ಹದಿಹರೆಯದ ಹಾಟ್ ಹುಡುಗಿಯರ ತಾಣ ಗೋವಾ..! ವಿಡಿಯೋ ಹೆವಿ ವೈರಲ್

ಹದಿಹರೆಯದ ಹಾಟ್ ಹುಡುಗಿಯರ ತಾಣ ಗೋವಾ..! ವಿಡಿಯೋ ಹೆವಿ ವೈರಲ್

ನಮ್ಮ ದೇಶದಲ್ಲಿರುವ ಗೋವಾ ಎಲ್ಲರಿಗೂ ಚಿರ ಪರಿಚಿತ.. ಈ ಗೋವಾ ನೀವು ಅಂದುಕೊಂಡಂತೆ ಅಷ್ಟು ಸುಲಭವಾಗಿ ಇಲ್ಲ. ಗೋವಾಕ್ಕೆ ಹೋಗಿ ಬಂದವರಿಗೆ ಅಲ್ಲಿಯ ಕೆಲವು ವಿಚಾರಗಳು ಎಲ್ಲವೂ ಗಮನದಲ್ಲಿ ಇರುತ್ತವೆ.. ಗೋವಾ ಒಂದು ಚಿಕ್ಕ ರಾಜ್ಯ. ಜನಸಂಖ್ಯೆ ಆಧಾರದ ಮೇಲೆ ನಮ್ಮ ದೇಶದ ನಾಲ್ಕನೇ ಸಣ್ಣ ರಾಜ್ಯ ಎಂದು ಇದನ್ನ ಕರೆಯಲಾಗುತ್ತದೆ. 3700 ಚದರ ಕಿಮೀ ಇದರ ವಿಸ್ತೀರ್ಣ. ಇಲ್ಲಿ ಹದಿನಾಲ್ಕು ಲಕ್ಷ ಜನಸಂಖ್ಯೆ ಇದೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ವೇಳೆಯೂ ಗೋವಾ ನಮ್ಮ ಕೈ ಮುಷ್ಟಿಯಲ್ಲಿ ಇರಲಿಲ್ಲ. ಪೋರ್ಚುಗೀಸರು ಇದನ್ನ ಆಳ್ವಿಕೆ ಮಾಡುತ್ತಿದ್ದರು.. ಭಾರತ ಮತ್ತು ಅತ್ತ ಪೋರ್ಚುಗೀಸರು ನಡುವೆ ಇದೆ ವಿಚಾರಕ್ಕೆ ಸಾಕಷ್ಟು ಬಾರಿ ಯುದ್ಧವೇ ನಡೆದಿತ್ತು. ಕೊನೆಗೂ ಪೋರ್ಚುಗಲ್ ಅವರನ್ನ ಸೆದೆ ಬಡಿದ ನಮ್ಮ ಭಾರತದ ಸೇನೆ 1961 ಡಿಸೆಂಬರ್ 20 ಕ್ಕೆ ಅವರನ್ನ ಓಡಿಸುವಲ್ಲಿ ಯಶಸ್ವಿ ಆಗಿತ್ತು. ನಂತರ ಗೋವಾ ನಮ್ಮ ಭಾರತ ದೇಶದಲ್ಲಿ ವಿಲೀನ ಆಯ್ತು,, ಪೋರ್ಚುಗೀಸರು ಗೋವಾವನ್ನ
 ಬರೋಬ್ಬರಿ 450 ವರ್ಷಗಳ ಕಾಲ ಆಳಿದ್ದಾರೆ.

ಭಾರತದ ಮಾಡರ್ನ್ ಸ್ಟೇಟ್ ಎಂದರೆ ಅದು ಗೋವಾ. ಏಷ್ಯಾದ ಮೊದಲ ಇಂಗ್ಲಿಷ್ ಮೀಡಿಯಂ ಸ್ಕೂಲ್, ಪ್ರಿಂಟಿಂಗ್ ಪ್ರೆಸ್ ಸಂಸ್ತೆ, ಹಾಗೂ ಮೆಡಿಕಲ್ ಕಾಲೇಜ್ ಆರಂಭ ಆಗಿದ್ದು ಗೋವಾದಲ್ಲಿ. ಇಲ್ಲಿ ಪುರಾತನ ಲೈಬ್ರರಿ ಇದೆ. ಇಲ್ಲಿಯ ನೈಟ್ ಲೈಫ್ ನ ವಿಚಾರಕ್ಕೆ ಜಗತ್ತಿನಲ್ಲೆ ಇದು ಐದನೇ ಸ್ಥಾನ ಪಡೆದುಕೊಂಡಿದೆ. 8000 ಬಾರ್ ಗಳು ಗೋವಾದಲ್ಲಿ ನೆಲೆಸಿವೆ. ಅಲ್ಲಿ ಅತಿ ಬೇಗನೆ ಬಾರ್ ಲೈಸೆನ್ಸ್ ಸಿಗುತ್ತೆ. ಮಸಾಜ್ ಪಾರ್ಲರ್ ಗಳು, ತೆಂಗಿನ ಮರಗಳು ಸಹ ಹೆಚ್ಚಿವೆ. ಗೋವಾದ ರಾಜದಾನಿ ಪಣಜಿ. ಗೋವಾದಲ್ಲಿ ಐದು ಬಾಷೆ ಇದ್ದು ಕೊಂಕಣಿ ಅಲ್ಲಿಯ ಜನರ ಮಾತೃ ಭಾಷೆ. ಸುತ್ತಲೂ ಗೋವಾ ಸುಮಾರು 30 ಪರ್ಸೆಂಟ್ ಅರಣ್ಯ ಪ್ರದೇಶವನ್ನು ಹೊಂದಿದೆ.   

ಗೋವಾದಲ್ಲಿ ಕೇವಲ ಎರಡು ಜಿಲ್ಲೆಗಳಿದ್ದು ಒಂದು ನಾರ್ತ್ ಗೋವಾ, ಇನ್ನೊಂದು ಸೌತ್ ಗೋವಾ. ಏಷ್ಯಾದ ಅತ್ಯಂತ ದೊಡ್ಡ ಚರ್ಚ್ ಇರೋದು ಇಲ್ಲಿಯೇ. ಗೋವಾದಲ್ಲಿ ಪ್ರತಿ ಮನೆ ಮನೆಯಲ್ಲೂ ಬೈಕ್ ಬಾಡಿಗೆ ಸಿಗುತ್ತವೆ. ಆಟೋಗಳ ಸಂಖ್ಯೆ ಇಲ್ಲಿ ಕಡಿಮೆ , ಹೆಚ್ಚು ಟ್ಯಾಕ್ಸಿ ಓಡಾಡುತ್ತವೆ. ಫುಟ್ ಬಾಲ್ ನ್ನು ಇಲ್ಲಿಯವರು ಹೆಚ್ಚು ಇಷ್ಟ ಪಡ್ತಾರೆ, ಅಲ್ಲಿಯ ಜನರು ಪೋರ್ಚುಗೀಸ್ ಪಾಸ್ಪೋರ್ಟ್ ಹಿಡಿದು ಎಲ್ಲಿ ಬೇಕಾದರೂ ಓಡಾಟ ನಡೆಸಬಹುದು.

ಇಲ್ಲಿಯ ಕಡಲ ತೀರದ ಮರಳು, ಹೊಳೆಯುವ ನೀರು, ಆ ತೆಂಗಿನ ಮರಗಳು, ಜಲಪಾತಗಳು ನೋಡಲು ಅತಿ ಸುಂದರ. ದುದ್ ಸಾಗರ್ ಜಲಪಾತ ಇರೋದು ಕೂಡ ಇಲ್ಲಿಯೆ. ಇದು ಸುಮಾರು 300 ಮೀಟರ್ ಎತ್ತರ ಇದೆ. ಹೌದು ಗೋವಾ ಬಗ್ಗೆ ನಿಮಗೆ ಗೊತ್ತಿಲ್ಲದ ಇನ್ನಷ್ಟು ಆಸಕ್ತಿಕರ ವಿಚಾರಗಳು, ಹಾಗೂ ಶಾಕಿಂಗ್ ಸುದ್ದಿಗಳನ್ನು ತಿಳಿಯಬೇಕು ಅಂದ್ರೆ ಈ ವಿಡಿಯೋ ನೋಡಿ, ಅಲ್ಲಿ ಹೇಗಿರುತ್ತದೆ ಅಲ್ಲಿಯ ಹುಡುಗಿಯರು ಹೇಗಿರುತ್ತಾರೆ, ಜೊತೆಗೆ ಕೆಲವೊಂದಿಷ್ಟು ಪ್ರದೇಶಗಳಿಗೆ ಸಾರ್ವಜನಿಕರ ನಿಷೇದ ಯಾಕೆ ಮಾಡಿದ್ದಾರೆ, ಅಲ್ಲಿಯ ಪುರುಷ ಮತ್ತು ಮಹಿಳೆಯರು ಯಾವ ರೀತಿ ಆ ಪ್ರದೇಶದಲ್ಲಿ ಓಡಾಟ ನಡೆಸುತ್ತಾರೆ ಎಲ್ಲವನ್ನು ಕೂಡ ವಿಡಿಯೋದಲ್ಲಿ ನೋಡಿ, ಮುಖ್ಯವಾಗಿ ಹಾಟ್ ಬೆಡಗಿಯರ ನೈಟ್ ಲೈಫ್ ಕಹಾನೀ ಹೇಗಿರುತ್ತದೆ ಎಂದು ತಿಳಿದುಕೊಳ್ಳಿ, ಹಾಗೆ ವಿಡಿಯೋ ಶೇರ್ ಮಾಡಿ ಧನ್ಯವಾದಗಳು.. ( video credit : CHARITRE )