ದೇವಸ್ತಾನದೊಳಗೆ ನೆಲದ ಮೇಲೆ ಪ್ರಸಾದ ಸೇವಿಸಿದ ಮಹಿಳೆ..! ವಿಡಿಯೋ ನೋಡಿ ಕೈ ಮುಗಿದ ನೆಟ್ಟಿಗರು

ದೇವಸ್ತಾನದೊಳಗೆ ನೆಲದ ಮೇಲೆ ಪ್ರಸಾದ ಸೇವಿಸಿದ ಮಹಿಳೆ..! ವಿಡಿಯೋ ನೋಡಿ ಕೈ ಮುಗಿದ ನೆಟ್ಟಿಗರು

ಹೌದು ನಾವು ಇತ್ತೀಚಿನ ದಿನಕ್ಕೆ ನೋಡುವುದಾದರೆ ಹಳೆಯ ಪದ್ಧತಿಗಳನ್ನು ಕೆಲವರಲ್ಲಿ ತುಂಬಾನೇ ಕಡಿಮೆ. ಹಿಂದಿನ ನಮ್ಮ ಹಿರಿಕರು, ನಮ್ಮ ಗುರು ಹಿರಿಯರು ಹೇಳಿಕೊಟ್ಟಂತೆ ಹಿಂದಿನ ಜನರು ಆಚರಣೆ ಮಾಡುತ್ತಿದ್ದ ಕೆಲವು ಸಂಪ್ರದಾಯಗಳು ಇಂದಿಗೆ ಕೆಲವರಲ್ಲಿ ಕಣ್ಮರೆ ಆಗಿವೆ. ಹೌದು ಬಹುತೇಕ ಜನರು ನಮ್ಮ ಹಿಂದಿನ ಸಂಪ್ರದಾಯಗಳನ್ನು ಆಚರಣೆಯ ವಿಚಾರಗಳನ್ನು ಕೆಲವರು ನಡೆಸುವುದಿಲ್ಲ.. ಅವುಗಳನ್ನು ಮಾಡಲು ಇಷ್ಟ  ಪಡುವುದಿಲ್ಲ..ಅದರ ನಡುವೆಯೂ ಕೆಲವರು ಹೆಚ್ಚು ಹಳೆಯ ಸಂಪ್ರದಾಯ ನಂಬುತ್ತಾರೆ. ಅವುಗಳ ಆಚರಣೆ ಮಾಡುತ್ತಾರೆ.

ಹೌದು ಬದಲಾವಣೆ ಜಗದ ನಿಯಮ. ಕಾಲಕ್ಕೆ ತಕ್ಕಂತೆ ಎಲ್ಲರೂ ಬದಲಾಗಲೇಬೇಕು.. ನೀವು ಇಂದಿನ ಕೆಲವು ಹುಡುಗಿಯರನ್ನು ನೋಡಿರಬಹುದು. ಅವರು ತೊಡುವ ಬಟ್ಟೆ, ಅವರು ನಡೆದುಕೊಳ್ಳುವ ರೀತಿ, ಅವರು ಆಡುವ ಮಾತು ಎಲ್ಲವೂ ತುಂಬಾ ಬದಲಾಗಿದೆ ಎನ್ನಬಹುದು. ಹಾಗಂತ ಬದಲಾಗುವುದು ತಪ್ಪು ಅಂತ ಅಲ್ಲ, ಬದಲಿಗೆ ಕಾಲಕ್ಕೆ ತಕ್ಕಂತೆ ಆಧುನಿಕತೆಗೆ ಹೆಚ್ಚು ಬದಲಾವಣೆಯ ಕಾಣುವುದು ತಪ್ಪು ಅನ್ಸುತ್ತೆ. ಹೌದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಒಂದು ತತ್ವ ಇದೆ. ನಮ್ಮ ಹಿಂದೂ ಧರ್ಮವನ್ನು ಮತ್ತು ಹಿಂದೂ ದೇವರನ್ನು ಅತಿ ಹೆಚ್ಚು ನಂಬಬೇಕು.  

ಜೊತೆಗೆ ದೇವರಲ್ಲಿ ಹರಕೆ ತೀರಿಸುವಾಗ ತಮ್ಮ ಇಷ್ಟಾರ್ಥಗಳನ್ನು ತಮ್ಮ ಸಮಸ್ಯೆಗಳನ್ನು ದೇವರ ಮುಂದೆ ಇಟ್ಟು, ಭಕ್ತಿಯಿಂದ ಬೇಡಿಕೊಂಡು ತಮ್ಮ ಕಷ್ಟ ಬಗೆಹರಿಸು ದೇವರೇ ಎಂದು ಕೈಮುಗಿದು ಕೆಳಿರುತ್ತಾರೆ. ಜೊತೆಗೆ ಹರಕೆ ಕೂಡ ಕಟ್ಟಿಕೊಳ್ಳುತ್ತಾರೆ. ಆವರ ಸಮಸ್ಯೆ ಬಗೆ ಹರಿದ ಬಳಿಕ ಅವರ ಇಷ್ಟಾರ್ಥ ನೆರವೇರಿದ ಬಳಿಕ ದೇವರ ಬಳಿ ಬಂದು ಹರಕೆ ತೀರಿಸುತ್ತಾರೆ..ಈ ಪದ್ಧತಿ ಇತ್ತೀಚಿಗೆ ಕೆಲವರಲ್ಲಿ ಮಾತ್ರ ಕಂಡು ಬರುತ್ತವೆ. ಹೌದು ಅಂತಹದೇ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದ್ದು ಹರಕೆ ತೀರಿದ ಬಳಿಕ ಇವರು ಬೇಡಿಕೊಂಡ ರೀತಿ, ದೇವಸ್ಥಾನದ ಆವರಣದ ಒಳಗೆ ದೇವರ ಸನ್ನಿಧಿಯಲ್ಲಿ ನೆಲದ ಮೇಲೆ ದೇವರ ಪ್ರಸಾದ ಸೇವಿಸಿದ್ದಾರೆ.

ಈ ಮಹಿಳೆಯ ವಿಡಿಯೋ ತುಂಬಾ ವೈರಲ್ ಆಗಿದೆ.  ಜೊತೆಗೆ ಅವರ ಪೂರ್ತಿ ಕುಟುಂಬ ನೆಲದ ಮೇಲೆ ದೇವರ ಪ್ರಸಾದ ಸೇವಿಸಿದ ಪರಿಯ ಈ ವಿಡಿಯೋದಲಿ ನೀವು ಕಾಣಹುದಾಗಿದೆ. ನೀವು ಒಮ್ಮೆ ಈ ದೃಶ್ಯವನ್ನು ಕಣ್ತುಂಬಿಕೊಳ್ಳಿ. ಜೊತೆಗೆ ವಿಡಿಯೋ ನೋಡಿದ ನೆಟ್ಟಿಗರು ದೇವರಿಗೆ ಕೈಮುಗಿಯುತ್ತಿದ್ದಾರೆ. ನಿನ್ನದು ಅದೆಂತಹ ಲೀಲೆ  ಶಿವನೇ ಎಂದು ಇನ್ನೂ ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ದೇವರು ಇಲ್ಲದೆ ನಾವೇನು ಇಲ್ಲ ಎಂದಿದ್ದಾರೆ. ಹರಕೆ ಕಟ್ಟಿಕೊಂಡಿದ್ದು ಅವರ ಕಷ್ಟ ತೀರದ ಬಳಿಕ ತೀರಿಸುವುದು ದೇವರಿಗೆ ಇನ್ನೂ ಕೂಡ ಹತ್ತಿರವಾದಂತೆ ಎಂದು ಇನ್ನೂ ಕೆಲವರು ಹೇಳಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ, ಮತ್ತು ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಮತ್ತು ವಿಡಿಯೋ ಇಷ್ಟ ಆದ್ರೆ ಶೇರ್ ಮಾಡಿ... ಧನ್ಯವಾದಗಳು...