ಅಪ್ಪು ನಮನ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದ ಅಪರ್ಣಾ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಅಪ್ಪು ನಮನ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದ ಅಪರ್ಣಾ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಕನ್ನಡದ ನಿರೂಪಕೀಯರು ಎಂದರೆ ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಆದರೆ ಅಪ್ಪಟ ಕನ್ನಡದ ನಿರೂಪಕಿ ಇರುವುದು ನಮ್ಮ ಅಪರ್ಣಾ ಮಾತ್ರ ಎಂದ್ರೆ ತಪ್ಪಾಗಲಾರದು. ಇನ್ನು ಎಷ್ಟು ಹೊತ್ತು ನಿರೂಪಣೆಯನ್ನು ನಿರ್ವಹಿಸಿದರು ಕೊಡ ಅಷ್ಟು ಕಾಲ ಒಂದು ಪದವನ್ನು ಆಂಗ್ಲ ಭಾಷೆಯನ್ನೇ ಬಳಸದೆ ಅಷ್ಟೇ ಅಚ್ಚುಕಟ್ಟಾಗಿ ಬೇಸರವಾಗದಂತೆ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುತ್ತಾ ಬರುತ್ತಿದ್ದರು. ಬಹಳ ಚಿಕ್ಕ ವಯಸ್ಸಿನಲ್ಲಿ ರೇಡಿಯೋ ಜಾಕಿ ಆಗಿ ಕೊಡ ಸೇರ್ಪಡೆ ಆದರೂ. ಇನ್ನು ಅಲ್ಲಿ ಕೊಡ ಇವರ ಭಾಷೆಯ ಹತೋಟಿಯನ್ನು ನೋಡಿ ಬಹಳ ಬೇಗ ಪ್ರಸಿದ್ಧಿಯನ್ನು ಕೊಡ ಪಡೆದುಕೊಂಡರು ಎಂದ್ರೆ ತಪ್ಪಾಗಲಾರದು. ಇವರ ಜನಪ್ರಿಯತೆ ಎಷ್ಟರ ಮಟ್ಟಿಗೆ ಇತ್ತು ಎಂದ್ರೆ ಚಂದನ ಟೀವಿ ಅವರೇ ಇವರನ್ನು ಕೆಲ್ಸ ನಿರ್ವಹಣೆಗೆ ಆಮಂತ್ರಣವನ್ನು ನೀಡುವ ಮಟ್ಟಿಗೆ ಬೆಳೆದಿತ್ತು ಎಂದು ಹೇಳಬಹುದು.

ರೇಡಿಯೋ ಜಾಕಿ ನಂತರ ಡಿಡಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಾರ್ತೆಗಳನ್ನು ಓದುತ್ತಿದ್ದವರು ಅಪರ್ಣಾ ಅವರೇ ಆಗಿದ್ದರು. ಇನ್ನು ಇವರ ಕನ್ನಡ ಭಾಷೆಯಲ್ಲಿ ಇವರ ವಾರ್ತೆ ಕೇಳುವುದು ಆಗಿನ ಕಾಲದಲ್ಲಿ ಒಂದು ಸುಗ್ಗಿಯಾಗಿತ್ತು ಎಂದು ಹೇಳಬಹುದು. ಇನ್ನು ಹೀಗೆ ಇವರ ಕನ್ನಡದ ವಾಕ್ಚಾತುರ್ಯಕ್ಕೆ ಮೆಚ್ಚು ಅವಕಾಶಗಳು ಕೊಡ ಹೆಚ್ಚುತ್ತಾ ಹೋಗುತ್ತಿದ್ದವು. ಎಷ್ಟರ ಮಟ್ಟಿಗೆ ಇವರ ಯಶಸ್ಸು ಬೆಳೆದಿತ್ತು ಎಂದ್ರೆ ಇವರ ಒಂದು ದಿನದ ನಿರೂಪಣೆಗೆ 5ಲಕ್ಷದ ವರೆಗೂ ಆಗಿನ ಸಂಭಾವನೆ ಕಾಲಕ್ಕೆ ಸಂಭಾವನೆ ಪಡೆಯುವ ವರೆಗೂ ಬೆಳೆದಿತ್ತು ಎಂದು ಹೇಳಬಹುದು.  ಅದಾದ ಬಳಿಕ ಈಕೆ ಕೊಂಚ ಬಣ್ಣದ ರಂಗದಿಂದ ದೂರ ಉಳಿಯುತ್ತಾ ಹೋದರು.

ಆಗ ನಾವು ಅವಕಾಶಗಳ ಕೊರತೆ ಎಂದು ತಪ್ಪು ತಿಳಿದಿದ್ದೆವು ಅದಾದ ವರ್ಷಗಳ ಬಳಿಕ ಮಜಾ ಟಾಕೀಸ್ ಮೂಲಕ ಮತ್ತೆ ರೀ ಎಂಟ್ರಿ ಪಡೆದುಕೊಂಡರು. ಆದ್ರೆ ಕೆಲ ಸಮಯದ ಬಳಿಕ ಇವರಿಗೆ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಇದೆ ಎಂಬ ಕಾರಣದಿಂದ ಮತ್ತೆ ದೂರದರೂ. ಇನ್ನು ನೆನ್ನೆ ಕ್ಯಾನ್ಸರ್ ನಿಂದಾ ಸಾಕಷ್ಟು ವರ್ಷಗಳಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಕಾರಿ ಆಗದೆ ಕೊನೆ ಉಸಿರು ಎಳೆದಿದ್ದು ಎಂದು ಹೇಳಲು ಬಹಳ ನಿವಾಗಿತ್ತದೆ. ಇನ್ನು ಈಕೆ ಕನ್ನಡ ಭಾಷೆಯಲ್ಲಿ ಹೇಗೆ ಶ್ರೀಮಂತೆ ಆಗಿದ್ದರೂ ಹಾಗೆಯೇ ಹೃದಯ ಶ್ರೀಮಂತಿಕೆ ಕೊಡ ಅಷ್ಟೇ ಇತ್ತು ಎಂದು ಹೇಳಬಹುದು. ಇದಕ್ಕೆ ಒಂದು ಉದಾಹರಣೆ ನೀಡುವುದಾದ್ರೆ ಅಪ್ಪು ಸಾವಿನ ಬಳಿಕ ಅಪ್ಪುಗೊಂದು ನಮನ ಕಾರ್ಯಕ್ರಮ ನಡೆಸಿದ್ದರು. ಆಗ ಆಕೆ ಅಂಥಹ ಒಳ್ಳೆಯ ಕಲಾವಿದನ ಬಗ್ಗೆ ಮಾತನಾಡಲು ದುಡ್ಡು ತೆಗೆದುಕೊಳ್ಳುವುದು ಸೂಕ್ತವಲ್ಲ ಎಂದು ಒಂದು ರುಪಾಯಿ ಕೊಡ ಪಡೆಯದೆ ಕಾರ್ಯಕ್ರಮವನ್ನು ನಡೆಸಿಕೊಂಡಿದ್ದರು.