ಸ್ವಲ್ಪ ಯಾಮಾರಿದ್ರೂ ನಿಮ್ಮ ಜೀವನ ಹೇಗೆ ಉಲ್ಟಾ ಆಗುತ್ತೆ..? ಹೆಣ್ಮಕ್ಕಳು ನೋಡುವ ವಿಡಿಯೋ

ಸ್ವಲ್ಪ ಯಾಮಾರಿದ್ರೂ ನಿಮ್ಮ ಜೀವನ ಹೇಗೆ ಉಲ್ಟಾ ಆಗುತ್ತೆ..? ಹೆಣ್ಮಕ್ಕಳು ನೋಡುವ ವಿಡಿಯೋ

ಇಂದಿನ ಸಮಾಜದಲ್ಲಿ ಎಷ್ಟರಮಟ್ಟಿಗೆ ಈ ದುಷ್ಟರು ಹುಟ್ಟಿಕೊಂಡಿದ್ದಾರೆ ಅಂದರೆ, ಪ್ರತಿ ಹೆಜ್ಜೆ ಹೆಜ್ಜೆಗೂ ದುಷ್ಟರದ್ದೆ ಕಾರು ಬಾರು ಆಗಿದೆ. ಸಮಯೋಚಿತ ಪ್ಲಾನ್ ಮಾಡಿ, ಮೋಸದ ಹಳ್ಳಕ್ಕೆ ಜಾಲ ಬಿಸಿ, ಪ್ರತಿ ಹೆಜ್ಜೆ ಹೆಜ್ಜೆಗೂ ದುಷ್ಟರು ಜನರನ್ನು ಮೋಸದ ಕೆಲಸಕ್ಕೆ ತಳ್ಳುತ್ತಿದ್ದಾರೆ.. ಹಂತ ಹಂತವಾಗಿ ಮೋಸ ಮಾಡಲೆಂದೆ ಯತ್ನಿಸುತ್ತಿರುತ್ತಾರೆ..ಅಂತಹವರ ಬಗ್ಗೆ ಈ ಲೇಖನ.. ಒಮ್ಮೆ ವೇ+ಶ್ಯಾವಾಟಿಕೆ ಅಡ್ಡಕ್ಕೆ ಒಬ್ಬ ಪುರುಷನು ಹೋಗಿದ್ದ..ಅಲ್ಲಿಗೆ ಕಾಲಿಡುತ್ತಿದ್ದಂತೆಯೆ ಕೆಲವು ಹೆಣ್ಣು ಮಕ್ಕಳು ಬಂದು ಆತನ ಎದುರು ನಿಂತರು. 

ಅದೇ ವೇಳೆಗೆ ತನಗೆ ಇಷ್ಟ ಬಂದ ಒಂದು ಹರೆಯದ ಹುಡುಗಿಯನ್ನು ತಾನು ಮೆಚ್ಚಿ ಒಂದು ರೂಮಿನ ಒಳಗೆ ಕರೆದುಕೊಂಡು ಹೋಗುತ್ತಾನೆ. ಆಗ ಆ ಯುವತಿ ತನ್ನ ಕತ್ತನ್ನು ಎತ್ತಿ ನೋಡಿದಾಗ ತನ್ನ ಎದುರು ನಿಂತಿದ್ದು ಬೇರೆ ಯಾರು ಅಲ್ಲ ತನ್ನ ಗಂಡ ಎಂದು ಅರಿತುಕೊಳ್ಳುತ್ತಾಳೆ. ನನ್ನ ಎದುರು ನಿಂತಿರುವುದು ನನ್ನ ಹೆಂಡತಿಯೇ ಎಂದು ಆತ ಕೂಡ ಒಂದು ಕ್ಷಣ ಬೆರಗಾಗಿ ಹೋಗುತ್ತಾನೆ. ಈತ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದವನು. ಈ ಯುವಕ 2011ರಲ್ಲಿ ಮುಂಬೈಗೆ ಕೆಲಸಕ್ಕೆ ಎಂದು ತೆರಳುತ್ತಾನೆ.. ತನ್ನ ಹೆಂಡತಿಯನ್ನು ತಾನಿದ್ದ ಮುಂಬೈಗೆ ಕರೆಸಿಕೊಳ್ಳಲು ಯತ್ನ ಪಡುತ್ತಾನೆ. 

ಅದೊಂದು ರಾತ್ರಿ 2011ರಲ್ಲಿ ಅಕ್ಟೋಬರ್ 11 ನೇ ತಾರೀಕು ಬೆಂಗಳೂರಿನಿಂದ ಮುಂಬೈಗೆ ಬರುವಾಗ ಈ ತಾನ್ಯಾ ಎನ್ನುವ ಸಾಹಿಲ್ ನ ಪತ್ನಿ ಟ್ರೈನಲ್ಲಿ ಒಬ್ಬಳೇ ಮೊದಲ ಬಾರಿಗೆ ಬರುತ್ತಿರುತ್ತಾಳೆ. ಆಗ ಟ್ರೈನ್ ಅಲ್ಲಿ ತಾನ್ಯಾಗೆ ಪರಿಚಿತರಾದ ಇಬ್ಬರು ಯುವಕರು, ಹೇಗೆ ತಾನ್ಯಾಳನ್ನ ನಂಬಿಸಿ ಚಹಾದಲ್ಲಿ ಮತ್ತು ಬೆರೆಸಿ ಹೇಗೆ ಆ ಯುವತಿಯ ಮೋಸದ ಮಾಂಸದ ಅಡ್ಡಕ್ಕೆ ಆಕೆಯನ್ನ ತಲುಪಿಸುತ್ತಾರೆ ಎನ್ನುವುದೇ ಇದರ ಸಾರಾಂಶ. ಇಲ್ಲಿದೆ ನೋಡಿ ಆ ವಿಡಿಯೋ. ಪ್ರತಿ ಹೆಣ್ಣು ಮಕ್ಕಳು ನೋಡುವ ವಿಡಿಯೋ ಇದಾಗಿದೆ. ಸ್ವಲ್ಪ ಯಾಮಾರಿದರು ನಿಮ್ಮ ಜೀವನ ಹೇಗಾಗುತ್ತದೆ, ಎಲ್ಲಿಗೆ ಹೋದರೂ ಕೂಡ ಎಲ್ರೂ ಜಾಗರೂಕತೆಯಿಂದ ಇರಬೇಕು. ಸಾಹಿಲ್ ತನ್ನ ಪತ್ನಿಯನ್ನು ವೇಶೇಯ್ಯರ ಅಡ್ದೆಯಲ್ಲಿ ಇರುವುದಾಗಿ ಹೇಗೆ ಕಂಡು ಹಿಡಿದ, ಅಲ್ಲಿ ಆಕೆಯ ನೋಡಿದ ಬಳಿಕ ಏನು ಮಾಡಿದ, ನಂತರ ಆ ವೇಶ್ಯೆ ಅಡ್ಡೆಯ ಮೇಲೆ ಪೊಲೀಸರು ಹೇಗೆ ದಾಳಿ ಮಾಡಿದರು ಎಲ್ಲವನ್ನು ಕೂಡ ಸೂಕ್ಷ್ಮವಾಗಿ ಈ ವಿಡಿಯೋದಲ್ಲಿ ತೋರಿಸಲಾಗಿದೆ. ವಿಡಿಯೋ ನೋಡಿ, ಮತ್ತು ವಿಡಿಯೋ ಶೇರ್ ಮಾಡಿ ಧನ್ಯವಾದಗಳು...

( video credit : KANNADA TECH FOR YOU )