ನಿಮ್ಮ ಹುಡುಗಿ ನಿಮಗೆ ಬಿದ್ದಿದ್ದಾಳೆ ಅಂಥ ಗೊತ್ತಾಗಬೇಕಾ..? ಈ ಮೂರು ಸನ್ನೆ ಕೊಟ್ಟೆ ಕೊಡ್ತಾಳೆ ನೋಡಿ

ನಿಮ್ಮ ಹುಡುಗಿ ನಿಮಗೆ ಬಿದ್ದಿದ್ದಾಳೆ ಅಂಥ ಗೊತ್ತಾಗಬೇಕಾ..? ಈ ಮೂರು ಸನ್ನೆ ಕೊಟ್ಟೆ ಕೊಡ್ತಾಳೆ ನೋಡಿ

ಪ್ರೀತಿಯ ವಿಚಾರಕ್ಕೆ ನಾವು ನೀವು ಬರುವುದಾದರೆ ಪ್ರೀತಿಯಲ್ಲಿ ತುಂಬಾನೇ ಅದ್ಭುತವಾದ ಅನುಭವ ಇರುತ್ತದೆ.. ಹೌದು ಅದೊಂದು ಹೇಳಲಾಗದ ಅನುಭವ. ಅದರಲ್ಲಿ ಬಿದ್ದಿರುವವರಿಗೆ ಮಾತ್ರ ಗೊತ್ತಿರುತ್ತದೆ ಅದು ಎಷ್ಟರಟ್ಟಿಗೆ ಸಿಹಿ ಅಂತ. ಹಾಗೆ ಅದನ್ನು ಕಳೆದುಕೊಂಡು ಇಂದಿಗೂ ಕೂಡ ನೋವ ಅನುಭವಿಸುವವರೆಗೂ ಕೂಡ ಪ್ರೀತಿಯ ಮಹತ್ವ ಎಷ್ಟಿರುತ್ತದೆ ಎಂಬುದು ಇಡೀ ಜೀವನ ಉದ್ದಕ್ಕೂ ಗೊತ್ತಾಗುತ್ತದೆ. ಹಾಗೆ ನಿಜಕ್ಕೂ ಇಂತಹವರಿಗೆ ಹೆಚ್ಚು ಗೊತ್ತಿರುವಂಥದ್ದು. ಹೌದು ಈ ಪ್ರೀತಿ ಹೇಗಿರುತ್ತದೆ ಅಂದ್ರೆ, ಅವರು ಅಂದುಕೊಂಡ ರೀತಿ ಅವರು ಇಷ್ಟಪಟ್ಟ ವ್ಯಕ್ತಿಗಳು ಸಿಕ್ಕರೆ ಜೀವನದಲ್ಲಿ ಅವರು ಎಂತಹ ಕಷ್ಟ ಬಂದರೂ, ಅವರಿಗೆ ಸವಾಲ್ ಆಗಿರುವ ಕೆಲಸಗಳನ್ನು ಇಷ್ಟಪಟ್ಟು ಮಾಡುತ್ತಾರೆ, ಮತ್ತು ಯಶಸ್ವಿ ಕೂಡ ಮಾಡಿಕೊಳ್ಳುತ್ತಾರೆ.

ಇನ್ನು ಕೆಲವರು ಪ್ರೀತಿಗಾಗಿ ಪ್ರೀತಿ ಸಿಗದೆ, ತಮ್ಮ ಜೀವ ಕಳೆದುಕೊಂಡವರು ಇದ್ದಾರೆ. ಇದೆಲ್ಲದರ ನಡುವೆ ನಾವು ಒಂದನ್ನು ಗಮನಿಸಬೇಕು. ಈ ಪ್ರೀತಿ ಮಾಡುವುದರಲ್ಲಿ ಪುರುಷನೆ ಪ್ರಥಮ. ಈ ಪುರುಷನಿಗಿಂತ ಹೆಚ್ಚು ಪ್ರೀತಿ ಮಾಡದವರು ಹೆಣ್ಣಿನ ಪ್ರೀತಿಯ ವಿಚಾರದಲ್ಲಿ ಯಾರು ಇಲ್ಲ, ಒಂದು ಹೆಣ್ಣನ್ನು ಇಷ್ಟಪಟ್ಟರೆ ಸಾಕು ಆತನಿಗೆ ಯಾವುದು ಕೂಡ ಅಡ್ಡಿ ಬರುವುದಿಲ್ಲ, ಕ್ಷಣಾರ್ಧದಲ್ಲಿ ತನ್ನ ಹೃದಯವನ್ನು ಆಕೆಗೆ ಕೊಟ್ಟುಬಿಡುತ್ತಾನೆ. ಹೌದು ಇದೆಲ್ಲದರ ನಡುವೆ ಹೆಣ್ಣು ತಾನು ಇಷ್ಟ ಪಡುತ್ತಿರುವ ಮತ್ತು ತನ್ನನ್ನು ಇಷ್ಟಪಡುವ ಹೃದಯಕ್ಕೆ ತನ್ನ ಇಡೀ ಜೀವವನ್ನು ಅರ್ಪಿಸುವ ಕೆಲಸ ಮಾಡುವ ವೇಳೆ ಅದಕ್ಕಿಂತ ಮುಂಚೆ ಈ ಮೂರು ಸನ್ನೆಗಳನ್ನು ಆಕೆ ಆ ಹುಡುಗನಿಗೆ ಕೊಟ್ಟೆ ಕೊಡುತ್ತಾಳಂತೆ. 

ಅಸಲಿಗೆ ಪ್ರೀತಿ ಮಾಡುವ ಅಥವಾ ನಮ್ಮ ಹಳ್ಳಿ ಭಾಷೆಯಲ್ಲಿ ಹೇಳಬೇಕು ಅಂದ್ರೆ ಹುಡುಗಿ ನಿಮಗೆ ಬಿದ್ದಾಳೆ ಅಂತ ಗೊತ್ತಾಗಬೇಕಾದರೆ, ಈ ಮೂರು ಸನ್ನೆಗಳನ್ನ ಗಮನಿಸಿ ಅಂತ ಅವರು ಹೇಳುತ್ತಿದ್ದಾರೆ. ಮೊದಲನೆಯ ಸನ್ನೆ , ಹುಡುಗಿ ನಿಮಗೆ ಬಿದ್ದಿದ್ದಾಳೆ ಅಂತ ಆದರೆ ನಿಮಗೆ ಹೆಚ್ಚಾಗಿ ಆಕೆ ಆದ್ಯತೆ ನೀಡುತ್ತಾಳೆ, ಗೌರವ ಕೊಡುತ್ತಾಳೆ, ನಿಮಗೆ ಮಹತ್ವ ಕೊಡುತ್ತಾಳೆ, ನೀವು ಕಂಡ ತಕ್ಷಣ ಭಯದಿಂದ ಪ್ರೀತಿಯಿಂದ ಒಂದು ಕಡೆ ಅತಿವವಾದ ನಮ್ಮವರು ಎನ್ನುವ ಭಾವದಿಂದ ಆಕೆ ನಿಮಗೆ ಮರ್ಯಾದೆ ಕೊಡುತ್ತಾ ಮಾತನಾಡಿಸಿದ್ದೆ ಆದರೆ ನಿಮ್ಮನ್ನು ಆಕೆ ಇಷ್ಟಪಡುತ್ತಿದ್ದಾಳೆ ಎಂದರ್ಥವಂತೆ.

ಇದು ಕೇವಲ ಹುಡುಗ ಹುಡುಗಿಯ ಪ್ರೀತಿ ಪ್ರೇಮದ ವಿಚಾರದಲ್ಲಿ ಮಾತ್ರ,, ಬೇರೆ ರೀತಿಯ ಇಷ್ಟಗಳು ಕೂಡ ಇದ್ದಾವೆ.. ಅವುಗಳು ಬೇರೆ ಬೇರೆ ಅರ್ಥ ಕಲ್ಪಿಸುತ್ತವೆ. ಹುಡುಗಿಯರು ಅಥವಾ ಮಹಿಳೆಯರು ಹುಡುಗನಿಗೆ ಅಥ್ವಾ ಪುರುಷನಿಗೆ ಪ್ರೀತಿ ವಿಷಯದಲ್ಲಿ ಕೊಡುವ ಇನ್ನೆರಡು ಸನ್ನೆಗಳು ಯಾವುವು ಈ ವಿಡಿಯೋ ನೋಡಿ. ನಿಮಗೆ ಖಂಡಿತ ವಿಡಿಯೋ ಉಪಯುಕ್ತ ಆಗಬಹುದು. ವಿಡಿಯೋ ಇಷ್ಟವಾದರೆ ಶೇರ್ ಮಾಡಿ, ಮಹಿಳೆಯರ ಈ ಎರಡು ಸನ್ನೆಗಳನ್ನು ತಪ್ಪದೆ ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳಿ ಧನ್ಯವಾದಗಳು...  ( video credit ; kannada master )