ಈ ಊರಿನಲ್ಲಿ ಜೋಡಿಗಳು ಹೇಗೆಲ್ಲಾ ಡ್ಯಾನ್ಸ್ ಮಾಡ್ತಾರೆ ಗೊತ್ತಾ ವಿಡಿಯೋ ವೈರಲ್.??

ಈ ಊರಿನಲ್ಲಿ ಜೋಡಿಗಳು ಹೇಗೆಲ್ಲಾ ಡ್ಯಾನ್ಸ್ ಮಾಡ್ತಾರೆ ಗೊತ್ತಾ  ವಿಡಿಯೋ ವೈರಲ್.??

ಗಂಡಿನ ಶಕ್ತಿ ಹಾಗೂ ಹೆಣ್ಣಿನ ರೀತಿಯ ಮನಸ್ಸು ಎರಡೂ ಇರುವ ಏಕಕ ಜೀವ ಎಂದರೆ ಅವರು ಮಂಗಳಮುಖಿಯರು. ಮಂಗಳಮುಖಿಯರನ್ನು ತನ್ನ ಸ್ವಂತ ಮನೆಯವರೇ ಅವರನ್ನು ಒಪ್ಪಿಕೊಳ್ಳುವುದಿಲ್ಲ. ಇನ್ನು ಸಮಾಜ ವರ್ನ್ನು ನೋಡುವ ದೃಷ್ಟಿ ಕೋನವೆ ಬೇರೆ. ಅವರನ್ನು ಕಂಡರೆ ಕೆಲವರು ಅಸಹ್ಯ ಪಟ್ಟುಕೊಳ್ಳುತ್ತಾರೆ.  ಮಂಗಳಮುಖಿ ಎಂದ ತಕ್ಷಣ ಕೆಲವರು ಅವರು ನೋಡುವ ವಿಧಾನವೇ ಬೇರೆ ಯಾಗುತ್ತದೆ. ಹೌದು ಅವರು ನಮ್ಮ ರೀತಿ ಮನುಷ್ಯರು ಎಂಬುದನ್ನು ಜನ ಮರೆತು ಅವರನ್ನು ಬಹಳ ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ. ಇನ್ನು ಇಂತಹವರಿಗೆ ಕೆಲಸಗಳು ಸಿಗದೆ ಅವರು ಬಿಕ್ಷಾಟನೆ ಮಾಡಿಕೊಂಡು ತಮ್ಮ ಜೀವನ ನಡೆಸಿಕೊಂಡು ಹೋಗುತ್ತಾರೆ.

ಇನ್ನು ಕೆಲವರು ಹೊಟ್ಟೆ ಪಾಡಿಗಾಗಿ ವೇ-ಶ್ಯಾ-ವಾ-ಟಿಕೆಗೆ ಸಹ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇನ್ನು ಅವರಿಗೆ ಇಷ್ಟ ಇದ್ದರೂ ಇಲ್ಲದೆ ಹೋದರೂ ಸಹ ಅವರು ಈ ರೀತಿಯ ಕೆಲಸಗಳನ್ನು ಮಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಅವರು ಸಹ ನಮ್ಮಂತೆ ಮನುಷ್ಯರು ಅವರಿಗೂ ಸಹ ಮನಸ್ಸು ಇದೆ ಎನ್ನುವ ವಿಷಯವನ್ನು ನಾವು ಮರೆಯುತ್ತಿದ್ದೇವೆ.ಇನ್ನು ಕೆಲವು ಮಂಗಳಮುಖಿಯರು ಈ ರೀತಿಯ ಅದೆಷ್ಟೋ ಅವಮಾನಗಳನ್ನು ಅನುಭವಿಸಿದ್ದರು ಸಹ ಅವರು ತಮ್ಮ ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲದಿಂದ, ಯಾವುದಾದರೂ ಒಂದು ಫೀಲ್ಡ್ ನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಆದರೆ ಕೆಲವರು ತಮಗಾಗಿ ತಮ್ಮ ಪರಿವಾರಕ್ಕಾಗಿ ತಮ್ಮನ್ನು ಕೆಲವು ಅ-ಕ್ರಮ ಕೆಲಸಗಳಿಗೆ ಸಹ ತೊಡಗಿಸಿಕೊಳ್ಳುತ್ತಾರೆ.  

ಇನ್ನು ಕೆಲವು ಮಂಗಳಮುಖಿಯರು ಹಳ್ಳಿಗಳಲ್ಲಿ ನಡೆಯುವ ರೆಕಾರ್ಡಿಂಗ್ ಡಾನ್ಸ್ ಗಳಲ್ಲಿ, ಎಲ್ಲರೆದುರು ಡ್ಯಾನ್ಸ್ ಮಾಡಿ, ಎಲ್ಲರಿಗೂ ಮನರಂಜನೆ ನೀಡುವ ಮೂಲಕ ಅಲ್ಲಿ ಸಿಗುವ ಹಣವನ್ನು ತೆಗೆದುಕೊಂಡು ಈ ಮೂಲಕ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇನ್ನು ಇದೀಗ ಇಂತಹದ್ದೇ ಒಂದು ವಿಡಿಯೋ,ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಂಗಳಮುಖಿಯರು ಒಂದು ಹಳ್ಳಿಯಲ್ಲಿ ರೆಕಾರ್ಡಿಂಗ್ ಡ್ಯಾನ್ಸ್ ಮಾಡುತ್ತಿದ್ದು, ಹಾಡೊಂದಕ್ಕೆ ಕುಣಿದಾಡುತ್ತಿದ್ದಾರೆ. ಇನ್ನು ಈ ಮಂಗಳಮುಖಿಯರ ಜೊತೆಗೆ ಕೆಲವು ಪುರುಷರು ಸಹ ಹುಚ್ಚೆದ್ದು ಕುಣಿಯುತ್ತಿರುವ ಒಂದು ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ

ಇನ್ನು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ಈ ಮಂಗಳಮುಖಿಯರ ಡ್ಯಾನ್ಸ್ ನೋಡಿ ಶಾಕ್ ಆಗಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.