ಪಾಪ ಇವರಿಗೆ ಯಾರು ಬಾಯ್ ಫ್ರೆಂಡ್ಸ್ ಇಲ್ಲ ಅಂತ ಕಾಣುತ್ತೆ ಎಂದ ನೆಟ್ಟಿಗರು

ಪಾಪ ಇವರಿಗೆ ಯಾರು ಬಾಯ್ ಫ್ರೆಂಡ್ಸ್ ಇಲ್ಲ ಅಂತ ಕಾಣುತ್ತೆ ಎಂದ ನೆಟ್ಟಿಗರು

ಇವತ್ತಿನ ದಿನಕ್ಕೆ ನಾವು ನೀವು ನೋಡುವುದಾದರೆ ಸಾಮಾಜಿಕ ಜಾಲತಾಣ ಅನ್ನುವುದು ತುಂಬಾನೇ ಬೆಳೆದು ನಿಂತಿದೆ. ಆರಂಭದಲ್ಲಿ ಈಗಿನ ರೀತಿ ಮೊಬೈಲ್ ಗಳು ಹೆಚ್ಚು ಬಳಕೆ ಇರಲಿಲ್ಲ..ಹಾಗೇನೆ ಯಾವ ನೆಟ್ ಕೂಡ ಇರಲಿಲ್ಲ..ಹೆಚ್ಚಾಗಿ ವೈವಾಟು ಕೂಡ ಮನುಷ್ಯರ ಮೂಲಕವೇ ತುಂಬಾನೇ ಮುಂದುವರೆದಿದ್ದವು. ಆದ್ರೆ ಈಗ ಕಾಲ ತುಂಬಾ ಬದಲಾಗಿದೆ ಗೆಳೆಯರೇ. ಟೆಕ್ನಾಲಜಿ ಮುಂದುವರೆಯುತ್ತಿದ್ದಂತೆ ಕೆಲವರು ತುಂಬಾನೆ ಫಾರ್ವರ್ಡ್ ಆಗಿದ್ದಾರೆ ಎನ್ನಬಹುದು. ಹೌದು, ಅವರ ಇಷ್ಟ ಬಂದಂತೆ ಫೋಟೋಗಳನ್ನು ತೆಗೆಸಿಕೊಳ್ಳುವುದು, ಅವರ ಇಷ್ಟ ಬಂದಂತೆ ವಿಡಿಯೋ ಮಾಡಿಕೊಳ್ಳುವುದು ಕೆಲವರಿಗೆ ಮಾಮೂಲಿ ಆಗಿದೆ.

ನೀವು ಸಾಕಷ್ಟು ವಿಡಿಯೋಗಳ ಭಿನ್ನವಾಗಿ ವಿಭಿನ್ನವಾಗಿ ಕಂಡುಬಂದಿರುವುದನ್ನ ನೋಡಿದ್ದೀರಿ. ಮದುವೆಗೂ ಮುನ್ನ ಫೋಟೋಶೂಟ್ ಮಾಡಿಸುವುದರ ಬಗ್ಗೆಯೂ ಅರಿತಿದ್ದೀರಿ..ಆದರೆ ಇಲ್ಲೊಂದು ವಿಡಿಯೋ ಪ್ರಿಯಾಂಕ ಎನ್ನುವ ಹೆಸರಿನ ಖಾತೆಯ ಮೂಲಕ ಶೇರ್ ಆಗಿದ್ದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಹೌದು ಈ ವಿಡಿಯೋದಲ್ಲಿ ಅಡ್ಡ ದಾರಿಯಲ್ಲಿ ನಿರ್ಜನ ಪ್ರದೇಶದಲ್ಲಿ ನಿಂತಿರುವ ಈ ಇಬ್ಬರು ಯುವತಿಯರು ತುಂಬಾನೇ ರೋಮ್ಯಾಂಟಿಕ್ ಮೂಡಿಗೆ ಹೋಗಿದ್ದಾರೆ..ಒಬ್ಬರು ಸೀರೆ ಉಟ್ಟರೆ, ಇನ್ನೊಬ್ಬರು ಸ್ಕಾರ್ಫ್ ಧರಿಸಿ ಸಕ್ಕತ್ ಹಾಟ್ ಆಗಿ ಕಾಣಿಸಿದ್ದಾರೆ.

ನಿರ್ಜನ ಪ್ರದೇಶದಲ್ಲಿ ಯುವತಿಯರು ಒಬ್ಬರಿಗೊಬ್ಬರು ತುಟಿ ಮೇಲೆ ತುಟಿ ಇಟ್ಟು ಲಿಪ್ ಕಿಸ್ ಮಾಡಿ ಸಕ್ಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ನಂತರ ಡಾನ್ಸ್ ಕೂಡ ಮಾಡುತ್ತಾರೆ ಈ ಹೆಂಗಸರು. ಅಸಲಿಗೆ ಇದನ್ನೆಲ್ಲಾ ನೋಡಿದ ವೀಕ್ಷಕರು ಲೈಕ್ ವೀವ್ಸ ಗೋಸ್ಕರ ಈ ರೀತಿ ಕೂಡ ಮಾಡುತ್ತಾರೆಯೆ ಎಂದು ಶಾಕ್ ಆಗಿದ್ದಾರೆ. ಇನ್ನು ಕೆಲವರು ಪುರುಷರು ಏನು ತಪ್ಪು ಮಾಡಿದ್ದಾರೆ, ಇವರಿಗೆ ಪುರುಷರು ಇಲ್ಲವೇ ಇಲ್ಲ ಎನ್ನುವ ಜ್ಞಾನ ಕಡಿಮೆ ಆಗಿದೆಯಾ ಎನ್ನಲಾಗಿ ಹೇಳಿ ಇವರಿಗೆ ಯಾರಾದರೂ ಹೇಳಿ ನಾವು ಕೂಡ ಇದ್ದೇವೆ, ನಮಗೆ ಮೋಸ ಮಾಡಬೇಡಿ ಎನ್ನುವ ಮಟ್ಟಕ್ಕೆ ಸಿಂಗಲ್ಸ್ ನೋವನ್ನ  ಹಂಚಿಕೊಂಡಿದ್ದಾರೆ. ಅಸಲಿಗೆ ಈ ವಿಡಿಯೋ ಹೇಗಿದೆ ಗೊತ್ತಾ..? ಇಲ್ನೋಡಿ, ಹಾಗೆ ಈ ರೀತಿ ಹುಡುಗಿ ಹುಡುಗಿಯರೇ ಸೇರಿದರೆ ನಮ್ಮ ಹುಡುಗರ ಪಾಡು ಏನು ಎಂಬುದಾಗಿ ಕಮೆಂಟ್ ಮೂಲಕ ಅಭಿಪ್ರಾಯ  ವ್ಯಕ್ತಪಡಿಸಿ ಧನ್ಯವಾದಗಳು...