ಪ್ರಾಣಿಗಳನ್ನು ಮದುವೆ ಮಾಡಿಕೊಂಡ ಯುವತಿಯರು ಕಾರಣ ಕೇಳಿದರೆ ಶಾಕ್ ಆಗುತ್ತೀರಾ ?
ಪ್ರಪಂಚದಲ್ಲಿ ಸಾಕಷ್ಟು ಮೂಢನಂಬಿಕೆ ಉಳ್ಳವ ಜನರು ಇಂದಿಗೂ ಇದ್ದಾರೆಂದು ಹೇಳಲಿಕ್ಕೆ ತುಂಬಾನೇ ಬೇಸರ ಆಗುತ್ತದೆ. ಹೌದು ಅವರ ಸ್ವಾರ್ಥಕ್ಕಾಗಿ ಪ್ರಾಣಿಗಳನ್ನು ಹಿಂದು ಮುಂದು ನೋಡದೆ ಬಲಿ ಪಡೆದುಕೊಳ್ಳುತ್ತಾರೆ. ಅವುಗಳಿಂದ ಉಪಯೋಗ ಮಾಡಿಕೊಳ್ಳುತ್ತಾರೆ. ಅದು ಬೇರೆ ಬೇರೆ ವಿಚಾರಗಳಲ್ಲಿಯೇ ಆಗಿರಬಹುದು. ಆದರೆ ನೋಡುವವರಿಗೆ ತಪ್ಪು ಎಂದು ಕಾಣಿಸಿಕೊಳ್ಳುತ್ತದೆ. ಹೌದು ಅಂತಹದೇ ಒಂದಿಷ್ಟು ಸ್ಟೋರಿಗಳು ಇದೀಗ ನಿಮ್ಮ ಮುಂದೆ ಗೆಳೆಯರೇ. ಮದುವೆ ಅಂದರೆ ಏನು, ಅದೊಂದು ಪವಿತ್ರವಾದ ಕಾರ್ಯ. ದೇವರು ಮದುವೆ ವಿಚಾರದಲ್ಲಿ ತುಂಬಾನೇ ದೊಡ್ಡದಾದ ಕಾರ್ಯವನ್ನು ಕೈಗೊಂಡಿರುತ್ತಾನೆ. ಆದರೆ ಸಮಾಜದಲ್ಲಿ ಕೆಲವರು ಇದ್ದಾರೆ, ಅದು ನಮ್ಮ ದೇಶದಲ್ಲಿಯೇ ಇದ್ದಾರೆ. ನಿಜಕ್ಕೂ ಇವರು ಕೈಗೊಂಡ ಕೆಲವೊಂದಿಷ್ಟು ಕಾರ್ಯಗಳು ಕೆಲವರಿಗೆ ಸರಿ ಅನಿಸಿದರೆ, ಇನ್ನು ಕೆಲವರಿಗೆ ಇರಿಸು ಮುರಿಸು ಮಾಡಿವೆ.
ಮದುವೆ ಪುರುಷನ ಜೊತೆ, ಅಥವಾ ಮಹಿಳೆ ಜೊತೆ ಮಾಡಿಕೊಳ್ಳುವುದನ್ನು ನೋಡಿರುತ್ತೀರಿ. ಆದರೆ ಈ ನಾಲ್ಕು ಜನರು ನಾಯಿಗಳ ಜೊತೆ , ಮತ್ತು ಹಾವಿನ ಜೊತೆ , ಡಾಲ್ಫಿನ್ ಜೊತೆ ಮದುವೆ ಆಗಿದ್ದಾರೆ. ಅವರು ಅವುಗಳ ಜೊತೆ ಮದುವೆ ಆಗಲು ಕೂಡ ಬಹು ದೊಡ್ಡ ಬಲಿಷ್ಠ ಕಾರಣಗಳೇ ಕೆಲವರದ್ದಾಗಿದೆ ನೋಡೋಣ ಬನ್ನಿ
ಜಾರ್ಕಂಡ್ ನ ಹದಿನೆಂಟು ವರ್ಷದ ಈ ಮುದ್ದು ಮುಖ ಚೆಲುವೆ ಮಂಗ್ಲಿ ಮುಂಡ ಅವರಿಗೆ ಜಾತಕದಲ್ಲಿ ದೋಷ ಇರುತ್ತದಂತೆ..ನಿನ್ನ ಜಾತಕದಲ್ಲಿ ಒಂದು ಬೇರೆಯ ಆತ್ಮ ನಿನಗೆ ಸಂಕಷ್ಟ ಎದುರು ಮಾಡುತ್ತಿದೆ ಎನ್ನುವ ಜ್ಯೋತಿಷಿ ಮಾತನ್ನು ಕೇಳಿ, ಈಕೆಗೆ ಮೊದಲು ನಾಯಿ ಜೊತೆ ಮದುವೆ ಆಗು, ಅದಾದ ಬಳಿಕ ಪುರುಷನ ಜೊತೆ ಆದರೆ ನಿನಗೆ ಯಾವ ಸಮಸ್ಯೆ ಬರುವುದಿಲ್ಲ , ಊರಿಗೆ ಒಳ್ಳೆಯದು , ನಿನಗೂ ಒಳ್ಳೆಯದು ಎಂದು ಹೇಳದ್ದು ಅದೊಂದು ಕಾರಣಕ್ಕಾಗಿ ಈ ಮಂಗಲಿ ಮುಂಡ ನಾಯಿ ಜೊತೆ ಮದುವೆಯಾಗಿದ್ದಾಳೆ. ಕೆಲವರು ಪ್ರಾಣಿಗಳನ್ನ ನಿಮ್ಮ ಸ್ವಾರ್ಥಕ್ಕಾಗಿ ಈ ರೀತಿ ಬಲಿಪಶು ಮಾಡಬೇಡಿ ಎಂದು ಮದುವೆ ನಂತರ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೋ ನೋಡಿಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ...
ಶಿರೋನ್ ತೆಂಡ್ಲರ್ 2005 ರ ಡಿಸೆಂಬರ್ ನಲ್ಲಿ ಬ್ರಿಟಿಷ್ ಮಿಲಿನಿಯಾರ್ ಆದ 44 ವರ್ಷದ ಈ ಮಹಿಳೆ ಇಸ್ರೇಲ್ ನ ಡಾಲ್ಫಿನ್ ಜೊತೆ ಮದುವೆ ಮಾಡಿಕೊಳ್ಳುತ್ತಾಳೆ.ಇದಕ್ಕೆ ಕಾರಣ ಏನು, ಆ ಡಾಲ್ಫಿನ್ ಮೇಲೆ ಈಕೆಗೆ ಪ್ರೀತಿ ಹೇಗೆ ಹುಟ್ಟಿತು? ಜೊತೆಗೆ 2006ರಲ್ಲಿ ಆ ಡಾಲ್ಫಿನ್ ಗೆ ಈಕೆ ಹೇಗೆ ವಿನಾಯ ಹೇಳಿದಳು ಎಂದು ಈ ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳಿ. ನಾಲ್ಕನೇ ಮದುವೆ ಈ ಸಿಲ್ವಾ ಕುಮಾರ್ ತಮಿಳುನಾಡಿನ ಒಬ್ಬ ವ್ಯಕ್ತಿ ಆಗಿರುತ್ತಾನೆ. ಈತ ಸಹ ಜ್ಯೋತಿಷಿ ಮಾತು ಕೇಳಿ ನಾಯಿ ಜೊತೆ ಮದುವೆ ಮಾಡಿಕೊಂಡಿದ್ದ. ಅದಕ್ಕೆ ಕಾರಣ ತಾನು 18 ವರ್ಷ ವಯಸ್ಸಿನವನು ಇದ್ದಾಗ ಎರಡು ನಾಯಿಗಳನ್ನು ಕಲ್ಲಿನಲ್ಲಿ ಹೊಡೆದು ಸಾಯಿಸಿದ್ದನಂತೆ...ಜೊತೆಗೆ ಅವುಗಳನ್ನು ಮರಕ್ಕೆ ನೇತು ಹಾಕಿದ್ದನಂತೆ..ಹಾಗಾಗಿ ಅಂದಿನಿಂದ ಈತನಿಗೆ ತುಂಬಾ ಕಷ್ಟಗಳು ಎದುರಾಗಿದ್ದು ಈತನ ದೇಹದಲ್ಲಿ ತುಂಬಾನೇ ಸಮಸ್ಯೆಗಳು ಕಂಡಿದ್ದು ನೆಮ್ಮದಿಯೇ ಇರಲಿಲ್ಲ ಎಂದು ತಿಳಿದುಬಂದಿದೆ. ಹಾಗಾಗಿ ನಾಯಿ ಜೊತೆ ನೀವು ಮದುವೆಯಾದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಕೇಳಿಸಿಕೊಂಡ ಮಾತಿಗೆ ಈತ ನಾಯಿ ಜೊತೆ ಮದುವೆಯಾಗಿದ್ದಾನೆ ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ತಿಳಿಸಿ .. ( video credit : Anil Facts Kannada )