ಹೆಣ್ಣು ಮಕ್ಕಳ ಈ ಮೂರು ಅಂಗವು ಅವರ ಗುಣಗಳನ್ನು ವಿವರಿಸುತ್ತದೆ! ಆ ಗುಣಗಳು ಯಾವುವು ಗೊತ್ತಾ?

ಹೆಣ್ಣು ಮಕ್ಕಳ ಈ ಮೂರು ಅಂಗವು ಅವರ ಗುಣಗಳನ್ನು ವಿವರಿಸುತ್ತದೆ! ಆ ಗುಣಗಳು ಯಾವುವು ಗೊತ್ತಾ?

ಹೆಣ್ಣುಮಕ್ಕಳ ಸ್ವಭಾವವನ್ನು ಕೆಲವೇ ಲಕ್ಷಣಗಳನ್ನು ನಾವು ಅವರ ಅಂಗಗಂಗಳನ್ನು ನೋಡುತ್ತಾ ವಿವರಣೆ ಮಾಡಬಹುದು ಎಂದು ಹಿರಿಯರು ಹೇಳಿದ್ದಾರೆ. ಇನ್ನೂ  ಮನೆಯಲ್ಲಿ ಬೆಳೆಯುವ ಹೆಣ್ಣು ಮಗು ಸಾಮಾನ್ಯವಾಗಿ ಹೆಚ್ಚು ಹೃದಯಸ್ಪರ್ಶಿತರಾಗಿರುತ್ತಾರೆ. ಅವರು ಇತರರ ಭಾವನೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಸಹಾನು ಭೂತಿಯನ್ನು ಹೊಂದಿರುತ್ತಾರೆ. ಅವರು ತಮ್ಮ ಕೆಲಸ, ಕುಟುಂಬ, ಸ್ನೇಹಿತರು, ಮತ್ತು ಇತರ ಸಂಬಂಧಗಳ ತಾತ್ವಿಕತೆಯ ಕಡೆಗೆ ಹೆಚ್ಚು ಶ್ರದ್ಧೆ ತೋರಿಸುತ್ತಾರೆ. ಈ ಗುಣವು ಅವರಿಗೆ ಗುರಿಯನ್ನು ಸಾಧಿಸಲು ಮತ್ತು ದೀರ್ಘಕಾಲೀನ ಬದ್ಧತೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹೆಣ್ಣುಮಕ್ಕಳು ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳುವ ಮತ್ತು ಅದನ್ನು ನಿರ್ವಹಿಸಲು ತಯಾರಾಗಿರುವ ಗುಣವುಳ್ಳವರಾಗಿರುತ್ತಾರೆ. 

ಅವರು ಕರುಣೆಯುಳ್ಳವರಾಗಿದ್ದು, ಇತರರಿಗೆ ಸಹಾಯ ಮಾಡುವ ಗುಣವುಳ್ಳವರು. ಅವರು ಸ್ನೇಹಿತರು, ಕುಟುಂಬ, ಮತ್ತು ಸಂಬಂಧಗಳ ಬಗ್ಗೆ ಬದ್ಧರಾಗಿರುತ್ತಾರೆ. ಹೆಣ್ಣುಮಕ್ಕಳು ತಮ್ಮ ಬುದ್ಧಿವಂತಿಕೆ ಮತ್ತು ವಿಚಾರಶಕ್ತಿಯನ್ನು ಬಳಸಿ ಸಮಸ್ಯೆಗಳನ್ನು ಪರಿಹರಿಸುತ್ತಾರೆ. ತಾಳ್ಮೆ ಒಂದು ಪ್ರಮುಖ ಗುಣವಾಗಿದೆ, ಹೆಣ್ಣುಮಕ್ಕಳು ಸಾಮಾನ್ಯವಾಗಿ ತಾಳ್ಮೆಯಿಂದ ಕೆಲಸವನ್ನು ಮುಗಿಸುವರು. ಈ ಗುಣಗಳು ಸಾಮಾನ್ಯವಾಗಿ ಹೆಣ್ಣುಮಕ್ಕಳಲ್ಲಿ ಕಂಡುಬರುತ್ತವೆ ಆದರೆ ಎಲ್ಲರೂ ಒಂದೇ ರೀತಿಯಲ್ಲಿರುವುದು ಅನಿವಾರ್ಯವಲ್ಲ. ಪ್ರತಿ ವ್ಯಕ್ತಿಯು ವಿಭಿನ್ನ ಮತ್ತು ವಿಶೇಷವಾಗಿರುತ್ತಾರೆ, ಹೀಗಾಗಿ ಅವರ ಸ್ವಭಾವ ಕೂಡ ವೈವಿಧ್ಯಮಯವಾಗಿರುತ್ತದೆ.    

ಇನ್ನೂ ಹಿರಿಯರು ಹೇಳಿರುವ ಪ್ರಕಾರ ಹೆಣ್ಣು ಮಕ್ಕಳ ಹಣೆ ಉದ್ದ ಇದ್ದರೆ ಹೆಣ್ಣು ಮಕ್ಕಳ ಹೆಚ್ಚಿನ ಆಕರ್ಷಕ ಅಂಗ ಎಂದರೆ ಅದು ತುಟಿ ಈ ತುಟಿಯ ಕೆಂಪು ಬಣ್ಣ ಹಾಗೂ ದಪ್ಪದಾಗಿ ಇರುವ ತುಟಿಗಳು ಇರುವ ಮಹಿಳೆಯರು ಹೆಚ್ಚಿನ ಆಕರ್ಷಣೆಯನ್ನೂ ಗುಣದಲ್ಲಿ ಕೊಡ ಹೊಂದಿರುತ್ತಾರೆ. ಇನ್ನೂ ಮುಖದ ಮೇಲೆ ಮಚ್ಚೆ ಇರುವ ಹೆಣ್ಣು ಮಕ್ಕಳು ಗಂಡನ ಖುಷಿಗಾಗಿ ಬದುಕುತ್ತಾರೆ. ಉಬ್ಬುಗಳ ನಡುವೆ ಹೆಚ್ಚಿನ ಅಂತರ ಇದ್ದಷ್ಟು ಅವರ ಅದೃಷ್ಟವಂತರು ಎಂದು ಹೇಳಲಾಗುವುದು. ಹಾಗೆಯೇ ಹೆಣ್ಣು ಮಕ್ಕಳಿಗೆ ಹಣೆಯು ಉದ್ದಾಗಿ ಇದ್ದಾರೆ ಅವರು ಗಂಡನ ಪಡೆಯುವಲ್ಲಿ ಹೆಚ್ಚು ಪುಣ್ಯವಂತರು ಆಗಿರುತ್ತಾರೆ. ಹಾಗೆಯೇ ದಪ್ಪ ಮತ್ತು ಕಪ್ಪು ಬಣ್ಣದ ಉಬ್ಬು ಇದ್ದವರು ಎಲ್ಲಾ ವಿಚಾರದಲ್ಲಿ ಕೊಡ ಅದೃಷ್ಟವಂತರು ಆಗಿರುತ್ತಾರೆ ಎಂದು ಹೇಳಲಾಗುವುದು.

( video credit : Mast Guru377K )