ಹುಡುಗ ಹುಡುಗಿ ಪ್ರೀತಿ ಹೆಸರಲ್ಲಿ ಈಗ ಏನು ಮಾಡುತ್ತಾರೆ ಎಂದು ಕಾಮದ ಬಗ್ಗೆ ಮಾತಾಡಿದ ಈ ಹುಡುಗಿ..! ನಿಜಕ್ಕೂ ಸತ್ಯ ಅಲ್ಲವಾ ?

ಹುಡುಗ ಹುಡುಗಿ ಪ್ರೀತಿ ಹೆಸರಲ್ಲಿ ಈಗ ಏನು ಮಾಡುತ್ತಾರೆ ಎಂದು ಕಾಮದ ಬಗ್ಗೆ ಮಾತಾಡಿದ ಈ ಹುಡುಗಿ..! ನಿಜಕ್ಕೂ ಸತ್ಯ ಅಲ್ಲವಾ ?

ಸಂಬಂಧಗಳ ಮೇಲೆ ಹೆಚ್ಚು ನಂಬಿಕೆಯನ್ನು ಇಂದಿನ ದಿನ ನಾವು ಕಳೆದುಕೊಳ್ಳುತ್ತಿದ್ದೇವೆ.. ಸಂಬಂಧದಲ್ಲಿ ಅತಿಯಾದ ಪ್ರೀತಿ, ಅತಿಯಾದ ನಂಬಿಕೆ ಕೆಲವರನ್ನು ಕುಗ್ಗುವಂತೆ ಮಾಡುತ್ತಿದೆ. ಜೀವನದಲ್ಲಿ ಅವರಿಗೆ ಬಿದ್ದ ಆ ಪೆಟ್ಟು ಮತ್ತೆಂದೂ ಅವರು ಮರಳಿ ಮೊದಲಿನ ತರ ಇರುವುದಿಲ್ಲ. ನಿಜ ಹೇಳ್ಬೇಕು ಅಂದ್ರೆ ಯಾವ ಕೆಲಸದ ಮೇಲೂ ಇಂಟರೆಸ್ಟ್ ಇಲ್ಲದೆ ಹೆಚ್ಚು ನೋವಿನ ಜೊತೆಗೆ ಜೀವನ ಮಾಡುತ್ತಾರೆ. ಹಾಗೆ ಯಾವ ಕೆಲಸಕ್ಕೂ ಸಹ ಅವರ ಮೈಂಡ್ ಸಪೋರ್ಟ್ ಮಾಡುವುದಿಲ್ಲ..

ಈ ಪ್ರೀತಿ ವಿಚಾರಕ್ಕೆ ಬರುವುದಾದರೆ, ಇವತ್ತಿನ ಜನರೇಶನ್ ಹೇಗಿದೆ ಅಂದ್ರೆ, ಒಂದು ಹುಡುಗಿ ಇಷ್ಟ ಆದಳ ಒಂದು ಹುಡುಗನಿಗೆ, ಆ ಹುಡುಗ ತನ್ನಲ್ಲಿ ನಿಜ ಪ್ರೀತಿ ಇಟ್ಟುಕೊಂಡು ಆಕೆಯ ಜೊತೆ ಮುಂದೆ ಸಂಸಾರ ಮಾಡಬೇಕು, ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಹೋಗಿ ನಾನು ಎಲ್ಲರನ್ನು ಒಪ್ಪಿಸಿ ಮದುವೆ ಆಗಬೇಕು ಆನಂತರ ಎಲ್ಲವೂ ಎಂಬಂತೆ ಇಲ್ಲ.. ಹೌದು ಪ್ರೀತಿ ಮಾಡುವಾಗ ಆಕೆ ಇಷ್ಟ ಆದರೆ ಸಾಕು, ಆಕೆಯ ಜೊತೆ ಮಲಗಬೇಕು ಎನ್ನುವ ಮನಸ್ಥಿತಿಯನ್ನು ಹೆಚ್ಚು ಹುಡುಗರು ಇಂದಿಗೂ ಹೊಂದಿದ್ದಾರೆ. ಅದೇ ರೀತಿ ಹುಡುಗಿಯರು ಸಹ ಏನು ಕಮ್ಮಿ ಇಲ್ಲ. ಅವನ ದೇಹಕ್ಕೆ ಅಥವಾ ಅವನ ಇನ್ಯಾವುದೋ ಒಂದು ದೇಹದ ಭಾಗಕ್ಕೆ ಅವನ ಮಾತಿಗೆ ಮರುಳಾಗಿ ನಿಜ ಪ್ರೀತಿ ಇಲ್ಲದೆನೆ, ಅದೇ ಇಷ್ಟವಾಗಿ ಅವನನ್ನ ನಿಜ ಪ್ರೀತಿ ಮಾಡದೆ ಇದ್ದರೂ ಆತನ ಜೊತೆ ಒಮ್ಮೆ ಮಲಗಬೇಕು ಎನ್ನುವ ಮನಸ್ಥಿತಿಯ ಕೆಲವು ಹುಡುಗಿಯರು ಕೂಡ ಇಂದಿಗೂ ಇದ್ದಾರೆ. 

ಇದೆಲ್ಲದರ ಮಧ್ಯೆ ನಾವು ಅರಿತುಕೊಳ್ಳುವ ವಿಷಯ ಏನು ಅಂದ್ರೆ, ನಿಜ ಪ್ರೀತಿ ಮಾಡುತ್ತೀರಾ ನಿಜವಾಗಿ ಪ್ರೀತಿ ಮಾಡಿ ಪ್ರೀತಿ ಹೆಸರಿನಲ್ಲಿ ಮದುವೆಗೂ ಮುನ್ನ ದೇಹಕ್ಕೆ ಸುಖವನ್ನು ಬಯಸುವ ಆ ಪ್ರೀತಿಯನ್ನು ಎಂದಿಗೂ ಮಾಡಬೇಡಿ... ಒಂದುವೇಳೆ ಮದುವೆಗೂ ಮುನ್ನ ಒಂದು ಹುಡುಗ ಹುಡುಗಿ ಹೆಚ್ಚು ಕಾ+ಮಕ್ಕೆ ಪ್ರಚೋದನೆಯಾಗಿ ದೇಹಕ್ಕೆ ದೇಹ ಸೇರಿಸಿ ಸುಖ ಪಟ್ಟರೆ, ಅದರಲ್ಲಿ ಒಂದು ಹೃದಯ ಮಾತ್ರ ನಿಜ ಪ್ರೀತಿ ಮಾಡುತ್ತಿರುತ್ತದೆ.. ಅದು ಹುಡುಗಿ ಇರಬಹುದು, ಹುಡುಗನದಾದರೂ ಇರಬಹುದು, ಆದರೆ ಬೇರೆ ಇಂಟೆಂನ್ಶನ್ ಇಟ್ಟುಕೊಂಡು ಹುಡುಗ ಹುಡುಗಿಯ ಜೊತೆ, ಹುಡುಗಿ ಹುಡುಗನ ಜೊತೆ ಮಲಗಿದ್ದೆ ಆದರೆ ಆ ಕ್ಷಣಕ್ಕೆ ಇಬ್ಬರ ದೇಹಕ್ಕೆ ಮಾತ್ರ ಸುಖ ಸಿಗುತ್ತದೆ.

ಆ ಎರಡು ದೇಹ ಒಂದಾಗುತ್ತವೆ, ಆದರೆ ಹೃದಯಗಳು ಚೂರು ಚೂರು ಆಗುತ್ತವೆ ಎಂಬುದಾಗಿ ತುಂಬಾನೇ ಅತ್ಯದ್ಭುತವಾಗಿ ಈ ಯುವತಿ ತಿಳಿಸಿಕೊಟ್ಟಿದ್ದಾರೆ. ಇವರ ವಿಡಿಯೋ ಇದೀಗ ಹೆವಿ ವೈರಲ್ ಆಗುತ್ತಿದೆ ಸ್ನೇಹಿತರೆ, ಈಕೆಯ ಮಾತಿನ ಬಗ್ಗೆ ನಿಮ್ಮ ಅನಿಸಿಕೆಗಳು ಏನು ಎಲ್ಲವನ್ನು ವಿಡಿಯೋದಲ್ಲಿ ನೋಡಿ ತಿಳಿಸಿ, ವಿಡಿಯೋ ಶೇರ್ ಮಾಡಿ ಮತ್ತು ಈ ವಿಚಾರ ನಿಜ ಅಂತ ನಿಮಗೂ ಅನಿಸಿದರೆ ನಮ್ಮ ಮಾಹಿತಿಗೆ ಒಂದು ಲೈಕ್ ಕೊಡಿ ಧನ್ಯವಾದಗಳು....