ಕೇದಾರನಾಥ ದೇವಸ್ಥಾನದ ಸಮ್ಮುಖದಲ್ಲಿ ಲವ್ ಪ್ರೊಪೋಸ್ ಮಾಡಿದ ಯುವತಿ ; ನಿನಗೆ ಬೇರೆ ಜಾಗ ಸಿಗಲಿಲ್ಲವಾ ಎಂದ ನೆಟ್ಟಿಗರು ; ವಿಡಿಯೋ ವೈರಲ್
ಈಗಿನ ಕಾಲದ ವಿದ್ಯಾರ್ಥಿಗಳು ಸ್ಕೂಲ್ಗೆ ಬರುವದು ಪಾಠ ಕಲಿಯುವುದ್ದಕ್ಕೋ ಅಥವಾ ಪ್ರೇಮ ಪಾಠ ಕಲಿಯುವುದ್ದಕ್ಕೋ ಒಂದು ತಿಳಿಯುತ್ತಿಲ್ಲ . ಅಂತ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ ಅದು ಯಾವುದು ನೋಡಣ ಬನ್ನಿ
ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ. ಇಷ್ಟೆಲ್ಲಾ ಅವ್ಯವಹಾರ ಮಾಡಬೇಕೆಂದರೆ, ಮೌಂಟ್ ಎವರೆಸ್ಟ್ ಗೆ ಹೋಗಿ, ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡುವುದಕ್ಕಲ್ಲ, ರೀಲು ಮಾಡಿ ಜನರಿಗೆ ತೋರಿಸಲು ಹೋಗಿದ್ದೀನಿ, ನೀವೂ ಹೀಗೆ ಮತ್ತೇನಾದರೂ ಮಾಡುತ್ತೀರಿ.
ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ. ಈ ವಿಡಿಯೋದಲ್ಲಿ ಒಬ್ಬ ಯುವತಿ ತನ್ನ ಪ್ರೇಮಿಗೆ ಲವ್ ಪ್ರೊಪೋಸ್ ಮಾಡುತ್ತಿದ್ದಾಳೆ ಈಗಿನ ಕಾಲದ ಯುವತಿಯರಿಗೆ ಏನಾಗಿದೆಯೋ ಗೊತ್ತಿಲ್ಲ . ತಮ್ಮ ಪ್ರೀತಿಹೇಳಿ ಕೊಳ್ಳಲು ಯಾವ ಜಾಗ ಬೇಕಾದರೂ ಆರಿಸಿ ಕೊಳ್ಳುತ್ತಾರೆ , ಅದು ಪಾರ್ಕ್ ಅಥವಾ ಪಬ್ಲಿಕ್ ಪ್ಲೇಸ್ ಇಲ್ಲ ಅಂತ ನೋಡಲ್ಲ. ಆದರೆ ಪವಿತ್ರ ಸ್ಥಳವಾದ ದೇವಸ್ಥಾನದ ಮುಂದೆ ಈ ರೀತಿ ಮಾಡಿರುವುದು ತಪ್ಪು ಎಂದ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ . ನೀವೇನಂತೀರಾ