಂದಲೇ ನಡೆಯುತ್ತಿರುವುದು ಅಲ್ಲಿರುವ ಸ್ಪರ್ಧಿಗಳಿಗೆ ಏನಾದರೂ ಹುಚ್ಚ ಜಗಳ ಆಡುವುದಕ್ಕೆ ಎಲ್ಲಾ ಕೂಡ ಸ್ಕ್ರಿಪ್ಟೆಡ್ ಚಾನಲ್ ನಲ್ಲಿ ಮೊದಲೇ ಹೇಳಿರುತ್ತಾರೆ ಯಾವಾಗ ಯಾರ ಜೊತೆ ಹೇಗೆ ಜಗಳವಾಡಬೇಕು ಎಂದು ಸ್ಪರ್ಧಿಗಳು. ಟಿವಿಯಲ್ಲಿ ಬರುತ್ತೇವೆ ನೇಮು ಫೇಮು ಸಿಗುತ್ತದೆ ಅನ್ನುವ ಕಾರಣಕ್ಕೆ ವಿಧಿ ಇಲ್ಲದೆ ಇದನ್ನು ಮಾಡಲೇಬೇಕಾಗುತ್ತದೆ ಇನ್ನು ರಿಯಾಲಿಟಿ ಶೋ ಗಳಲ್ಲಿ ನೀವು ಯಾರಾದರೂ ಗೆಲ್ಲಬೇಕು ಎಂದು ವೋಟ್ ಹಾಕುವುದಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೂಡ ಇಲ್ಲ ಅವರಿಗೆ ಯಾವ ಕಾಂಟೆಸ್ಟಂಟ್ ಜಾಸ್ತಿ ಟಿ ಆರ್ ಪಿ ತಂದು ಕೊಡುತ್ತಾರೋ ಅವರನ್ನು ವಿನ್ ಮಾಡುತ್ತಾರೆ ಓಟಿಂಗ್.

ಕೇಳುವುದು ಆ ಪ್ರೋಗ್ರಾಮನ್ನು ಎಷ್ಟು ಕಾತುರದಿಂದ ನೋಡುತ್ತಿದ್ದೀರಾ ಎನ್ನುವ ಕಾರಣಕ್ಕೆ ಮಾತ್ರವೇ ಅದರಿಂದ ಯಾವುದೇ ಉಪಯೋಗವಿಲ್ಲ ಇನ್ನು ಸಿಂಗಿಂಗ್ ಡ್ಯಾನ್ಸಿಂಗ್ ರಿಯಾಲಿಟಿ ಶೋ ಗಳಲ್ಲಿ ನೀವು ನೋಡೇ ಇರುತ್ತೀರಾ ಜಡ್ಜಸ್ ಗಳು ಯಾವುದಾದರೂ ಕಂಟೆಸ್ಟೆಂಟ್ ಮೇಲೆ ಕೋಪ.

ಮಾಡಿಕೊಂಡು ಎದ್ದು ಹೋಗುವುದು ಆನಂತರ ಆಂಕರ್ ಗಳು ಅಥವಾ ಬೇರೆ ಜಡ್ಜಸ್ ಅವರನ್ನು ಸಮಾಧಾನ ಮಾಡಿ ವಾಪಸ್ ಕರೆದುಕೊಂಡು ಬರುವುದು ಇವೆಲ್ಲವೂ ಕೂಡ ಮೊದಲೇ ಪ್ಲಾನ್ ಮಾಡಿರುತ್ತಾರೆ ನಿಮ್ಮ ಗಮನ ಅದರ ಮೇಲೆ ಇರಿಸಿ ಅದರಿಂದ ಬರುವ ಟಿಆರ್ಪಿ ಯಿಂದ ಹಣ ಗಳಿಸುವುದು ಅವರ ಗಮನ. ವಾಗಿರುತ್ತದೆ ಎಷ್ಟೋ ಕಾರ್ಯಕ್ರಮಗಳಲ್ಲಿ ಜಡ್ಜಸ್ ಜಡ್ಜಸ್ ಮಧ್ಯೆ ಅಥವಾ ಆಂಕರ್ ಗಳ ಮಧ್ಯೆ ಜಗಳ ನಡೆಯುತ್ತದೆ ಇಲ್ಲಿ ಜಗಳವಾದಷ್ಟು ಚಾನಲ್ಗಳಿಗೆ ಲಾಭ ಎಷ್ಟು ಜಗಳ ಜಾಸ್ತಿಯಾಗುತ್ತದೆಯೋ ಅಷ್ಟು ಟಿ ಆರ್ ಪಿ ಜಾಸ್ತಿಯಾಗುತ್ತದೇ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.