ಮಹಿಳೆಯರು ಗಂಡಸರ ಈ ಭಾಗಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತಾರೆ..!
ಹೌದು ನಾವು ಇವತ್ತಿನ ಈ ಲೇಖನದಲ್ಲಿ ಮಹಿಳೆಯರ ಕುರಿತಾದ ಮತ್ತು ಪುರುಷರ ಕೆಲವು ಆಸಕ್ತಿದಾಯಕದ ವಿಚಾರಗಳನ್ನು ತಿಳಿದುಕೊಳ್ಳೋಣ. ಮೊದಲಿಗೆ ಈ ಮನುಷ್ಯ ಜೀವನ ಅಂದಮೇಲೆ ಪ್ರತಿಯೊಂದಕ್ಕೂ ಅದರದ್ದೇ ಆದ ಮಹತ್ವವಿದೆ. ಹಂತ ಹಂತವಾಗಿ ಈ ಸ್ನೇಹ, ಪ್ರೀತಿ, ಪ್ರೇಮ ಉದ್ಯೋಗ ಮದುವೆ ಹಬ್ಬ ಹರಿದಿನ ಪ್ರತಿ ಕೆಲಸವೂ ಕೂಡ ತುಂಬಾನೇ ಮಹತ್ವ ಕಂಡಿದೆ. ಹುಡುಗಿಯರ ವಿಚಾರವಾಗಿ ಪುರುಷರು ಮದುವೆ ಆಗುವುದರೊಳಗೆ ಸಾಕಷ್ಟು ಹರಸಾಹಸ ಪಡುವುದು ಮಾಮೂಲಿ..
ಒಂದು ಹುಡುಗಿಯನ್ನು ಇಷ್ಟಪಡಿಸಬೇಕು ತಮ್ಮಿಂದ ಆ ಹುಡುಗಿ ತಮ್ಮನ್ನು ಇಷ್ಟಪಡುವಂತೆ ಕಾಣಬೇಕು ಅಂದರೆ ಈ ಪುರುಷರು ಯಾವ ಐದು ಕೆಲಸಗಳನ್ನ ಮಾಡಬೇಕು ಗೊತ್ತಾ..? ಹೌದು ಜೊತೆಗೆ ಹೆಚ್ಚಾಗಿ ಮಹಿಳೆಯರು ಪುರುಷರಲ್ಲಿ ಕಾಣುವ ಆ ಐದು ಮುಕ್ಯ ವಿಷಯಗಳು ಯಾವುವು ನೋಡೋಣ ಬನ್ನಿ. ಮೊಟ್ಟ ಮೊದಲ ಬಾರಿಗೆ ನಿಮಗೆ ಒಂದು ಹುಡುಗಿ ಇಷ್ಟ ಆದ್ಲು ಅಂತ ಆದರೆ ಮೊದಲು ನೀವು ಮಾಡುವ ಕೆಲಸ ನೀವು ಕೈಗೊಳ್ಳುವ ಆ ಐದು ಕೆಲಸಗಳು ಹೀಗಿವೆ ನೋಡಿ. ಮೊದಲಿಗೆ ಒಂದು ಹುಡುಗಿಯನ್ನು ಅಥವಾ ಒಬ್ಬ ಮಹಿಳೆಯನ್ನು ನೀವು ಪ್ರೀತಿ ಮಾಡುತ್ತಿದ್ದರೆ, ಅಥವಾ ಆಕೆಯ ಜೊತೆ ಸ್ನೇಹ ಬೆಳೆಸಲು ಹೆಚ್ಚು ಇಷ್ಟಪಡುತ್ತಿದ್ದರೆ ಮೊಟ್ಟಮೊದಲ ಬಾರಿಗೆ ಭೇಟಿ ಆಗಲು ಹೊರಟ ವೇಳೆ ಆ ಮಹಿಳೆ ನಿಮ್ಮಲ್ಲಿ ಮೊದಲು ಗಮನಹರಿಸುವುದು ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಹೇಗಿದೆ ಎಂದು.
ಹೌದು ಹುಡುಗಿಯರಿಗೆ ಹುಡುಗರ ಡ್ರೆಸ್ಸಿಂಗ್ ಸೆನ್ಸ್ ತುಂಬಾನೇ ಇಷ್ಟ ಆಗುತ್ತದೆ. ಎರಡನೇಯದು ನಿಮ್ಮ ಮುಖದ ಹಾವಭಾವ. ಹೌದು ನೀವು ಅವರ ಜೊತೆ ಮಾತನಾಡುವಾಗ ಹೇಗೆ ಮಾತನಾಡುತ್ತೀರಿ ಎಂದು ಗಮನಹರಿಸುತ್ತಾರೆ. ಮೂರನೇಯದು ನಿಮ್ಮ ಹೇರ್ ಸ್ಟೈಲ್, ಅತ್ಯದ್ಭುತ ಹೇರ್ ಸ್ಟೈಲ್ ಹುಡುಗಿ ಜೊತೆಗಿನ ಮೊದಲ ಭೇಟಿಗೆ ಹೋದಾಗ ನಿಮ್ಮದಾಗಿರಬೇಕು. ಆಕೆಯನ್ನು ಆಕರ್ಷಣೆಗೆ ಒಳಗಾಗುವಂತೆ ನಿಮ್ಮ ಹೇರ್ ಸ್ಟೈಲ್ ಇರಬೇಕು ಎಂದು ಹೇಳಲಾಗಿದೆ..ನಿಮ್ಮ ಬಾಡಿ ಲಾಂಗ್ವೇಜ್ ನಾಲ್ಕನೆಯ ಹುಡುಗಿಯರು ನಿಮ್ಮಲ್ಲಿ ಇಷ್ಟ ಪಡುವ ವಿಷಯ. ಹೌದು ನೀವು ಹೇಗೆ ನಡೆದಾಡುತ್ತೀರಿ, ಹೇಗೆ ಕುಳಿತುಕೊಳ್ಳುತ್ತೀರಿ ಹಾಗೆ ಮಾತನಾಡುವ ವೇಳೆ ಎಷ್ಟು ಸಕರಾತ್ಮಕ ಇರಿತ್ತಿರಿ ಎನ್ನುವ ಪ್ರತಿ ವಿಷಯವನ್ನು ಅವರ ಗಮನಿಸುತ್ತಾರೆ. ನಂತರ ನಿಮ್ಮನ್ನು ಇಷ್ಟಪಡಲು ಮುಂದಾಗುತ್ತಾರೆ.
ಕೊನೆಯದಾಗಿ ಹುಡುಗಿಯರಿಗೆ ಇಷ್ಟ ಆಗದೇ ಇರುವ ವಿಷಯ ಅಂದ್ರೆ ಅದು ಅತಿ ಎತ್ತರದ ಹುಡುಗರು. ಅತಿ ಗಿಡ್ಡ ಹುಡುಗರು ಸಹ ಇಷ್ಟ ಆಗೊಲ್ಲವಂತೆ. ಅವರು ಮಾಡಬೇಕು, ಇನ್ನು ಈಗ ಹೇಳಿದ ಈ ೫ ಅಂಶಗಳನ್ನ ಹೇಗೆ ಹುಡುಗಿಯರು ಸಮ್ಮತಿ ಮಾಡಿಕೊಳ್ಳುತ್ತಾರೆ ಎಂದು ತಿಳಿಯಲು ಈ ವಿಡಿಯೋ ನೋಡಿ. ಹಾಗೇನೇ ಈ ವಿಡಿಯೋ ಉಪಯುಕ್ತ ಆಯ್ತು ಅಂತ ಅನಿಸಿದರೆ ಶೇರ್ ಮಾಡಿ ಧನ್ಯವಾದಗಳು... ( video credit : KANNADA MASTER )