ಮದುವೆಗೆ ಗಂಡು ಸಿಗದೇ ಇಲ್ಲಿಯ ಹೆಣ್ಣುಮಕ್ಳು ಆ ಹಸಿವಿಗೆ ಹೇಗೆ ಬೆಂದಿದ್ದಾರೆ ನೋಡಿ..! ವಿಡಿಯೋ ವೈರಲ್
ನಮ್ಮ ದೇಶದಲ್ಲಿ ಇರುವ ಹೆಚ್ಚು ಸಮಸ್ಯೆಗಳಲ್ಲಿ ಈ ಮದುವೆ ಆಗದಿರುವುದು ಕೂಡ ಒಂದು ಅತಿ ದೊಡ್ಡ ಸಮಸ್ಯೆ ಆಗಿ ಉಲ್ಬಣಗೊಂಡಿದೆ. ನಮ್ಮ ಭಾರತ ದೇಶದಲ್ಲಿ ಮದುವೆ ಇತ್ತೀಚಿನ ದಿನಕ್ಕೆ ಕೆಲವರ ಪಾಲಿಗೆ ಕನಸಾಗಿ ಹೋಗಿದೆ.. ರೈತರಿಗೆ ಹೆಣ್ಣು ಸಿಗುತ್ತಿಲ್ಲ. ಎಲ್ಲಿ ನೋಡಿದರೂ ಪ್ರತಿ ಹಳ್ಳಿಯಲ್ಲಿಯೂ ಹುಡುಗಿಯರ ಪೋಷಕರು ದೊಡ್ಡ ದೊಡ್ಡ ಹುದ್ದೆಯಲ್ಲಿರುವ ಅದು ಸರಕಾರಿ ಕೆಲಸ ಇರುವ ಯುವಕರಿಗೆ ಮಾತ್ರ ತಮ್ಮ ಮಕ್ಕಳನ್ನು ನೀಡಿ ಮದುವೆ ಮಾಡುತ್ತಿದ್ದಾರೆ.
ಆದರೆ ಅವರಿಗೆ ಏನು ಗೊತ್ತು, ದೊಡ್ಡ ಹುದ್ದೆಯಲ್ಲಿ ಇದ್ದಾನೆ ಎನ್ನಲಾಗಿ ಮಗಳನ್ನು ಕೊಟ್ಟು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಕೆಲವರ ಜೀವನವೇ ನಮ್ಮ ಕಣ್ಣ ಮುಂದೆಯೇ ಮುಗಿದು ಹೋಗಿದೆ. ಅವರು ದುಡ್ಡಿನಲ್ಲಿ ಮಾತ್ರ ಶ್ರೀಮಂತರು, ಸಾಮಾನ್ಯ ವರ್ಗದ ಜನರು ಹಾಗೂ ರೈತರು ಮನಸ್ಸಿನಿಂದ ಅವರಿಗಿಂತ ಶ್ರೀಮಂತರು ಆಗಿರುತ್ತಾರೆ. ದುಡ್ಡಿನ ಅತಿ ಆಸೆಗಾಗಿ ಹೆಣ್ಣಿನ ಮೇಲೆ ದೌರ್ಜನ್ಯ ಮಾಡುತ್ತಲೇ ಇರುವ ಈ ಕೆಲ ಶ್ರೀಮಂತರು ಹಾಗೂ ನೌಕರಿ ಇರುವ ಜನರೇ ಕಂಡು ಬರುತ್ತಿದ್ದಾರೆ. ಅಂತಹ ಘಟನೆಗಳು ಇತ್ತೀಚಿನ ದಿನಕ್ಕೆ ಹೆಚ್ಚು ಕೂಡ ಕಂಡು ಬಂದಿವೆ..
ರೈತರಿಗೆ ಹೆಣ್ಣು ನೀಡಿ, ಅವರಿಗೆ ಕೊಟ್ಟರೆ ನಿಮ್ಮ ಮಗಳು ಶಾಶ್ವತವಾಗಿ ಕಷ್ಟನೋ ನಷ್ಟನೋ ಅದ್ಭುತವಾಗಿ ಗಂಡನ ಜೊತೆ ಜೀವನ ಮಾಡುತ್ತಾಳೆ. ನಿಮ್ಮ ಮಕ್ಕಳನ್ನ ಎಂದಿಗೂ ಕೂಡ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಅವ್ರು ಮಾಡುವುದಿಲ್ಲ ಎಂದು ಹೇಳಬಹುದು. ಹೌದು ಗಂಡಸರಿಗೆ ಹೆಣ್ಣು ಮಕ್ಕಳು ಸಿಗದಿರುವುದು ಒಂದು ಸಮಸ್ಯೆ, ಆದರೆ ಈ ದೇಶದಲ್ಲಿ ಹೆಂಗಸರು ಹೆಚ್ಚಾಗಿ ಇದ್ದಾರಂತೆ, 15 ವರ್ಷದಿಂದ 30 ವರ್ಷದವರೆಗೆ ಈ ಊರಿನ ಕನ್ನೆಯರು ಮದುವೆಗಾಗೀ ತುದಿಗಾಲಲ್ಲಿ ನಿಂತಿರುತ್ತಾರೆ.
ಮದುವೆ ಆಗಲು ಪುರುಷರ ಎದುರು ನೋಡ್ತಾರೆ ಈ ಊರಿನ ಹುಡುಗಿಯರು. ಆ ಸಮಸ್ಯೆ ಈ ಊರಿನಲ್ಲಿ ತುಂಬಿ ತುಳುಕುತ್ತಿದ್ದು ಅವರಿಗೆ ಮದುವೆಯಾಗಲು ಯುವಕರೇ ಸಿಗುತ್ತಿಲ್ಲವಂತೆ. ಅವಿವಾಹಿತ ಯುವಕರು ಸಿಕ್ಕರೆ ಇಲ್ಲಿ ಮರುಭೂಮಿಯಲ್ಲಿ ನೀರು ಕಂಡಂತೆ ಎಂದು ಹೇಳುತ್ತಿದ್ದಾರೆ. ವಿಧಿ ಇಲ್ಲದೆ 15ರಿಂದ 35 ವರ್ಷದ ವಯಸ್ಸಿನ ಇಲ್ಲಿಗೆ ಯುವತಿಯರು ಮದುವೆ ಆದವರನ್ನೇ ಮತ್ತೆ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಕಾರಣ ಯುವಕರು ಅಲ್ಲಿ ಕಡಿಮೆ ಎನ್ನಲಾಗಿದೆ.
ಹೌದು ಬ್ರೆಜಿಲ್ ದೇಶದ ಈ ಊರನ್ನ ಮರಿಯ ಜೆನ್ ಹೋಬಿಯ ಎನ್ನುವವರು 1892 ರಚಿಸಿದ್ದಾರೆ.ಬ್ರೆಜಿಲ್ ನ ನೋವಿಯಾ ಎಂಬ ಈ ಊರೂ ಬೃಹತ್ ಆಕಾರದ ಎರಡು ಬೆಟ್ಟಗಳ ನಡುವೆ ಇದೆ. ಇಲ್ಲಿದೆ ನೋಡಿ ಆ ವಿಡಿಯೋ , ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಈ ಮಾಹಿತಿಯನ್ನು ಶೇರ್ ಮಾಡಿ, ಧನ್ಯವಾದಗಳು.... ( video credit : Kannada network )