ತಾಯಿ ಬೆಡ್ ರೂಮಿನಲ್ಲಿ ಸಿಸಿಟಿವಿ ಇಟ್ಟ ಮಗಳು..! ವಿಡಿಯೋದಲ್ಲಿ ಏನನ್ನ ನೋಡಿ ಬೆಚ್ಚಿದಳು ಗೊತ್ತಾ..?

ತಾಯಿ ಬೆಡ್ ರೂಮಿನಲ್ಲಿ ಸಿಸಿಟಿವಿ ಇಟ್ಟ ಮಗಳು..! ವಿಡಿಯೋದಲ್ಲಿ ಏನನ್ನ ನೋಡಿ ಬೆಚ್ಚಿದಳು ಗೊತ್ತಾ..?

ಮಕ್ಕಳು ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಹೌದು ಮಕ್ಕಳು ಅಂದ ತಕ್ಷಣ ಹಡೆದ ಪ್ರತಿಯೊಬ್ಬ ತಂದೆ ತಾಯಿಗೆ ತುಂಬಾನೇ ಇಷ್ಟ ಇರುತ್ತದೆ. ಒಂದು ವೇಳೆ ತಂದೆ ತಾಯಿಗೆ ಅದೆಷ್ಟೇ ನೋವು ಕಷ್ಟ ಬಂದರೂ ಅವರ ಮಕ್ಕಳಿಗೆ ಏನು ಕಡಿಮೆ ಮಾಡದಂತೆ ಅವರನ್ನು ಸಾಕುತ್ತಾರೆ...ಅವರಿಗೆ ಹೆಚ್ಚು ಪ್ರೀತಿ ನೀಡುತ್ತಾರೆ. ತಮಗೆ ಅದೆಷ್ಟೇ ತೊಂದರೆ ಆದರೂ ತಮ್ಮ ಮಕ್ಕಳಿಗೆ ಒಂದು ಚೂರು ನೋವು ಆದರೂ ಕೂಡ ಆ ತಂದೆ ತಾಯಿ ಸಹಿಸಿಕೊಳ್ಳುವುದಿಲ್ಲ...ಅಷ್ಟರಮಟ್ಟಿಗೆ ಪ್ರೀತಿಯನ್ನು, ತಮ್ಮ ಮಕ್ಕಳಿಗಾಗಿ ಇಡೀ ಜೀವನವನ್ನೇ ಮುಡಿಪಾಗಿ ಇರಿಸುತ್ತಾರೆ ಪೋಷಕರು. ಹೌದು ಅಂತಹದೇ ಒಂದು ಮನಕಲುಕುವ ವಿಡಿಯೋ ಇದೀಗ ನಮಗೆ ದೊರಕಿದ್ದು, ತನ್ನ ತಾಯಿ ಕೋಣೆಯಲ್ಲಿ ಸಿ ಸಿ ಕ್ಯಾಮೆರಾ ಫಿಕ್ಸ್ ಮಾಡಿದ ಮಗಳು, ತದನಂತರ ವಿಡಿಯೋದಲ್ಲಿ ನೋಡಿದ್ದ ಕೆಲವೊಂದಿಷ್ಟು ಸಂಗತಿಗಳ ವಿಚಾರ ಕಂಡು ದಂಗಾಗಿದ್ದಾಳೆ.

ಹೌದು ಈ ಘಟನೆ ನಡೆದಿರುವುದು ಕೇರಳದಲ್ಲಿ. ಕೇರಳದ ಒಂದು ಊರಿನಲ್ಲಿ ಒಂದು ಕುಟುಂಬ ಇತ್ತು. ತಂದೆ ತಾಯಿ ಒಬ್ಬ ಮುದ್ದಾದ ಮಗಳು, ಇವರ ಜೀವನ ತುಂಬಾ ಚೆನ್ನಾಗಿ ನಡೆಯುತ್ತಿತ್ತು.. ಆದರೆ ಮಗಳು ಹುಟ್ಟಿದ ಕೆಲವು ತಿಂಗಳಲ್ಲಿಯೇ ಆ ಹುಡುಗಿಯ ತಂದೆ ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪುತ್ತಾನೆ. ಆಮೇಲೆ ಆ ಸಣ್ಣ ಹುಡುಗಿಯ ಬೆಳವಣಿಗೆಗೆ ತಾಯಿ ತನ್ನ ಜೀವನವನ್ನೇ ಮುಡಿಪಾಗಿಟ್ಟು ಕಷ್ಟಪಟ್ಟು ಮಗಳನ್ನ ಚೆನ್ನಾಗಿ ಓದಿಸಿ ಆಕೆಯ ಕೆಲಸ ಬರುವವರೆಗೂ ದುಡಿಯುತ್ತಾಳೆ. ನಂತರ ಆ ತಾಯಿಗೆ ವಯಸ್ಸು ಹೆಚ್ಚಾಗುತ್ತಾ ಹೋಗುತ್ತದೆ. ಅನಾರೋಗ್ಯಕ್ಕೆ ಒಳಪಡುತ್ತಾಳೆ. ಆಮೇಲೆ ತನ್ನ ತಾಯಿ ಆರೋಗ್ಯ ನೋಡಿಕೊಳ್ಳುತ್ತಾ ಅತ್ತ ಕೆಲಸವನ್ನು ಕೂಡ ಮಾಡುತ್ತಾ ಮಗಳು ಶ್ವೇತಾ ಎನ್ನುವ ಹುಡುಗಿಗೆ ಅತ್ತ ದೂರದ ಫಾರಿನ್ ನಲ್ಲಿ ಕೆಲಸ ಸಿಗುತ್ತದೆ. ಕೈ ತುಂಬಾ ಸಂಬಳ ಇದ್ದು, ಒಂದು ಕಡೆ ತಾಯಿ ಆರೋಗ್ಯ ಸರಿ ಇಲ್ಲ. ಒಂದು ಕಡೆ ಕೆಲಸ ಎನ್ನುವಂತೆ ಆಗುತ್ತದೆ.. ಆನಂತರ ಶ್ವೇತಾ ತನ್ನ ತಾಯಿಯನ್ನ ಕೇರಳದಲ್ಲಿ ಬಿಟ್ಟು ಫಾರಿನ್ ಗೆ ಹೋಗುತ್ತಾಳೆ. ತನ್ನ ತಾಯಿಯನ್ನ ನೋಡಿಕೊಳ್ಳಲು ಒಬ್ಬ ಕೆಲಸದಾಕೆಯನ್ನು ಕೂಡ ಬಿಟ್ಟಿರುತ್ತಾಳೆ.    

ಆದರೆ ಸ್ವಲ್ಪ ದಿನದ ಬಳಿಕ ವಿಡಿಯೋ ಕಾಲ್ ಮೂಲಕ ತಾಯಿಯನ್ನು ನೋಡಿ ಶ್ವೇತ ಕಣ್ಣೀರು ಹಾಕಿದ್ದಳು. ತುಂಬಾನೇ ವೀಕ್ ಆಗಿರುವ ತಾಯಿ ನೋಡಿ ಭಾರತಕ್ಕೆ ಬಂದು ನಾಲ್ಕೈದು ದಿನ ಮತ್ತೆ ತನ್ನ ಆರೈಕೆ ಮಾಡಿ ತಾಯಿಯ ಬದಲಾವಣೆಯನ್ನು ಕಂಡು ಮತ್ತೆ ಪಾರಿನ್ ಗೆ ಹೋಗುತ್ತಾಳೆ ಮಗಳು. ಅಲ್ಲಿಗೆ ಹೋಗುವ ಮುನ್ನ ತಾಯಿಯ ರೂಮಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಹೋಗಿರುತ್ತಾಳೆ. ಅಲ್ಲಿಗೆ ಹೋದ ಮೇಲೆ ಮೂರ್ನಾಲ್ಕು ದಿನದ ನಂತರ ತಾನು ಅಳವಡಿಸಿದ್ದ ಸಿಸಿ ಕ್ಯಾಮೆರಾ ನೋಡುತ್ತಾಳೆ..ಅಸಲಿಗೆ ತಾಯಿ ರೂಮಿನಲ್ಲಿ ಮಗಳು ಕಂಡದ್ದೇನು, ಅಲ್ಲಿಂದ ಸೀದಾ ಬಂದು ಮಾಡಿದ ಕೆಲಸ ಎಂತದ್ದು ಗೊತ್ತಾ..? ಇಲ್ಲಿದೆ ನೋಡಿ ವಿಡಿಯೋ. ಒಮ್ಮೆ ನೋಡಿ ಹಾಗೂ ನಿಮ್ಮದೇ ಆದ ಅನಿಸಿಕೆಯನ್ನು ಕಮೆಂಟ್ ಮೂಲಕ ಈ ತಾಯಿ ವಿಚಾರವಾಗಿ ಶ್ವೇತ ಮಾಡಿರುವ ಕೆಲಸದ ಬಗ್ಗೆ ಹೇಳಿ, ಧನ್ಯವಾದಗಳು    ( video credit : SANDALWOOD REVIEWS )