ಗೃಹ ಜ್ಯೋತಿ ಬಳಕೆಯ ಪ್ರಜೆಗಳಿಗೆ ಶಾಕ್ ಕೊಟ್ಟ ಕಾಂಗ್ರೆಸ್ ಸರ್ಕಾರ! ಹೊಸ ನಿಯಮ ಜಾರಿ

ಗೃಹ ಜ್ಯೋತಿ ಬಳಕೆಯ ಪ್ರಜೆಗಳಿಗೆ ಶಾಕ್ ಕೊಟ್ಟ ಕಾಂಗ್ರೆಸ್ ಸರ್ಕಾರ!  ಹೊಸ ನಿಯಮ ಜಾರಿ

ಕಾಂಗ್ರೆಸ್ ಸರ್ಕಾರದ ಉಚಿತ ವಿದ್ಯುತ್ ಯೋಜನೆಗಳು ಸಾಮಾಜಿಕ ಸಾಮರ್ಥ್ಯವನ್ನು ಹೆಚ್ಚಿಸುವ ಕ್ರಮಗಳನ್ನು ಹೊಂದಿರಬಹುದು. ಕೆಲವು ಯೋಜನೆಗಳ ಉದಾಹರಣೆಗಳು ಸೌಜನ್ಯ ವಿದ್ಯುತ್ ನೆಟ್‌ವರ್ಕ್ ನಿರ್ಮಾಣ, ವಿದ್ಯುತ್ ರಕ್ಷಣೆಗಳ ಪ್ರೋತ್ಸಾಹವು ಅಥವಾ ಪರಿಸರ ಸ್ವಚ್ಛತೆ ಮತ್ತು ನೆನೆಸಲು ಕಟ್ಟುಪಾಡುಗಳನ್ನು ಹೊಂದಿರಬಹುದು. ಈ ಯೋಜನೆಗಳ ಉದ್ದೇಶವು ನಾಗರಿಕರ ಜೀವನದ ಮಟ್ಟಗಳನ್ನು ಮೆರೆಸಿ ಹೆಚ್ಚಿಸುವುದು ಮತ್ತು ಸಾಮಾಜಿಕ ಸಮತೋಲನವನ್ನು ಬೆಳೆಸುವುದು. ಆದರೆ, ಈ ಬಾರಿಯ ಐದು ಗ್ಯಾರೆಂಟಿ ಯೋಜನೆಗಳು ಸಾಕಷ್ಟು ವಿಭಿನ್ನತೆಯನ್ನು ಹೊಂದಿದೆ ಎಂದು ಹೇಳುವುದು.   

ಇನ್ನೂ ಐದು ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ಈಗಾಗಲೇ ಸಾಕಷ್ಟು ತಿಂಗಳುಗಳಿಂದಲೂ ಜಾರಿಯಲ್ಲಿ ಇದೆ. ಇದರಿಂದ ಯಾವ ಮನೆ 200ಯೂನಿಟ್ ಗಿಂತಲೂ ಕಡಿಮೆ ವೆಚ್ಚದಲ್ಲಿ ಖರ್ಚು ಮಾಡಲಿದೆ ಅಂತಹ ಮನೆಗೆ ಸರ್ಕಾರದ ವತಿಯಿಂದ ಸಂಪೂರ್ಣ ಉಚಿತವಾಗಿ 0ಬಿಲ್ ಪಾವತಿ ಮಾಡುವಂತೆ ನಿಯಮವನ್ನು ಜಾರಿಗೆ ತಂದಿತ್ತು. ಇನ್ನೂ ಹಾಗೆಯೇ ಸುಮಾರು 8ತಿಂಗಳಿಂದಲೂ ಕೊಡ 200ಯೂನಿಟ್ ಗಿಂತ ಕಡಿಂಡ್ ಬಳಕೆ ಮಾಡುವ ಮನೆಗೆ ದುಡ್ಡನ್ನು ವಹಿಸುತಿರಲಿಲ್ಲ. ಆದ್ರೆ ಈಗ ಬೇಸಿಗೆಯಲ್ಲಿ ಅತಿ ಕಡಿಮೆ ಬಳಕೆ ಮಾಡುವ ಮನೆಯಲ್ಲಿ ಕೊಡ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಖರ್ಚು ಮಾಡಲಾಗುತ್ತಿದೆ.

ಇನ್ನೂ ಸರ್ಕಾರ ವಹಿಸಿರುವ ಹೊಸ ನಿಯಮದ ಪ್ರಕಾರ ಸರಕಾರ ವಿಧಿಸಿರುವ ನಿರ್ದಿಷ್ಟ ವಿದ್ಯುತ್ ಬಳಕೆಯ ಮೇಲೆ 10% ನಷ್ಟು ಹೆಚ್ಚುವರಿಯಾಗಿ ಈಗ ಕಾಂಗ್ರೆಸ್ ಸರ್ಕಾರ ವಿದ್ಯುತ್ ಬಳಕೆಗೆ ಅವಕಾಶ ನೀಡಿದೆ. ಆದರೆ ಈಗ 200 ಯೂನಿಟ್ ಗಳನ್ನು ನೀಡುತ್ತಿರುವರಿಂದ ಸಂಪೂರ್ಣ ಮೊತ್ತವನ್ನು ಸಾರ್ವಜನಿಕರು ಪಾವತಿ ಮಾಡಬೇಕು ಎಂದು ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ಬಾರಿ ಲೋಕ ಸಭೆ ಚುನಾವಣೆಯಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರಲಿದೆ ಹಾಗೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಈಗ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಈ ಯೋಜನೆಗಳ ಮುಂದುವರೆಯಲಿದೆಯಾ ಅಥವಾ ಇಲ್ಲವಾ ಎಂದು ಕಾದು ನೋಡಬೇಕಿದೆ.  ( video credit : tv 9 kannada )