ಕೆಲವೇ ದಿನಗಳಲ್ಲಿ ಚಿನ್ನದ ಬೆಲೆ 50,000 ರೂಪಾಯಿಗೆ ಧಿಡೀರ್ ಕುಸಿತ? ಕಾರಣ ಇಲ್ಲಿದೆ ನೋಡಿ

ಕೆಲವೇ ದಿನಗಳಲ್ಲಿ ಚಿನ್ನದ ಬೆಲೆ 50,000 ರೂಪಾಯಿಗೆ ಧಿಡೀರ್ ಕುಸಿತ? ಕಾರಣ ಇಲ್ಲಿದೆ ನೋಡಿ

ಚಿನ್ನದ ಪ್ರಸ್ತುತ ಮೌಲ್ಯವು ಹಲವು ಕಾರಣಗಳಿಂದ ಮಾರಾಟ ಮತ್ತು ಖರೀದಿಯ ಅವಲಂಬನೆಯಿಂದ ಸ್ಥಿರವಾಗಿರುತ್ತದೆ. ಅಂತರ್ಜಾಲದ ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ಪರಿಶೀಲಿಸುವ ಮೂಲಕ ಬಜೆಟ್ ಹೂಡಿಕೆದಾರರು ಇದ್ರ ಬೆಲೆಯನ್ನು ನಿಗದಿ ಮಾಡುತ್ತಾರೆ ಎಂದ್ರೆ ತಪ್ಪಾಗಲಾರದು. ಇನ್ನು ಚಿನ್ನದ ಮೌಲ್ಯವು ದಿನನಿತ್ಯ ಬದಲಾಯಿಸುತ್ತದೆ 

ಚಿನ್ನ ಭಾರತೀಯರ ಪಾಲಿಗೆ ತುರ್ತು ಹಣ ಇದ್ದಂತೆ, ಯಾಕಂದ್ರೆ ಯಾವುದೇ ತುರ್ತು ಸ್ಥಿತಿ ಎದುರಾಗಿ ಪರದಾಟ ಶುರುವಾದರೂ ಭಾರತೀಯರು ಮೊದಲು ತಮ್ಮ ಬಳಿ ಇರುವ ಚಿನ್ನ, ಮತ್ತು ಬೆಳ್ಳಿ ಮೊರೆ ಹೋಗುತ್ತಾರೆ. ಯಾಕಂದ್ರೆ ತುರ್ತು ಪರಿಸ್ಥಿತಿಯಲ್ಲಿ, ಎಲ್ಲಿಯೂ ಹಣ ಸಿಗದೇ ಇದ್ದರೆ ನಮ್ಮ ಬಳಿ ಇರುವ ಚಿನ್ನ & ಬೆಳ್ಳಿಗೆ ಬೇಡಿಕೆ ಬಂದೇ ಬರುತ್ತದೆ. 

ಇನ್ನು ಈ ಬಾರಿಯ ಬಜೆಟ್ ನಂತರ ಚಿನ್ನದ ದರದಲ್ಲಿ ಸಾಕಷ್ಟು ಕುಸಿತ ಕಂಡಿದೆ ಎಂದು ಹೇಳಬಹುದು. ಈ ಬಾರಿಯ ಕೇಂದ್ರ ಸರ್ಕಾರ ಬಜೆಟ್ 2024ರ ಮೂಲಕ ಚಿನ್ನದ ಬೆಲೆ ಮತ್ತು ಬೆಳ್ಳಿ ಬೆಲೆ ಭಾರಿ ಕುಸಿತ ಆಗುವ ನಿರೀಕ್ಷೆಯನ್ನೂ ಹುಟ್ಟಿಸಿದೆ. ನಿನ್ನೆ ಮಂಡನೆಯಾದ ಬಜೆಟ್ ಮುಗಿದ ನಂತರ ಒಂದೇ ದಿನಕ್ಕೆ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 29,900 ರೂಪಾಯಿ ಕುಸಿತ ಎಂದು ಸೂಚಿಸುತ್ತಿದ್ದು. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಬಜೆಟ್ ನಂತರ ಪ್ರತಿ 100 ಗ್ರಾಂ 7,08,600 ರೂಪಾಯಿ ಎಂದು ಸೂಚಿಸಲಾಗುತ್ತಿದೆ
ಕೇಂದ್ರ ಸರ್ಕಾರ ಬಜೆಟ್ 2024 ನಲ್ಲಿ ಆಮದು ಸುಂಕ ಕಡಿತ ಮಾಡುವ ಮೂಲಕ ಭರ್ಜರಿ ಸಿಹಿ ಸುದ್ದಿ ನೀಡಿತ್ತು. ಇದೀಗ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು, ಬಜೆಟ್ ಬಳಿಕ ಮೂರೇ ದಿನದಲ್ಲಿ ಜುಲೈ 25ರಂದು ಮಧ್ಯಾಹ್ನ 5000 ರೂಪಾಯಿ ಕಡಿಮೆ ಆಗಿದೆ.

 ಇದು ನಾವು ಊಹೆ ಮಾಡಿ ಹೇಳುತ್ತಿಲ್ಲ ಈ ಕೆಳಗೆ ಕೊಟ್ಟಿರುವ ಮಾಹಿತಿ ಓದಿದರೆ ನಿಮಗೆ ಗೊತ್ತುಗತ್ತೆಇನ್ನು ಚಿನ್ನದ ಬೆಲೆ ಹೇಗೆ  ೫೦೦೦೦ ಕ್ಕೆ ಇಳಿಯುತ್ತೆ ಎಂದು ನೋಡೋಣ 

ಇಂದಿನ ಚಿಲ್ಲರೆ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ₹ 6,300 / ಗ್ರಾಂ ಮತ್ತು ಅದೇ ರೀತಿ 24 ಕ್ಯಾರೆಟ್ ಚಿನ್ನದ ಬೆಲೆ ₹ 6,873 / ಗ್ರಾಂ ಆಗಿದೆ.

ಅಂದ್ರೆ ಜೂಲೈ ೧೭ ರಂದು ಚಿನ್ನದ ಬೆಲೆ ಪ್ರತಿ ಗ್ರಾಂ ಗೆ   6875/-  ಇತ್ತು .  ಇಂದು ಅಂದ್ರೆ ಜೂಲೈ 26  ರಂದು ಗ್ರಾಂ ಗೆ  6300  ಆಗಿದೆ . ಅಲ್ಲಿಗೆ ಪ್ರತಿ ಗ್ರಾಂ ಗೆ  575 ರೂಪಾಯೇ ಕಡಿಮೆ ಆಯಿತು .ಹಾಗೆ ೧೦ ಗ್ರಾಂ ಗೆ ಲೆಕ್ಕ ಹಾಕಿದರೆ 68750/-  ಇದ್ದ ಚಿನ್ನ ಡಾ ಬೆಲೆ ಈಗ   63000/-  ಗೆ ಕುಸಿದಿದೆ .ಅಂದರೆ ಕೇವಲ ಒಂಬತ್ತು ದಿವಸದಲ್ಲಿ ಒಟ್ಟು 5750 /- ರೂಪಾಯಿ ಕಡಿಮೆ ಆಗಿದೆ .  ಇದೆ ರೀತಿ ಚಿನ್ನ ದ ಬೆಲೆ ಇಳಿಯುತ್ತಲೇ ಹೋದರೆ  ಇನ್ನಿ ಕೆಲವೇ ದಿನಗಳಲ್ಲಿ ೧೦ ಗ್ರಾಂ ಚಿನ್ನ ಬೆಲೆ 50000/-  ರುಪಾಯಿಗೆ ಕುಸಿದರೆ ಆಶ್ಚರ್ಯ ಏನಿಲ್ಲ , ಅಲ್ಲವಾ ನೀವೇನಂತೀರಾ