ಹುಡುಗಿಯರೇ ಇಲ್ಲದ ಊರಿನಲ್ಲಿ ಐದು ಮಂದಿ ಅಣ್ಣ ತಮ್ಮಂದಿರ ಮದುವೆಯಾದ ಮಹಿಳೆ..! ಮುಂದಾಗಿದ್ದು ದುರಂತ ನೋಡಿ

ಹುಡುಗಿಯರೇ ಇಲ್ಲದ ಊರಿನಲ್ಲಿ ಐದು ಮಂದಿ ಅಣ್ಣ ತಮ್ಮಂದಿರ ಮದುವೆಯಾದ ಮಹಿಳೆ..! ಮುಂದಾಗಿದ್ದು ದುರಂತ ನೋಡಿ

ಹೌದು ಸ್ನೇಹಿತರೆ, ನಿಜ ಜೀವನದಲ್ಲಿ ಕೆಲವೊಂದಿಷ್ಟು ಘಟನೆಗಳು ನಮ್ಮನ್ನು ಯಾವ ರೀತಿ ಕಣ್ಣೀರು ಹಾಕುವಂತೆ ಮಾಡುತ್ತವೆ ಎಂದರೆ, ನಿಜಕ್ಕೂ ಈ ರೀತಿ ಜನರು ಕೂಡ ನಮ್ಮ ನಡುವೆ ಇದ್ದಾರ, ಹಾಗೆ ಹಿಂದೆ ಕೂಡ ಇದ್ದರ ಎನ್ನುವ ಮಾತುಗಳು ಬರುತ್ತವೆ.. ಹಿಂದಿನ ಕಾಲದಲ್ಲಿ ನಡೆದಂತಹ ಒಂದು ಘಟನೆ ಇದಾಗಿದೆ.. ಹೌದು ಒಂದು ಊರಿನಲ್ಲಿ ಯಾವ ಹೆಣ್ಣು ಮಕ್ಕಳು ಕೂಡ ಇರುವುದಿಲ್ಲ.. ಮದುವೆಯಾಗಲು ಪುರುಷರಿಗೆ ಒಬ್ಬಳೇ ಒಬ್ಬ ಮಹಿಳೆ ಕೂಡ ಅಲ್ಲಿ ದೊರಕುವುದಿಲ್ಲ.. ಅಂತಹ ಹೆಣ್ಣು ಬರಪೀಡಿತ ಪ್ರದೇಶ ಅದಾಗಿತ್ತು. ಆ ಸಮಯದಲ್ಲಿ ಚಟರ್ಜಿ ಎನ್ನುವ ಒಬ್ಬ ಮನುಷ್ಯನಿಗೆ ಐದು ಜನ ಗಂಡು ಮಕ್ಕಳು ಇರುತ್ತಾರೆ.

ತನ್ನ ಹಿರಿಯ ಮಗ ಹೆಚ್ಚು ಕಾಟ ಕೊಡುತ್ತಿದ್ದು, ನನಗೆ ಮದುವೆ ಮಾಡು ಅಂತ ಹೇಳುತ್ತಲೇ ಇರುತ್ತಾನೆ. ಆಗ ಚಟರ್ಜಿ ಮತ್ತು ಪಂಡಿತರು ಸೇರಿ ದೂರದ ಊರಿನಲ್ಲಿ ಒಂದು ಹುಡುಗಿಯನ್ನು ಹುಡುಕುತ್ತಾರೆ. ವಧುದಕ್ಷಿಣೆ ಆಗಿ ಹುಡುಗಿಯ ತಂದೆಗೆ 5 ಲಕ್ಷ ಹಣ, ಐದು ಹಸುವನ್ನ ನೀಡಿ ಚಟರ್ಜಿ ತನ್ನ ಮನೆಗೆ ನಿನ್ನ ಮಗಳನ್ನು ಮದುವೆ ಮಾಡಿ ಕೊಡು ನನ್ನ 5 ಗಂಡು ಮಕ್ಕಳಿ ಜೊತೆ ನಿನ್ನ ಮಗಳ ಮದುವೆ ಮಾಡಿಕೊಡು ಎಂದು ಹೇಳುತ್ತಾನೆ. ಅದಕ್ಕೆ ಒಪ್ಪಿಗೆ ನೀಡಿದ ಹುಡುಗಿ ತಂದೆ, ಆ ಹಣದ ಆಸೆ ಹೆಚ್ಚಿಸಿಕೊಂಡ ಹುಡುಗಿಯ ತಂದೆ ನಿರ್ಧಾಕ್ಷಣ್ಯವಾಗಿ ಮಗಳನ್ನ ಇವರಿಗೆ ಕೊಟ್ಟು ಮದುವೆ ಮಾಡಿಬಿಡುತ್ತಾನೆ.     

ಹೌದು, ಅದಾದ ನಂತರವೇ ನಡೆದಿದ್ದು ನಿಜಕ್ಕೂ ಕಣ್ಣು ಒದ್ದೆಯಾಗುವ ಸಂಗತಿ.. ಮದುವೆ ಆದ ತಕ್ಷಣ ಸಾವಿತ್ರಿ ಎನ್ನುವ ಈಕೆಯ ಜೊತೆ ಯಾರು ಮೊದಲು ಫಸ್ಟ್ ನೈಟ್ ಮಾಡಿಕೊಳ್ಳಬೇಕು ಎಂದು ಚರ್ಚೆ ನಡೆಯುತ್ತದೆ. ಆಗ ಅಣ್ಣ-ತಮ್ಮಂದಿರೆಲ್ಲರೂ ಒಂದೊಂದು ದಿನ ಎಂಬಂತೆ ವಾರದ ಲೆಕ್ಕದಲ್ಲಿ ಮಾತಾಡಿ, ಮಿಕ್ಕಿದ ಎರಡು ದಿನ ಕೂಡ ನಾನೇ ಹಿರಿಯ ಮಗನಾದ ಕಾರಣ ನಾನೇ ಆಕೆಯನ್ನು ಅನುಭವಿಸುತ್ತೇನೆ ಎನ್ನಲಾಗಿ ಹಿರಿಯ ಮಗ ಹೇಳುತ್ತಾನೆ.. ಅದೇ ಸಮಯಕ್ಕೆ ಐದು ಅಣ್ಣತಮ್ಮಂದಿರ ತಂದೆ ಚಟರ್ಜಿ ಕೂಡ ಅಲ್ಲಿಗೆ ಬಂದು, ನಿಮ್ಮ ತಾಯಿ ತೀರಿ ಹೋದ ಬಳಿಕ ನಿಮ್ಮನ್ನು ನಾನು ಎಷ್ಟು ಕಷ್ಟಪಟ್ಟು ಬೆಳೆಸಿದ್ದೇನೆ, ನನಗೆ ಯಾವ ಕಷ್ಟ ಅಂಥ ಕೂಡ ನೀವು ಯೋಚನೆ ಮಾಡುತ್ತಿಲ್ಲ ಎಂದಾಗ ಮಕ್ಕಳ ಎದುರು ತನ್ನ ಆಸೆಯನ್ನು ಹೇಳಿ ಸೊಸೆಯನ್ನೇ ತಾನು ಎರಡು ದಿನ ಮೊದಲು ಅನುಭವಿಸುತ್ತಾನೆ ಈ ಚಟರ್ಜಿ. ನಂತರ ಹೀಗೆ ಇದು ಪ್ರತಿ ವಾರ ಪೂರ್ತಿ ಮುಂದುವರೆಯುತ್ತಾ ಹೋಗುತ್ತದೆ. ಆಕೆಯನ್ನು ಬಕಪಕ್ಷಿಯಂತೆ ಎಲ್ಲರೂ ಕೂಡ ಅನುಭವಿಸುತ್ತಾರೆ.

ಆದರೆ ಚಟರ್ಜಿ ಕೊನೆಯ ಮಗ ಈಕೆಯನ್ನ ಪ್ರೀತಿಯಿಂದ ಮಾತನಾಡಿಸುತ್ತಾ, ಪ್ರೀತಿ ಹಂಚುತ್ತಾ ತನ್ನೊಟ್ಟಿಗೆ ಹೆಚ್ಚು ಸಮಯ ಕಳೆಯುವಂತೆ ಪ್ರೀತಿ ತೋರುತ್ತಾನೆ. ಇದು ಆ ನಾಲ್ಕು ಅಣ್ಣತಮ್ಮಂದಿರಿಗೆ ಮತ್ತು ತಂದೆಗೆ ಸಹಿಸಲಾಗುವುದಿಲ್ಲ. ಚಿಕ್ಕ ಮಗನ ಜೊತೆ ಹೆಚ್ಚಿಗೆ ಈಕೆ ಸಲಿಗೆಯಿಂದ ಇದ್ದಾಳೆ ಎಂದು ಚಿಕ್ಕ ಮಗನನ್ನು ತನ್ನ ನಾಲ್ಕು ಮಕ್ಕಳ ಜೊತೆ ಸೇರಿ ಚಟರ್ಜಿ ಮುಗಿಸುತ್ತಾನೆ.  ಅದಾದ ಬಳಿಕ ಈಕೆಯ ಸ್ಥಿತಿ ಏನಾಯಿತು? ಕೊನೆಯಲ್ಲಿ ಕ್ಲೈಮ್ಯಾಕ್ಸ್ ನೋಡಿದರೆ ನಿಜಕ್ಕೂ ನಿಮ್ಮ ಕಣ್ಣಂಚಲಿ ನೀರು ಬರುವಂತಿದೆ. ಹೆಣ್ಣು ಮಕ್ಕಳೇ ಇರದ ಊರಿಗೆ ತನ್ನ ತಂದೆಯ ಹಣದ ಆಸೆಗೆ ಸೊಸೆಯಾಗಿ ಬಂದವಳ ಈಕೆಯ ಕಥೆ ಏನಾಯ್ತು..? ಕಾಮವನ್ನೇ ಜೀವನವನ್ನಾಗಿ ಮಾಡಿಕೊಂಡ ಈ ಊರಿನ ಈ ಅಣ್ಣ-ತಮ್ಮಂದಿರ ಅಂತ್ಯ ಹೇಗಾಯಿತು..? ಹೆಣ್ಣು ಸಹನಾ ಮೂರ್ತಿ ಎಂದು ಕರೆಯುತ್ತಾರೆ, ಹಾಗೆ ಒಮ್ಮೆ ತಿರುಗಿ ಬಿದ್ದರೆ ಏನೆಲ್ಲಾ ಆಗುತ್ತದೆ ಎಂದು ತಿಳಿಯಲು ಈ ವಿಡಿಯೋ ನೋಡಿ, ಮತ್ತು ಈ ಕಥೆ ತುಂಬಾನೇ ಅದ್ಭುತವಾಗಿದೆ. ಈ ರೀತಿ ದಿನಗಳು ಕೂಡ ಹಿಂದೆ ಹೆಣ್ಣು ಮಕ್ಕಳ ಜೀವನದಲ್ಲಿ ಬಂದಿದ್ದವಾ ಎನ್ನಲಾಗಿ ನಿಜಕ್ಕೂ ಆಶ್ಚರ್ಯ ಆಗುತ್ತದೆ..ಈ ಬಗ್ಗೆ ನೀವು ಏನಂತೀರಿ, ಈ ವಿಡಿಯೋ ನೋಡಿದ ಬಳಿಕ ಕಮೆಂಟ್ ಮಾಡಿ , ಧನ್ಯವಾದಗಳು...  ( video credit : SAKKATH TV )