ಇದು ಯಾವ ಸ್ಪೆಷಲ್ ಕ್ಲಾಸ್ ಗುರು..! ಒಂದೊಂದು ಮುತ್ತು ಆಗಿದ್ದಾವೆ ನೋಡಿ..!!!
ಸೋಷಿಯಲ್ ಮಿಡಿಯಾ ಬಂದ ಮೇಲೆ ಕೆಲವರಿಗೆ ಅವರು ಏನು ಮಾಡುತ್ತಿದ್ದಾರೆ ಅನ್ನುವ ಅರಿವೇ ಇರುವುದಿಲ್ಲ..ಹೌದು ಅತಿ ಬೇಗನೆ ಫೇಮಸ್ ಆಗಬೇಕು ಎನ್ನುವ ಹತಾಶೆಯಿಂದ ಅವರಲ್ಲಿರುವ ಕನಸನ್ನು ಅದೆಷ್ಟೋ ಜನರ ಮುಂದೆ ಪ್ರದರ್ಶಿಸಿ ಹೆಚ್ಚಾಗಿ ಹೆಚ್ಚು ಜನರು ಈಗಾಗಲೇ ಯಶಸ್ವಿಯಾಗಿದ್ದಾರೆ. ಅದು ಒಳ್ಳೆ ರೀತಿಯಲ್ಲಿ ಆಗಿ ಹೊರಹೊಮ್ಮಿದರೆ ನಿಜಕ್ಕೂ ಯಾವ ತೊಂದರೆ ಇಲ್ಲ. ಆದರೆ ಕೆಲವರು ಅದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಕೆಟ್ಟ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ..ಈ ಸೋಶಿಯಲ್ ಮೀಡಿಯಾ ದಲ್ಲೆ ಇತ್ತೀಚಿಗೆ ಅ+ಶ್ಲೀಲ ವಿಡಿಯೋ ತುಣುಕುಗಳನ್ನು ಕೂಡ ನಾವು ನೋಡುತ್ತಿದ್ದೇವೆ..
ಹೌದು, ಕೆಲವರು ಪ್ರೀತಿ ಹೆಸರಿನಲ್ಲಿ ತಮ್ಮ ಕಾಮದ ಬಿಸಿಯ ಆರಿಸಿಕೊಳ್ಳಲು ಎಲ್ಲಿ ಬೇಕು ಅಲ್ಲೇ ಆಟವನ್ನು ಶುರು ಮಾಡಿಕೊಳ್ಳುತ್ತಾರೆ..ಹಾಗೆ ಸಾರ್ವನಿಕರೊಂದಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ ಕೂಡ. ಹೌದು ಇತ್ತೀಚಿಗೆ ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಹೋಗೋದು ವಿದ್ಯಾಭ್ಯಾಸ ಕಲಿಯಲು ಅಲ್ಲ ಅನ್ಸುತ್ತೆ. ವಯಸ್ಸಿಗೆ ಬರುತ್ತಿದ್ದ ಹಾಗೆ ಅವರ ಮೈಯಲ್ಲಿ ಮೈ ಮೇಲಿನ ಎಲುಬುಗಳು ಸ್ವಲ್ಪ ಬಲಿಯುತ್ತಿದ್ದ ಹಾಗೆ ಅತೀವ ಆಸೆ ಬಂದು ಬಿಡುತ್ತದೆ. ಹಾಗೆ ಇನ್ನೊಂದು ದೇಹ ಸ್ಪರ್ಶ ಮಾಡಬೇಕು ಎನ್ನುವ ಕಾ+ಮದಾಸೆ ಅವರಲ್ಲಿ ಹುಟ್ಟಿಬಿಡುತ್ತದೆ...ಅದಕ್ಕೆ ಬುಡವಾಗಿ ಪ್ರೇಮ ಎನ್ನುವ ಅಡಿಪಾಯ ಹಾಕಿಕೊಂಡು ಕೆಲವರು ಎಲ್ಲಿ ಬೇಕು ಅಲ್ಲಿ ತಮ್ಮ ಆಟಗಳನ್ನು ಶುರು ಮಾಡಿಕೊಳ್ಳುತ್ತಾರೆ.
ಈ ರೀತಿ ಲೇಖನ ಬರೆಯುತ್ತಿದ್ದೇನೆ ಅಂದರೆ ಅರ್ಥ ಮಾಡಿಕೊಳ್ಳಿ, ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು. ಕ್ಯಾಮರಾ ಕಣ್ಣಿಗೆ ಹೇಗೆ ಯಾವಾಗ ಸೆರೆ ಆಗುತ್ತೇವೆ ಎನ್ನುವ ಅರಿವು ಕೂಡ ಕೆಲ ಹುಡುಗ ಹುಡುಗಿಯರಿಗೆ ಇರುವುದಿಲ್ಲ.. ಪ್ರೀತಿ ಮಾಡುತ್ತಾರೆ ಪ್ರೀತಿ ಮಾಡಿದ ಮೇಲೆ ಮನೆಯವರನ್ನ ಒಪ್ಪಿಸಿ ಮದುವೆ ಆಗಿ ಒಳ್ಳೆಯ ಕೆಲಸ ಮಾಡಿಕೊಂಡು ಸಂಸಾರ ಮಾಡಿದರೆ ಎಷ್ಟು ಚೆನ್ನಾಗಿ ಇರುತ್ತದೆ. ಆದರೆ ಇಲ್ಲೊಂದು ಹುಡುಗ ಹುಡುಗಿ ಇದ್ದಾರೆ ಪ್ರೀತಿ ಹೆಸರಿನಲ್ಲಿ ಚರಂಡಿಯಲ್ಲಿ ಎಂತಹ ಕೆಲಸ ಮಾಡಿದ್ದಾರೆ ನೋಡಿ..ಇವರ ಆಟದ ದೃಶ್ಯ ನೋಡಿ ಇದೆಂತಾ ಸ್ಪೆಷಲ್ ಕ್ಲಾಸ್ ಎಂದು ಕೆಲವರು ಇವರ ಕೆಟ್ಟ ಕೆಲಸಕ್ಕೆ ಉಗಿದಿದ್ದಾರೆ. ಈ ರೀತಿ ಆಟಗಳನ್ನು ಎಲ್ಲಿ ಬೇಕು ಅಲ್ಲಿ ಆಡುವ ಇಂತಹ ಹುಡುಗ ಹುಡುಗಿಯರಿಗೆ, ಮದುವೆ ಮುಂಚೆ ಮಾಡುವ ಇಂತಹ ಕೆಲಸಗಳಿಗೆ ನಿಮ್ಮ ಅಭಿಪ್ರಾಯ ಏನು ಎಂದು ಕಾಮೆಂಟ್ ಮಾಡಿ. ಈ ರೀತಿ ಹೀನ ಕೆಲಸ ಮಾಡಿ ತಂದೆ ತಾಯಿ ಮಾನ ಹರಾಜು ಹಾಕಬೇಡಿ. ವಿಡಿಯೋ ನೋಡಿ ಮತ್ತು ಇವರ ಸ್ಪೆಷಲ್ ಕ್ಲಾಸ್ ಬಗ್ಗೆ ನಿಮ್ಮ ಅನಿಸಿಕೆ ಏನೆಂದು ತಿಳಿಸಿ, ಒಂದೊಂದು ಮುತ್ತು ಆಗಿದ್ದಾವೆ ಧನ್ಯವಾದಗಳು.. ( video credit : FREE 7V )