ಬಿಕ್ಷುಕನ ತಟ್ಟೆಯ ಕಿತ್ತುಕೊಂಡ ಸುಂದರ ಮಹಿಳೆ..! ಅಸಲಿಗೆ ಆ ತಟ್ಟೆಯಲ್ಲಿ ಏನಿತ್ತು..? ಬೆಚ್ಚಿ ಬೆರಗಾಗುತ್ತಿರ

ಬಿಕ್ಷುಕನ ತಟ್ಟೆಯ ಕಿತ್ತುಕೊಂಡ ಸುಂದರ ಮಹಿಳೆ..! ಅಸಲಿಗೆ ಆ ತಟ್ಟೆಯಲ್ಲಿ ಏನಿತ್ತು..? ಬೆಚ್ಚಿ ಬೆರಗಾಗುತ್ತಿರ

ಸಾಮಾನ್ಯವಾಗಿ ನಾವು ಜೀವನದಲ್ಲಿ ನಮ್ಮ ಶಕ್ತಿತನವನ್ನು, ನಮ್ಮಲ್ಲಿರುವ ಟ್ಯಾಲೆಂಟ್ ಅನ್ನು ನಾವು ತೋರಿಸಲು ಹಿಂದೆ ಹಾಕುತ್ತೇವೆ.. ಕೆಲವರು ಇದನ್ನು ಬಳಸಿಕೊಳ್ಳುತ್ತಾರೆ. ಅದೇ ಕುರಿತಾದ ಒಂದು ವಿಡಿಯೋ ಇದೀಗ ನಮಗೆ ದೊರಕಿದೆ ಗೆಳೆಯರೇ. ಹೌದು ಒಂದು ಏರಿಯಾದಲ್ಲಿ ರಾಮಣ್ಣ ಎನ್ನುವ ಒಬ್ಬ ಅಜ್ಜ ಬಹಳ ವರ್ಷಗಳಿಂದ ಭಿಕ್ಷೆ ಬೇಡುತ್ತಲೇ ಜೀವನ ಸಾಗಿಸುತ್ತಿದ್ದ. ಒಂದು ದಿನ ರಾಮಣ್ಣ ಭಿಕ್ಷೆ ಬೇಡಲೆಂದು ಬೀದಿಗೆ ಇಳಿಯುತ್ತಾನೆ. ದೇವಸ್ಥಾನದ ಬಳಿಯೇ ಹೆಚ್ಚು ಓಡಾಟ ನಡೆಸುವ ರಾಮಣ್ಣನಿಗೆ ಆ ದಿನ ಯಾರು ಕೂಡ ಹಣ ಭಿಕ್ಷೆ ನೀಡಲಿಲ್ಲ. ಆಗ ಹೋಟೆಲ್ ಗೆ ಹೋಗಿ ಹೊಟ್ಟೆ ಹಸಿದ ಕಾರಣಕ್ಕಾಗಿ ಅಲ್ಲಿ ಭಿಕ್ಷೆ ಬೇಡುತ್ತಾನೆ ರಾಮಣ್ಣ.

ಹೋಟೆಲ್ ಮಾಲೀಕ ಕೂಡ ಒಳ್ಳೆಯ ಮನಸ್ಸಿನಿಂದ ಆತನಿಗೆ ಏನಾದರೂ ಕೊಟ್ಟು ಕಳಿಸು ಎಂದು ಸಪ್ಲಯರ್ ಗೆ ಹೇಳುತ್ತಾನೆ. ಅದರಂತೆ ಊಟ ತೆಗೆದುಕೊಂಡು ಹೋಗಿ ಮರದ ಕೆಳಗೆ ಊಟವನ್ನು ಮಾಡಿ ಸ್ವಲ್ಪ ವಿಶ್ರಾಂತಿ ಪಡೆಯುತ್ತಿರುತ್ತಾನೆ ರಾಮಣ್ಣ.. ಅದೇ ಜಾಗಕ್ಕೆ ಮಂಜುಳಾ ಎನ್ನುವ ಒಬ್ಬ ಮಹಿಳೆ ಬರುತ್ತಾಳೆ.. ಬಂದ ತಕ್ಷಣ ಆಕೆ ಈ ಭಿಕ್ಷುಕನನ್ನೇ ಹೆಚ್ಚು ನೋಡುತ್ತಿರುತ್ತಾಳೆ..ಈಕೆ ಕೆಲಸ ಮಾಡುತ್ತಿರುವುದು ಪುರಾತನ ಹಳೆಯ ಕಾಲದ ವಸ್ತುಗಳ ಇಲಾಖೆಯಲ್ಲಿ. ಹೌದು ಆತನ ಕೈಯಲ್ಲಿದ್ದ ತಟ್ಟೆಯ ನೋಡಿ ದಿಗ್ಭ್ರಮೆ ಆಗುತ್ತಾಳೆ.

ಬಿಕ್ಷುಕ ರಾಮಣ್ಣ ಕೂಡ ಈಕೆಯನ್ನು ನೋಡಿದ ತಕ್ಷಣ ಅಮ್ಮ ಭಿಕ್ಷೆ ನೀಡಿ ಏನಾದ್ರೂ ಎಂದು ಕೇಳುತ್ತಾನೆ..ಆಗ ಹಣ ಕೊಡುತ್ತೇನೆ ಅಜ್ಜ, ಅದಕ್ಕೂ ಮುನ್ನ ನಿಮ್ಮ ಕೈಯಲ್ಲಿರುವ ತಟ್ಟೆಯನ್ನು ನನಗೆ ಕೊಡುತ್ತೀರಾ ಎಂದು ಕೇಳುತ್ತಾಳೆ.. ಆಯ್ತು ಅಮ್ಮ ಎಂದು ರಾಮಣ್ಣ ತನ್ನ ತಟ್ಟೆಯನ್ನು ಮಂಜುಳಾ ಅವರಿಗೆ ಕೊಡುತ್ತಾನೆ. ನಂತರ ಆತನ ಕೈಗೆ ಆ ತಟ್ಟೆ ಹೇಗೆ, ಎಲ್ಲಿಂದ ಬಂತು, ಎಷ್ಟು ವರ್ಷದಿಂದ ಆತನ ಜೊತೆ ಅದು ಇದೆ ಎಲ್ಲವನ್ನು ಕೂಡ ಮಂಜುಳಾ ಒಂದೊಂದೇ ವಿಚಾರವನ್ನು ಆತನಿಂದ ಬಿಡಿಸಿಕೊಳ್ಳುತ್ತಾಳೆ.  

ಆತ ಎಲ್ಲವನ್ನು ಕೂಡ ಆಕೆಗೆ ಹೇಳುತ್ತಾನೆ. ನನ್ನ ತಂದೆ ತಾಯಿಯನ್ನು ನಾನು ನೋಡಿಲ್ಲ, ನಮ್ಮ ತಾತ ಇದನ್ನು ನನಗೆ ಕೊಟ್ಟಿದ್ದು, ಬಹಳ ಜೋಪಾನವಾಗಿ ಇಟ್ಟುಕೊ ಎಂದು ಹೇಳಿ ಸತ್ತು ಹೋದರು ಎನ್ನುತ್ತಾನೆ. ಹಾಗಾಗಿ ಇದೊಂದೇ ನನ್ನ ಬಳಿ ಆಸ್ತಿ ಅಂತ ಇರುವುದು ಎಂದು ಹೇಳುತ್ತಾನೆ..ನಂತರ ಮಂಜುಳಾ ತಟ್ಟೆಯನ್ನು ಉಜ್ಜಲು ಆರಂಭಿಸಿದಾಗ ಅಲ್ಲಿ ಎಂತಹ ವಿಚಿತ್ರ ಘಟನೆ ನಡೆಯಿತು, ಆ ಭಿಕ್ಷುಕ ಸಹ ನಂತರ ಬೆರಗಾಗಿದ್ದೇಕೆ, ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ. ನಿಜಕ್ಕೂ ವಿಡಿಯೋ ತುಂಬಾನೇ ಅತ್ಯದ್ಭುತವಾಗಿದೆ. ನೋಡಿ ಅಸಲಿಗೆ ಆ ತಟ್ಟೆಯ ಅಸಲಿಯತ್ತೇನು ಎಂಬುದಾಗಿ ನೀವೂ ಒಮ್ಮೆ ತಿಳಿದುಕ್ಕೊಳ್ಳಿ, ನಿಜಕ್ಕೂ ನೀವು ಕೂಡ ಶಾಕ್ ಆಗುತ್ತೀರಾ. ಧನ್ಯವಾದಗಳು  ( video credit : SANDALWOOD REVIEWS )