2024 ರಲ್ಲಿ ಧನು ರಾಶಿಗೆ ಮನೆ ಕಟ್ಟುವ ಯೋಗ ಬರಲಿದೆ! ಯಾವಾಗ ಗೊತ್ತಾ?

2024 ರಲ್ಲಿ ಧನು ರಾಶಿಗೆ ಮನೆ ಕಟ್ಟುವ ಯೋಗ ಬರಲಿದೆ! ಯಾವಾಗ ಗೊತ್ತಾ?

ಯೋಗ ಮತ್ತು ರಾಶಿಗಳ ನಡುವೆ ಯಾವ ಸಂಬಂಧ ಇದೆ ಇದೆಲ್ಲ ಸೂಕ್ತ ಸ್ಥಾನದಲ್ಲಿ ಇದ್ದರೆ ಮಾತ್ರ ಮನುಷ್ಯರಿಗೆ ಸಿಗುವ ಅನುಕೊಲಗಳು ಸಿಗಲು ಸಾಧ್ಯ ಎಂದು ಹೇಳಬಹುದು. ಆದರೆ, ಕೆಲವು ಜಾತಕಗಳು ಹಾಗೂ ರಾಶಿಗಳು ಅನುಕೂಲಕರವಾಗಿ ಕೆಲವೊಂದಕ್ಕೆ ಯೋಗಗಳು ಬರುವುದು. ಇಂದಿನ ನಮ್ಮ ಲೇಖನದಲ್ಲಿ ನಾವು ಮನೆ ಕಟ್ಟುವ ಯೋಗದ ಬಗ್ಗೆ ತಿಳಿಯೋಣ ಬನ್ನಿ. ಇನ್ನೂ ಮನೆಯ ನಿರ್ಮಾಣಕ್ಕೆ ಶುಭವಾಗಿರಬಹುದು ಎನ್ನಬೇಕು ಎಂದ್ರೆ ಅದಕ್ಕೂ ಕೊಡ ರಾಶಿಯ ಗ್ರಹಗಳು ಕೊಡ ಅಷ್ಟೇ ಮುಕ್ಯ ಎಂಬ ನಂಬಿಕೆಯಿದೆ. ಧನು ರಾಶಿಯ ಜಾತಕರಿಗೆ ಗಿರಿ ಸ್ಥಾನವು ಕೃಷಿಕ್ಷೇತ್ರ, ಜಮೀನುಗಳ ಮತ್ತು ಮನೆಗಳ ನಿರ್ಮಾಣಕ್ಕೆ ಶುಭವಾಗಿರಬಹುದು. ಹಾಗಾದರೆ ಯೋಗ ಹಾಗೂ ರಾಶಿಯ ನಡುವೆ ಸಂಬಂಧ ಮತ್ತು ಅದರ ಪ್ರಭಾವವನ್ನು ಅಧ್ಯಯನ ಮಾಡುವುದು ಅತ್ಯಂತ ಅನುಮೋದನೀಯ ವಿಷಯ. 

ಇನ್ನೂ ಮನೆ ಕಟ್ಟಲು ಕೇವಲ ದುಡ್ಡು ಹಾಗೂ ಜಾಗ ಇದ್ದರೆ ಸಾಲದು ಅದಕ್ಕೆ ತಕ್ಕಂತೆ ಯೋಗವು ಕೊಡ ಇರಬೇಕು ಎಂದು ಹೇಳಬಹುದು. ಇನ್ನೂ ನಾವು ಈಗಾಗಲೇ ಸಾಕಷ್ಟು ಅನುಭವ ಆಗಿರಲೇ ಬೇಕು. ಕೆಲವರು ಹಣ, ಜಾಗ ಎಲ್ಲಾ ಅನುಕೂಲ ಇದ್ದರೂ ಕೊಡ ಅವರಿಗೆ ಮನೆ ನಿರ್ಮಾಣ ಮಾಡುವ ಯೋಗ ಬರುವುದಿಲ್ಲ. ಹಾಗೆಯೇ ಕೆಲವೊಮ್ಮೆ ಕಟ್ಟಿದ ಮನೆ ನಿರ್ಮಾಣ ಮಾಡಿದರು ಕೊಡ ಆ ಮನೆಯಲ್ಲಿ ಒಂದು ದಿನವೂ ವಾಸ ಮಾಡುವ ಅವಕಾಶ ಇಲ್ಲದೆ ಮಾರುವ ಸ್ಥಿತಿ ಬರುವುದು ಅಥವಾ ಮನೆ ನಿರ್ಮಾಣ ಮಾಡಿದ ಹೆಸರಿನವರು ಮೃತ ಪಡುವುದು ಹೀಗೆ ಸಾಕಷ್ಟು ಉದಾಹರಣೆ ನಮ್ಮಲ್ಲಿ ಸಾಕಷ್ಟಿವೆ. ಹಾಗಾಗಿ ಈ ಕೆಲ್ಸಕ್ಕೆ ಮುನ್ನ ಯೋಗ ಕೊಡ ಕೊಡಿ ಬರಬೇಕು ಎಂದು ಹೇಳಬಹುದು. ಇದೀಗ ನಾವು ನಮ್ಮ ಲೇಖನದಲ್ಲಿ 2024ರಲ್ಲಿ  ಮನೆ ಕಟ್ಟುವ ಯೋಗ ಪಡೆದಿರುವ ಧನು ರಾಶಿಯ ಬಗ್ಗೆ ತಿಳಿಯೋಣ ಬನ್ನಿ.  

ಧನು ರಾಶಿಯವರು ಮನೆ ಕಟ್ಟುವ ಯೋಗ ಈ 2024ರಲ್ಲಿ  ಬರಲಿದೆ. ಈ ರಾಶಿಗೆ e ಯೋಗವು ಹೊಂದಿರುವಂತಹ ಅವಧಿಗಳು ರಾಶಿಚಕ್ರದ ಸ್ಥಿತಿ, ಗ್ರಹಗಳ ಸ್ಥಿತಿ ಹಾಗೂ ಇತರ ಜ್ಯೋತಿಷ್ಯ ಪರಿಣಾಮಗಳ ಮೇಲೆ ಆಧಾರಿತವಾಗಿರುತ್ತದೆ. ಆದರೆ, ಸಾಮಾನ್ಯವಾಗಿ ಗುರು ಗ್ರಹದ ದಶಾಕಾಲದಲ್ಲಿ ಮನೆ ಕಟ್ಟುವ ಯೋಗ ಹೆಚ್ಚು ಪ್ರಬಲವಾಗಿರುತ್ತದೆ. ಆದ್ದರಿಂದ, ಗುರು ಗ್ರಹದ ಕೃಷ್ಣ ಪಕ್ಷದ ಹಾಗೂ ಶುಕ್ರ ಗ್ರಹದ ಶುಭ ದಶಾಕಾಲಗಳಲ್ಲಿ ಮನೆ ನಿರ್ಮಾಣವನ್ನು ಆರಂಭಿಸುವುದು ಶುಭವಾಗಬಹುದು. ಇದರ ಜೊತೆಗೆ, ಸೂರ್ಯ ಗ್ರಹದ ಪ್ರಭಾವ ಮತ್ತು ಲಗ್ನ ಸ್ಥಿತಿಯನ್ನು ಅವಲಂಬಿಸಿ ಆಧುನಿಕ ವಿಜ್ಞಾನದ ಸಹಾಯವನ್ನೂ ಅಳವಡಿಸಿ ತನ್ನ ನಿರ್ಮಾಣ ಯೋಜನೆಗಳನ್ನು ರೂಪಿಸುವುದು ಉತ್ತಮವಾಗಬಹುದು. ಅಂತೂ, ಯೋಗದ ಶುಭಕಾಲಗಳನ್ನು ಜ್ಯೋತಿಷ್ಯ ಶಾಸ್ತ್ರಜ್ಞರ ಸಹಾಯದಿಂದ ತಿಳಿದುಕೊಳ್ಳುವುದು ಅತ್ಯಂತ ಮೌಲ್ಯವಾದದ್ದು. ( video credit :dhanu rashi )