ಹುಡುಗಿ ಒಂದು ಹುಡುಗನಿಗೆ ನಿಜಕ್ಕೂ ಮನಸ್ಸು ನೀಡಿದ್ದರೆ ಈ ಮೂರು ಸೂಚನೆ ಕೊಟ್ಟೆ ಕೊಡ್ತಾಳೆ..!!
ಒಬ್ಬ ವ್ಯಕ್ತಿಯ ಮೇಲೆ ನಿಜವಾದ ಪ್ರೀತಿ ನಿಮ್ಮಲ್ಲಿ ಅದೆಂತಹ ಕೋಪ ಇದ್ದರೂ ತಣ್ಣಗಾಗಿ ಮಾಡುತ್ತೆ. ಆ ಪ್ರೀತಿಯೆ ನಿಮ್ಮನ್ನು ಕ್ಷಣಾರ್ಧದಲ್ಲಿ ಸುಮ್ಮನೆ ಇರುವಂತೆ ಮಾಡಿಬಿಡುತ್ತದೆ ಅಷ್ಟು ಶಕ್ತಿ ಅದಕ್ಕಿದೆ. ಹೌದು ನೀವು ಒಬ್ಬ ವ್ಯಕ್ತಿಯನ್ನು ಇಷ್ಟಪಡುತ್ತಿದ್ದೀರಿ ಅಂತ ಆದ್ರೆ, ಅವರನ್ನು ನೋಡಿದ ಪ್ರತಿ ನೋಟದಲ್ಲಿ ನೀವು ಕಳೆದು ಹೋಗಿಬಿಡುತ್ತೀರಾ. ಅವರನ್ನು ನೋಡಿದ ತಕ್ಷಣವೇ ಅವರನ್ನು ತುಂಬಾ ಹಚ್ಚಿಕೊಂಡು ಸದಾ ಅವರ ಬಗ್ಗೆ ಯೋಚನೆ ಮಾಡುತ್ತಿರುತ್ತಿರಾ. ಆ ಸೂಚನೆ ಅವರನ್ನು ಇಷ್ಟಪಟ್ಟಂತೆಯೇ ಸರಿ.. ಪ್ರೀತಿಗೆ ತುಂಬಾನೆ ದೊಡ್ಡ ಶಕ್ತಿ ಇದೆ. ಅದೆಂತಹ ಕೆಟ್ಟ ವ್ಯಕ್ತಿ ಇದ್ದರೂ ಅವರನ್ನ ಈ ಪ್ರೀತಿ ಬದಲಾವಣೆ ಮಾಡುವ ಶಕ್ತಿ ಹೊಂದಿದೆ.
ಈ ಪ್ರೀತಿಗೆ ಪ್ರೀತಿಯೇ ಸಾಟಿ. ಪ್ರೀತಿಯಲ್ಲಿ ಅತಿ ಕೋಪ ಇರುತ್ತೆ , ಕಾಳಜಿ ಇರುತ್ತದೆ, ಜಗಳವೂ ಮಾಮೂಲಿ. ಹೌದು ಈ ಪ್ರೀತಿ ಇದ್ದ ಕಡೆ ಕೋಪ ಇರಲೇಬೇಕು ಅಲ್ವಾ. ಗಲಾಟೆ ಇದ್ದ ಕಡೆ ಈ ಪ್ರೀತಿ ಸದಾ ನೆಲೆಸಿರುತ್ತದೆ ಎಂದು ಹೇಳಬುದಾಗಿದೆ. ಇಬ್ಬರು ನಡುವಿನ ಬಾಂಧವ್ಯ ಹೇಗೆ ಇರುತ್ತದೆ, ಹೇಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿ ಅಂತಹ ಕ್ಷಣಗಳು ಎದುರು ಬಂದುಬಿಡುತ್ತವೆ. ನಿಮ್ಮ ಜೀವನದಲ್ಲಿ ಒಬ್ಬರನ್ನ ಇಷ್ಟಪಟ್ಟೆ ಪಟ್ಟಿರುತ್ತೀರ. ಆ ಪ್ರೀತಿಯಿಂದ ಸಿಕ್ಕ ಖುಷಿಕ್ಷಣಗಳು ಮತ್ತು ನೋವಿನ ಕ್ಷಣಗಳು ನೀವೂ ಸಾಯುವವರಿಗೆ ಜೊತೆಗೆ ಇರುತ್ತವೆ ಎಂದು ಹೇಳಬಹುದು.
ಹೌದು ನೀವು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದರೆ, ಆಕೆ ನಿಮ್ಮನ್ನು ಪ್ರೀತಿ ಮಾಡುತ್ತಿದ್ದಾಳೆಯೇ ಅಥವಾ ಇಲ್ಲವಾ ಎನ್ನಲಾಗಿ ತಿಳಿದುಕೊಳ್ಳುವ ಉದ್ದೇಶದ ವಿಚಾರವೇ ಈ ಲೇಖನ ಆಗಿದೆ. ಹುಡುಗಿ ಅಥವಾ ಹುಡುಗ ನಿಮ್ಮನ್ನು ಇಷ್ಟಪಡುತ್ತಿದ್ದರೆ, ಅವರು ನೀಡುವ ಮೂರು ಮುಖ್ಯವಾದ ಸೂಚನೆಗಳು ಹೀಗಿವೆ ನೋಡಿ. ಅವರು ನೀಡುವ ಸೂಚನೆ ಮೊದಲನೆಯದು ನಿಮ್ಮನ್ನೇ ಸದಾ ಹೆಚ್ಚು ಕಣ್ಣಲ್ಲಿ ಕಣ್ಣನಿಟ್ಟು ನೋಡುತ್ತಾರೆ. ಇದರ ಅರ್ಥ ಅವರು ನಿಮ್ಮನ್ನ ತುಂಬಾನೇ ಹಚ್ಚಿಕೊಂಡಿದ್ದಾರೆ. ನಿಮ್ಮ ಬಗ್ಗೆಯೇ ಸದಾ ಯೋಚ್ನೆ ಮಾಡುತ್ತಿರುತ್ತಾರೆ ಎಂದರ್ಥ. ಹಾಗಾಗಿ ಆ ಪ್ರೀತಿಯನ್ನು ಆ ರೀತಿ ವ್ಯಕ್ತಪಡಿಸುತ್ತಾರೆ.. ಇದೊಂದನ್ನೇ ಮಾಡಿದರೆ ಅವರು ನಿಮ್ಮನ್ನು ಪ್ರೀತಿ ಮಾಡುತ್ತಿದ್ದಾರೆ ಅಂತ ಅಂದುಕೊಳ್ಳ ಬೇಡಿ.ಏರಡನೇ ಸೂಚನೆ ಕೂಡ ನೋಡಿಕೊಳ್ಳಿ.
ಹೌದು ಅವರು ಸದಾ ನಿಮ್ಮ ಜೊತೆ ಸಮಯ ಸಿಕ್ಕಾಗಲೆಲ್ಲ ನಿಮ್ಮ ಭವಿಷ್ಯದ ಬಗ್ಗೆ ಮಾತನಾಡಲು ಇಷ್ಟ ಪಡ್ತಾರೆ. ಈ ಸೂಚನೆ ಸಹ ಆಕೆ ನಿಮ್ಮನ್ನು ಪ್ರೀತಿ ಮಾಡುತ್ತಿದ್ದಾಳೆ ಎಂದರ್ಥ. ಯಾಕೆಂದರೆ ಆಕೆ ಮುಂದಿನ ತನ್ನ ಇಡೀ ಜೀವನವನ್ನು ಪೂರ್ತಿ ಪ್ರಮಾಣದಲ್ಲಿ ನಿಮ್ಮ ಜೊತೆಗೆ ಕಳೆಯುವ ಕನಸನ್ನು ಹೊಂದಿರುತ್ತಾಳೆ. ಹಾಗಾಗಿ ಆ ಪ್ರಶ್ನೆ ಮಾಡುತ್ತಾಳೆ ಎಂದು ತಿಳಿದುಬಂದಿದೆ.
ಮೂರನೆಯದು ಆಕೆಗೆ ಅದೆಷ್ಟೇ ಕೆಲಸ ಇದ್ದರೂ, ನಿಮ್ಮನ್ನು ಇಷ್ಟಪಡುತ್ತಿದ್ದರೆ ನಿಮಗಾಗಿ ಸಮಯ ಕೊಟ್ಟೆ ಕೊಡುತ್ತಾಳೆ, ನೀವು ಹೇಳಿದಂತೆ ಕೇಳುತ್ತಾಳೆ, ಅದು ಆಕೆಯ ಬಲಹೀನತೆ ಅಲ್ಲ, ಬದಲಿಗೆ ನಿಮ್ಮ ಮೇಲಿನ ಅತಿಯಾದ ಪ್ರೀತಿ. ಆಕೆ ನಿಮ್ಮನ್ನು ಕಳೆದುಕೊಳ್ಳುವ ಇಷ್ಟ ಹೊಂದಿರುವುದಿಲ್ಲ. ಹಾಗಾಗಿ ನಿಮಗೆ ಸಮಯ ಕೊಟ್ಟು ನಿಮ್ಮ ಜೊತೆ ಪ್ರೀತಿಯಿಂದ ಮಾತನಾಡುತ್ತಾಳೆ. ನಿಮ್ಮನ್ನು ಸದಾ ಖುಷಿಯಲ್ಲಿ ಇಡಲು ಪ್ರಯತ್ನಿಸುತ್ತಾಳೆ. ಇದು ಆಕೆ ನೀಡುವ ಮತ್ತೊಂದು ಸೂಚನೆಯಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ ಧನ್ಯವಾದಗಳು.( video credit :Success life Kannada )