ದೇವರು ನಿಜಕ್ಕೂ ಕ್ರೂರಿ, ಹಿರಿಯ ನಟಿ ಹೇಮಾ ಚೌದರಿ ಮಗನ ಸ್ಥಿತಿ ನೋಡಿ ಅಯ್ಯೋ ಪಾಪ !! ಕಣ್ಣೀರು ಬರುತ್ತೆ ನೋಡಿ; ವಿಡಿಯೋ ನೋಡಿ
ದೇವರು ನಿಜಕ್ಕೂ ಕ್ರೂರಿ ಎನಿಸುತ್ತದೆ ಏಕೆಂದರೆ, ಕೆಲವರಿಗೆ ಹಣ ಐಶ್ವರ್ಯವನ್ನು ಕೊಟ್ಟರೆ ಕಾಯಿಲೆ ಕೊಡುತ್ತಾನೆ ಕೆಲವರಿಗೆ ಕಾಯಿಲೆ ಮಾತ್ರ ಕೊಟ್ಟು ಹಣ ಐಶ್ವರ್ಯವನ್ನು ಕೊಡುವುದಿಲ್ಲ ನಿಜಕ್ಕೂ ಹಿರಿಯ ನಟಿ ಹೇಮಾ ಚೌದರಿ (Hema Choudary)ಮಗನ ಪರಿಸ್ಥಿತಿ ನೋಡಿದರೆ ಎಂತಹವರ ಕಣ್ಣಿನಲ್ಲು ಕಣ್ಣೀರು ಬರುತ್ತದೆ ಹಣ ಆಸ್ತಿ ಹೆಸರು ಎಲ್ಲವೂ ಇದ್ದರೂ ಕೂಡ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಟಿಯರಲ್ಲಿ ಹೇಮಾ ಚೌದರಿ ಕೂಡ ಒಬ್ಬರಾಗಿದ್ದರು ಕನ್ನಡ ಮಾತ್ರವಲ್ಲದೆ ತೆಲುಗು ,ತಮಿಳು ,ಮಲಯಾಳಂ ಚಿತ್ರಗಳ ಮೂಲಕ ಬಹುಭಾಷ ತಾರೆಯಾಗಿ ಗುರುತಿಸಿಕೊಂಡಿದ್ದರು.ತಮಿಳು ಚಿತ್ರರಂಗದ ಚಿತ್ರದಲ್ಲಿ ನಟಿಸುವ ಮೂಲಕ 1976 ರಲ್ಲಿ ಬಣ್ಣದ ಲೋಕದ ಕಾಲಿಟ್ಟರು.
ಹೇಮಾ ಚೌದರಿ ಕನ್ನಡ ಚಿತ್ರಗಳಲ್ಲಿ ಹೆಚ್ಚಾಗಿ ಖಳನಾಯಕಿ ಪಾತ್ರದಲ್ಲಿ ಮಿಂಚಿದ್ದಾರೆ. ಸುಮಾರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹೇಮಾ ಚೌದರಿ ನಟಿಸಿದ್ದಾರೆ. ಹೇಮಾ ಚೌದರಿ ರವರಿಗೆ ಪುರೋಹಿತ್ ಎನ್ನುವ ಒಬ್ಬ ಮಗನಿದ್ದಾನೆ.
ಹೇಮಾ ಚೌದರಿ ಮಗ ಪುರೋಹಿತ್ ಗೆ ಕಣ್ಣು ಕಾಣುವುದಿಲ್ಲ ಸಣ್ಣ ವಯಸ್ಸಿನಲ್ಲಿ ಈತ ದೃಷ್ಟಿಯನ್ನು ಕಳೆದುಕೊಂಡಿದ್ದಾನೆ ಈಗ ಇವನು ಬೆಳೆದು ದೊಡ್ಡವನಾಗಿದ್ದು ಅಲ್ಪಸ್ವಲ್ಪ ದೃಷ್ಟಿಯಿಂದಲೇ ಜೀವನವನ್ನು ಸಾಗಿಸುತ್ತಿದ್ದಾರೆ.
ಇರುವ ಒಬ್ಬ ಮಗನ ಪರಿಸ್ಥಿತಿಯನ್ನು ನೋಡಿ ನಟಿ ಹೇಮಾ ಚೌದರಿ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಎಲ್ಲಾ ಕಣ್ಣಿನ ಆಸ್ಪತ್ರೆಗಳನ್ನು ಅಲೆದು ಅಲೆದು ಸುಸ್ತಾಗಿ ಮಗನಿಗೆ ದೃಷ್ಟಿ ಬರದೆ ಸುಮ್ಮನಾಗಿದ್ದಾನೆ ಇದರ ಕುರಿತು ಮನನೊಂದ ಹೇಮಾ ಚೌದರಿ ಸಂದರ್ಶನ ಒಂದರಲ್ಲಿ ತಮ್ಮ ಜೀವನದ ನೋವುಗಳನ್ನು ಹೇಳಿಕೊಂಡಿದ್ದಾರೆ. ( video credit : sandalwood kannada