ಹುಡುಗಿಯರ ಆಸೆಗಾಗಿ ಗೋವಾದಲ್ಲಿ ರಾತ್ರಿ ಅಲ್ಲಿಗೆ ಹೋದ್ರೆ ನಿಮ್ಮ ಕಥೆ ಮುಗೀತು..! ವಿಡಿಯೋ ವೈರಲ್

ಹುಡುಗಿಯರ ಆಸೆಗಾಗಿ ಗೋವಾದಲ್ಲಿ ರಾತ್ರಿ ಅಲ್ಲಿಗೆ ಹೋದ್ರೆ ನಿಮ್ಮ ಕಥೆ ಮುಗೀತು..! ವಿಡಿಯೋ ವೈರಲ್


ಹೌದು ಪ್ರವಾಸಿ ತಾಣವಾದ ಗೋವಾ ಎಲ್ಲರಿಗೂ ಗೊತ್ತಿದೆ. ಗೋವಾ ಬೀಚ್ನಲ್ಲಿ ಖುಷಿಯಿಂದ ಇರಲು ತಮ್ಮ ಫ್ಯಾಮಿಲಿ ಜೊತೆ ಕೆಲವರು ಪ್ರಯಾಣ ಬೆಳೆಸುತ್ತಾರೆ.. ಸ್ನೇಹಿತರು ಅವರವರ ಸ್ನೇಹ ಬಳಗವನ್ನು ಕಟ್ಟಿಕೊಂಡು ಗೋವಾ ಬೀಚ್ನಲ್ಲಿ ಸಕ್ಕತ್ ಎಂಜಾಯ್ ಮಾಡಿ ಬರೋಣ ಎಂದು ಪ್ಲಾನ್ ಮಾಡಿ ಹೋಗಿ ಬರುತ್ತಾರೆ..ಹಾಗೆ ಲವ್ವರ್ಸ್ ಕೊಡು ಹೋಗುವುದು ಮಾಮೂಲಿ.. ಇನ್ನೊಂದು ಕಡೆ ಬೆಸ್ಟ್ ಫ್ರೆಂಡ್ಸ್ ಎಂದು ಬರುವ ಕೆಲವು ಹುಡುಗ ಹುಡುಗಿಯರನ್ನ ಅಲ್ಲಿ ನಾವು ಗಮನಿಸಬಹುದು. ಹೆಚ್ಚು ಜನರು ಬೇರೆ ಬೇರೆ ಕಡೆಯಿಂದ ಬಂದವರೇ ಅಲ್ಲಿ ಕಾಣಿಸುವುದು.

ಗೋವಾ ಬೀಚ್ ನೋಡಲು ತುಂಬಾ ಸುಂದರವಾಗಿದೆ ಗೆಳೆಯರೇ..ಅಷ್ಟೇ ಸಂಭ್ರಮದಿಂದ ಟೈಮ್ ಸ್ಪೆಂಡ್ ಅಲ್ಲಿ ಮಾಡಬಹುದು. ಎಂಜಾಯ್ ಮಾಡಬಹುದು. ಆದರೆ ಗೋವಾ ಬೀಚ್ನಲ್ಲಿ ಕಣ್ಣಿಗೆ ಕಾಣುವುದೆಲ್ಲವೂ ನಿಜ ಎಂಬಂತೆ ಎಂದಿಗೂ ನೀವು ನಂಬಲೇಬೇಡಿ.. ಕಾರಣ ಅಲ್ಲಿ ರಾತ್ರಿಯಾದರೆ ಸಾಕು ಯಾವ ರೀತಿ ಆಟಗಳು ನಡೆಯುತ್ತವೆ, ಯಾವ ರೀತಿ ರೆಡ್ ಲೈಟ್ ಏರಿಯಾದಲ್ಲಿ ಬರ್ಜರಿ ವ್ಯವಹಾರ ನಡೆಯುತ್ತದೆ ಎಂಬುದಾಗಿ ನಿಮಗೆ ಹೆಚ್ಚು ಮಾಹಿತಿ ಇಲ್ಲ.. ಹಾಗೆ ಅವೆಲ್ಲವೂ ನಿಜ ಆಗಿರುತ್ತವೆ ಎಂದು ನೀವು ಕೂಡ ನಂಬಲೇಬೇಡಿ. 

ಕಾರಣ ಕೆಲವೊಂದಿಷ್ಟುಗಳು ಸಕ್ಕತ್ ಸ್ಕ್ಯಾಮ್ ಮೂಲಕ ಕೆಲವರನ್ನು ಅಲ್ಲಿ ಹಳ್ಳಕ್ಕೆ ತಳ್ಳುವ ಸಾದ್ಯತೆ ಇರುತ್ತದೆ..ಅಲ್ಲಿಯ ಕೆಲವು ಜನರದ್ದು ಅದೇ ಉದ್ದೇಶ ಸಹ ಆಗಿರುತ್ತದೆ ಎಂದು ತಿಳಿದುಬಂದಿದೆ..ವಾಟರ್ ಸ್ಪೋರ್ಟ್ಸ್ ಬಗ್ಗೆ ನಿಮಗೆಷ್ಟು ಗೊತ್ತು..? ಹಾಗೆ ಅಲ್ಲಿ ರೆಡ್ ಲೈಟ್ ಏರಿಯಾಗಳ ಬಗ್ಗೆ ನಿಮಗೆಷ್ಟು ಗೊತ್ತು, ಎಲ್ಲವನ್ನ ಇಲ್ಲೊಬ್ಬ ಯುವಕ ಸಕತ್ತಾಗಿ ಚಿತ್ರಣ ಮಾಡಿ ತನ್ನ ಮೊಬೈಲ್ ಮೂಲಕ ವಿಡಿಯೋ ಸೆರೆ ಹಿಡಿದಿದ್ದಾನೆ. ಜೊತೆಗೆ ನೀವು ಸಮುದ್ರ ತೀರಕ್ಕೆ ಹೋಗುತ್ತಿದ್ದಂತೆ ನಿನಗೆ ಹುಡುಗಿ ಬೇಕಾ ಎನ್ನುವ ಮಟ್ಟಕ್ಕೆ ಅಲ್ಲಿಯ ಕೆಲ್ ಫ್ರಾಡ್ ಗಳು ಸಕ್ಕತ್ ಫಾಸ್ಟ್ ಆಗಿದ್ದಾರೆ ಎನ್ನಬಹುದು.

ನೀವು ಹುಡುಗಿ ಆಸೆ ಹಿಂದೆ ಬಿದ್ದು ಗೋವಾ ಬೀಚ್ನಲ್ಲಿ ಅವರು ಹೇಳಿದ ಜಾಗಕ್ಕೆ ಹೋದರೆ ನಿಮ್ಮ ಕಥೆ ಮುಗಿತು ಅಂದುಕೊಳ್ಳಿ, ಅಸಲಿಗೆ ಅವರು ಏನೆಲ್ಲ ಮಾಡುತ್ತಾರೆ ಅಲ್ಲಿಯ ಕೆಲವು ಬಿಗ್ ಸ್ಕ್ಯಾಮ್ ಗಳು ಇದೀಗ ನಿಮ್ಮ ಮುಂದೆ.. ಪೂರ್ತಿ ವಿಡಿಯೋ ನೋಡಿ,.ಗೋವಾಕ್ಕೆ ನೀವು ಹೋಗಿ ಬಂದ ಅನುಭವ ಇದ್ದರೆ ಅಲ್ಲಿಯ ಕೆಲವು ವಿಚಾರಗಳನ್ನ ನಮ್ಮಲ್ಲಿ ಹಂಚಿಕೊಳ್ಳಬಹುದು, ಧನ್ಯವಾದಗಳು...

( video credit :Abhilash D N )