ಹೆಣ್ಣುಮಕ್ಕಳ ವರ್ಜಿನ್ ಬಗ್ಗೆ ಕೇಳಿ ಅವಮಾನ ಮಾಡ್ತಾ ಇದೀವ..? ವರ್ಜಿನ್ ಬಗ್ಗೆ ಗೊತ್ತಿಲ್ಲದ ವಿಚಾರ ಬಯಲು
ಹೌದು ನಾವು ಹೆಚ್ಚಾಗಿ ಹೆಣ್ಣಿನ ಕುರಿತಾದ ವರ್ಜಿನ್ ಬಗ್ಗೆ ಮಾತನಾಡುತ್ತೇವೆ.. ನಾವೆಲ್ಲರೂ ಮಾತನಾಡುತ್ತೇವೆ. ಹೌದು ಭೌತಿಕವಾಗಿ ಅಥ್ವಾ, ನೈತಿಕವಾಗಿ ಇದರ ಬಗ್ಗೆ ಮಾತನಾಡುವುದು ತಪ್ಪು ಏನು ಅಲ್ಲ.. ಆದರೆ ನಮ್ಮ ಹಿಂದಿನ ಹಿರಿಕರು ಹೇಳಿಕೊಟ್ಟ ಅದೊಂದು ದಾರಿಯಲ್ಲಿ ಈ ವಿಚಾರವಾಗಿ ಇಂದಿಗೂ ಕೆಲವರು ಈ ಹೆಣ್ಣು ಮಕ್ಕಳ ಮೇಲೆ ತೀರಾ ಕಳಂಕದ ವಿಚಾರ ಹೇರುತ್ತಾರೆ. ಜೊತೆಗೆ ಅವರ ಕನ್ಯತ್ವ ಕಾಪಾಡಿಕೊಂಡು ಬಂದಿದ್ದರೂ ಹಾಗೆ ಮದುವೆಗೂ ಮುನ್ನ ಅವರ ಆಸೆ ಈಡೇರಿಸಿಕೊಳ್ಳದೆ ಇದ್ದರೂ ಹುಡುಗಿಯರ ಬಗ್ಗೆ ಕಣ್ಣೆದುರಿಗೆ ಕಂಡಿರದ ಕೆಲ ವಿಷಯಗಳ ಬಗ್ಗೆ ಗೊತ್ತಿಲ್ಲದೆ ಮಾತನಾಡಿ ಆ ಕೆಲಸ ಮಾಡಿಯೇ ಇವ್ರು ಕನ್ಯತ್ವ ಕಳೆದಕೊಂಡಿದ್ದಾರೆ ಎಂದು ಅವರನ್ನ ತಪ್ಪು ದಾರಿಗೆ ಎಳೆಯುತ್ತ ಕಳಂಕ ಪಟ್ಟ ಏರಿಸಿ ಬಿಡುತ್ತಾರೆ.ಅವರಿಗೆ ಅವಮಾನ ಮಾಡುತ್ತಾರೆ.
ಹೌದು, ವರ್ಜಿನ್ ಅಂದರೆ ಕನ್ಯತ್ವ. ಕೇವಲ ಹೆಣ್ಣಿಗೆ ಮಾತ್ರ ಅಲ್ಲದೆ ಗಂಡಿಗೂ ಕೂಡ ಕನ್ಯತ್ವ ಇರುತ್ತದೆ.ಅದು ಆತನ ಸಂ+ಭೋಗದ ವೇಳೆ ನಂತರದಲ್ಲಿ ಹೊರಬರುವ ದ್ರವಂಶದ ಮೂಲಕ ಅದು ಗೊತ್ತಾಗುತ್ತದೆ. ಈ ಹೆಣ್ಣು ಕೂಡ ಅಷ್ಟೇನೆ, ಮದುವೆ ಆದ ಮೇಲೂ, ಮದುವೆ ಆಗುವ ಮುಂಚೆ ಇನ್ನೊಬ್ಬ ವ್ಯಕ್ತಿಯ ಜೊತೆ ಇಷ್ಟ ಪಟ್ಟು ದೇಹ ಹಂಚಿಕೊಂಡರೆ ಆಕೆ ತನ್ನ ಕನ್ಯತ್ವ ಕಳೆದಂತೆಯೆ. ಅದು ಆಗಷ್ಟೇ ಹರಿದು ಹೋಗಿರುವ ಸಾದ್ಯತೆ ಹೆಚ್ಚಿದೆ ಎಂದು ಹೆಚ್ಚಾಗಿ ಎಲ್ಲರೂ ಕೂಡ ನಂಬಿದ್ದಾರೆ. ಆದರೆ ಅದಕ್ಕೂ ಮುನ್ನ ಆಕೆಯ ಕನ್ಯೆತ್ವ ಹರಿದಿರುವ ಸಾಧ್ಯತೆ ಸಹ ಹೆಚ್ಚಿರುತ್ತದೆ ಗೆಳೆಯರೇ...ಹೌದು, ಸಾಕಷ್ಟು ಹುಡುಗಿಯರು ಈಗಿನ ಕಾಲದಲ್ಲಿ ಅಥ್ಲೆಟಿಕ್ ಆಗಿದ್ದಾರೆ. ಡಾನ್ಸ್ ಮಾಡುತ್ತಾರೆ, ರನ್ನಿಂಗ್ ರೇಸ್ ಮಾಡುತ್ತಾರೆ. ಕೆಲವು ಕ್ರೀಡಾ ಮನೋಭಾವ ಕ್ರೀಡೆಗಳನ್ನು ಆಡುತ್ತಾರೆ. ಅಂತಹ ಸಂದರ್ಭದಲ್ಲಿ ಹೆಚ್ಚಾಗಿ ದೈಹಿಕ ಶ್ರಮ ಮಾಡುವ ವೇಳೆಯೇ ಆ ಕನ್ಯತ್ವ ಹರಿದಿರುವ ಸಾಧ್ಯತೆ ಇರುತ್ತದೆ.
ಅದೊಂದೇ ಕಾರಣಕ್ಕೆ ನಾವು ಆಕೆ ಸರಿ ಇಲ್ಲ, ಆಕೆ ಮೇಲೆ ಕಳಂಕ ಪಟ್ಟ ಕಟ್ಟಿ ಮೂಲ ಗುಂಪು ಮಾಡೋದು ತಪ್ಪು. ಈ ಸಮಾಜದಲ್ಲಿ ಆಕೆಗೆ ಕನ್ಯೆತ್ವ ಒಂದರಲ್ಲಿಯೇ ಮದುವೆ ಆದ ಬಳಿಕ ಅದು ಹಾಗೆ ಇದ್ದರೆ ಮಾತ್ರ ಆಕೆ ಶುಚಿ ಇಲ್ಲದೆ ಹೋದರೆ ಹಾಕಿ ಕೊಳಕು ಎಂಬ ಕೆತ್ತದಾದ ಮನಸ್ಥಿತಿಗೆ ನಾವೆಲ್ಲ ಬಂದುಬಿಟ್ಟಿದ್ದೇವೆ. ಅದು ನಿಜಕ್ಕೂ ತಪ್ಪು, ಎಲ್ಲರೂ ತಿಳಿದುಕೊಳ್ಳುವ ವಿಚಾರ ಬಹಳ ಇರುತ್ತದೆ, ಈ ಹೆಣ್ಣಿನ ಕೆಲವು ವಿಷಯಗಳ ಕುರಿತಾಗಿ. ಅಸಲಿಗೆ ಕನ್ಯತ್ವ ಅಂದ್ರೆ ಏನು, ಅಥವಾ ಈ ಬಗ್ಗೆ ನೀವು ತಿಳಿದುಕೊಳ್ಳುವ ಅಂಶಗಳು ಬಹಳಷ್ಟು ಇವೆ. ಅಸಲಿಗೆ ಕನ್ಯತ್ವ ಅಂದರೆ ಏನು, ನೀವೂ ಅವರ ವರ್ಜಿನ್ ಬಗ್ಗೆ ಪ್ರಶ್ನೆ ಮಾಡುವ ಮುನ್ನ ಪ್ರತಿಯೊಬ್ಬರೂ ಕೂಡ ಈ ವಿಡಿಯೋವನ್ನು ನೋಡಿ. ತುಂಬಾ ಉಪಯುಕ್ತ ಆಗಿದೆ ಈ ವಿಡಿಯೋ. ಹೆಣ್ಣುಮಕ್ಕಳಿಗೆ ಮರಿಯಾದೆ ಕೊಡಿ. ಆ ವಿಚಾರದಲ್ಲಿ ಎಂದಿಗೂ ಕೂಡ ಅವರನ್ನು ಅವಮಾನ ಮಾಡಲೆಬೇಡಿ ಎಂದು ಈ ಮೂಲಕ ಹೇಳುತ್ತಿದ್ದೇವೆ. ಧನ್ಯವಾದಗಳು..
( video credit : KANNADA TECH FOR YOU ).