ನಿಮ್ಮ ಬೆರಳಿನಲ್ಲಿ ಅರ್ಧ ಚಂದ್ರ ಇದ್ದರೆ ಈ ರಹಸ್ಯ ನೀವು ತಿಳಿದುಕೊಳ್ಳಲೆ ಬೇಕು! ಯಾವ ರಹಸ್ಯ ಗೊತ್ತಾ?

ನಿಮ್ಮ ಬೆರಳಿನಲ್ಲಿ ಅರ್ಧ ಚಂದ್ರ ಇದ್ದರೆ ಈ ರಹಸ್ಯ ನೀವು ತಿಳಿದುಕೊಳ್ಳಲೆ ಬೇಕು! ಯಾವ ರಹಸ್ಯ ಗೊತ್ತಾ?

ಈ  ಲೇಖನವನ್ನು  ನಾವು ಸಾಮಾಜಿಕ ಜಾಲ ತಾಣಗಳಲ್ಲಿ ದೊರಕುವ ಸುದ್ದಿಗಳನ್ನು ಆದರಿಸಿ ಕೊಟ್ಟಿರುತ್ತೇವೆ . ಇದು ನಮ್ಮ ಸ್ವಂತ ಅಭಿಪ್ರಾಯ ವಲ್ಲ . ಜ್ಯೋತಿಷ್ಯ ಮತ್ತು ಪಂಚಾಂಗ ನಂಬುವರು ಎಷ್ಟು ಜನ ಇದ್ದರೋ ಅಷ್ಟೇ ಜನ ನಂಬದಿರುವರು ಇದ್ದಾರೆ . ಇದು ಅವರವರ ನಂಬಿಕೆಗೆ ಬಿಟ್ಟದ್ದು  ಆದರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಾವು ಬಯಸುತ್ತೇವೆ . ಅನ್ಯತಾ ಭಾವಿಸ ಬೇಡಿ

ಕೈ ಬೆರಳು ಹಾಗೂ ಉಗುರುಗಳು ಒಂದು ವ್ಯಕ್ತಿಯ ಸ್ವಭಾವ, ಆರೋಗ್ಯ ಮತ್ತು ಕೌಶಲ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಬಲ್ಲವು. ಇದು ಆತ್ಮಿಕ ಅಥವಾ ಶಾರೀರಿಕ ಸ್ವಭಾವವನ್ನು ಸೂಚಿಸಬಹುದು. ಇದು ಖಾಸಗಿ ವ್ಯಕ್ತಿತ್ವವನ್ನು ಅರಿಯಲು ಮಾತ್ರ ಉಪಯುಕ್ತ ಅಂಶವಾಗಬಹುದು, ಆದರೆ ಇದು ಸಾಮಾಜಿಕ ನ್ಯಾಯಾಲಯಗಳಲ್ಲಿ ನಿರ್ಣಯಿಸುವ ಮೂಲಕ ವ್ಯಕ್ತಿಯ ನ್ಯಾಯತೆ ಅಥವಾ ಮಟ್ಟಿಗೆ ಮೇಲಿರುವುದು ಅಥವಾ ಕೆಳಗಿರುವುದು ಅಲ್ಲ. ಹೀಗೆ ನಮ್ಮ ಬೆರಳಿನ ಉಗುರಿನಲ್ಲಿ ಮೂಡುವ ಅರ್ಧ ಚಂದ್ರ ಕೊಡ ನಮ್ಮ ಆರೋಗ್ಯ ಹಾಗೂ ಭವಿಷ್ಯದ ದಿನಗಳನ್ನು ಕೊಡ  ಸೂಚಿಸುತ್ತದೆ ಎಂದು ಹೇಳಬಹುದು. ಇನ್ನೂ ನಿಮ್ಮ ಉಗುರಿನಲ್ಲಿ ಕೊಡ ಇದ್ದರೆ ಏನು ತಿಳಿಸುತ್ತದೆ ಎಂದು ತಿಳಿಯೋಣ ಬನ್ನಿ.

ಬಿಳಿ ಚಂದ್ರನ ಆಕಾರದಲ್ಲಿ ಇರುವ ಉಗುರು ಉಳಿದ ಎಲ್ಲಾ ಉಗುರುಗಿಂತ ಬಹಳ ಶುಭ್ರವಾಗಿ ಕಾಣುತ್ತದೆ. ಇದು ಕೊಲವೊಮ್ಮೆ ಹತ್ತು ಬೆರಳಿನಲ್ಲಿ ಕೊಡ ಇರುತ್ತದೆ. ಆ ರೀತಿ ಇದ್ದರೆ ನೀವು ಬಹಳ ಆರೋಗ್ಯವಾಗಿ ಇದ್ದೀರಾ ಎಂದು ಸೂಚಿಸುತ್ತದೆ. ಆದರೆ ಕೆಲವೊಬ್ಬರಿಗೆ ಆರೋಗ್ಯವಾಗಿ ಕೊಡ ಇದ್ದರೊ ಕೊಡ ಆ ಚಂದ್ರಕಾರ ಬರುವುದಿಲ್ಲ. ಇನ್ನೂ ಜ್ಯೋತಿಷ್ಯದ ಪ್ರಕಾರ ನೋಡುವುದಾದರೆ ಯಾವ ಮನುಷ್ಯನ ಬೆರಳು ನೋಡುವುದಕ್ಕೆ  ಚೊಕ್ಕದಾಗಿ ಇರುತ್ತದೆಯೋ ಅವರಿಗೆ ಜೀವನ ಕೊಡ ಅಷ್ಟೇ ಚೊಕ್ಕದಾಗಿ ಇರುತ್ತದೆ. ಹಾಗೆಯೇ ಅಂಗೈ ನಲ್ಲಿ ತೂತುಗಳು ಇಲ್ಲಿ ಕಾಣದೆ ಇದ್ದಾರೆ ಅವರ ದುಡ್ಡಿನ ಚಾಲನೆ ಕೊಡ ಅಷ್ಟೇ ಹಿಡಿತದಲ್ಲಿ ಇರಲಿದೆ ಎನ್ನಲಾಗವುದು. 

ಬೆರಳಿನ ಉಗುರು ಗುಲಾಬಿ ಬಣ್ಣದಲ್ಲಿ ಕೊಡಿದ್ದರೆ ವಿಜ್ಞಾನದ ಪ್ರಕಾರ ಅವರ ರಕ್ತ ಶುದ್ಧವಾಗಿ ಇರಲಿದೆ ಇನ್ನೂ ಜ್ಯೋತಿಷ್ಯದ ಪ್ರಕಾರ ಅವರ ಜೀವನ ಅಷ್ಟೇ ಸುಂದರವಾಗಿ ಇರಲಿದೆ ಏನ್ನಾಲಾಗುವುದು. ಬೆರಳುಗಳು ಚಿಕ್ಕದಾಗಿ ಇದ್ದರೆ ಅವರಿಗೆ ಜೀವನದಲ್ಲಿ ನಿರ್ಧಾರ ಬೇಗ ತೆಗೆದುಕೊಳ್ಳಲು ಇಷ್ಟ ಪಡುವುದಿಲ್ಲ ಹಾಗೆಯೇ ಬೆನ್ನು ಸೊಂಟ ನೋವಿನ ಸಮಸ್ಯೆಯಿಂದ ಬಳಲುತ್ತಾರೆ. ಉದ್ದನೆಯ ಬೆರಳು ಇದ್ದವರು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಬರುವಂತಹ ಉದ್ದಶವನ್ನು ಹೊಂದಿದ್ದು ಅದಕ್ಕೆ ಶ್ರಮ ಜೀವಿಗಳು ಆಗಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.ಈ ವಿಷಯಗಳು ಹೆಚ್ಚು ಅನುಭವಿಗಳು ಇದನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಇದನ್ನು ಅಭಿಮತಿಸುತ್ತಾರೆ, ಆದರೆ ಇದು ಶಾಸ್ತ್ರೀಯ ವಿಜ್ಞಾನದಲ್ಲಿ ಒಂದು ಸಾಧಾರಣ ಅಭಿಪ್ರಾಯವಾಗಿಲ್ಲ.

( video credit : KANNADA MASTER )