ಇನ್ನು ಮದುವೆಯಾಗಿಲ್ಲವಾ ಚಿಂತೆ ಬಿಡಿ ಬಾಡಿಗೆಗೂ ಸಿಗ್ತಾಳೆ ಗರ್ಲ್‌ಫ್ರೆಂಡ್! ಎಲ್ಲಿ ನೋಡಿ : ವಿಡಿಯೋ ವೈರಲ್
ಈಗಿನ ಕಾಲದಲ್ಲಿ ಹೆಣ್ಣು ಸಿಗುವುದು ತುಂಬಾ ಕಷ್ಟವಾಗಿದೆ . ಪಾಪ ಹುಡುಗರು ಎಷ್ಟು ಹುಡುಕಿದರೂ ಮದುವೆಗೆ ಯಾವ ಯುವತಿಯರು ಸಿಗುತ್ತಿಲ . ಆದರೆ ಅದಕ್ಕೆ ಇಲ್ಲಿದೆ ಒಂದು ತಾತ್ಕಾಲಿಕ ಪರಿಹಾರ . ನಿಮಗೆ ಬೇಕಾದರೆ ನಿಮ್ಮ ಜೊತೆ ಕಾಲ ಕಳೆಯುವುದ್ದಕ್ಕೆ ಬಾಡಿಗೆಗೂ ಸಿಗ್ತಾಳೆ ಗರ್ಲ್‌ಫ್ರೆಂಡ್!. ಅಹ ಎಲ್ಲಿ ಅಂತೀರಾ ಈ ಲೇಖನ ಪೂರ್ತಿಯಾಗಿ ಓದಿ .
ಮದ್ವೆಯಾಗೋಕೆ ಇಂಟ್ರೆಸ್ಟ್ ಇಲ್ಲ. ಯಾರೂ ಬೀಳ್ತಿಲ್ಲ ಹೀಗೆ ಸಿಂಗಲ್ ಆಗಿದ್ದಾನೆ ಗೋಳು ಹೇಳ್ಕೊಳ್ಳೋ ಯುವಜನತೆಯ ಸಂಖ್ಯೆ ಹೆಚ್ಚಾಗಿದೆ. ಸುತ್ತಮತ್ತಲು ಅದೆಷ್ಟೇ ಜನರಿದ್ರೂ ಒಂಟಿತನ ಕಾಡೋ ಸಮಸ್ಯೆ. ಆದ್ರೆ ಇನ್ಮುಂದೆ ಅಂಥಾ ಸಮಸ್ಯೆಯೆಲ್ಲಾ ಇರಲ್ಲ ಬಿಡಿ. ಯಾಕಂದ್ರೆ ಜಪಾನಿನಲ್ಲಿ ನೀವು ಇನ್ಮುಂದೆ ಹಣ ಪಾವತಿಸಿ ಬಾಡಿಗೆ ಗೆಳತಿಯನ್ನು ಪಡೆಯಬಹುದಾಗಿದೆ. ಜಪಾನಿನಲ್ಲಿ ಹೆಚ್ಚುತ್ತಿರುವ ಅವಿವಾಹಿತರ ಸಂಖ್ಯೆಯಿಂದಾಗಿ ಈ ಪರಿಕಲ್ಪನೆ ಕಾನೂನುಬದ್ಧವಾಗಿ ಜಾರಿಗೆ ಬಂದಿದೆ. ನಿರ್ಧಿಷ್ಟ ಹಣವನ್ನು ಪಾವತಿಸಿ ಗರ್ಲ್‌ಫ್ರೆಂಡ್‌ನ್ನು ರೆಂಟ್ ಪಡೆದು ಎಲ್ಲಿ ಬೇಕಂದ್ರಲ್ಲಿ ಸುತ್ತಾಡ್ಬೋದು.
ಹೌದು, ನಂಬೋಕೆ ಕಷ್ಟವಾದರೂ ಇದು ನಿಜ. ಈ ದೇಶದಲ್ಲಿ ನೀವು ಕಾನೂನುಬದ್ಧವಾಗಿ ಬಾಡಿಗೆ ಗೆಳತಿಯನ್ನು ಪಡೆಯಬಹುದು. ಯಾರೂ ಇದನ್ನು ನೋಡುವುದಿಲ್ಲ. ನಿಮ್ಮ ಅವಶ್ಯಕತೆಗಳ ಆಧಾರದ ಮೇಲೆ ಪಾಲುದಾರರನ್ನು ಬಾಡಿಗೆಗೆ ಪಡೆಯಬಹುದಾದ ಹಲವು ವೆಬ್‌ಸೈಟ್‌ಗಳು ಜಪಾನಿನ ಸರ್ಕಾರದಿಂದಅಂಗೀಕರಿಸಲ್ಪಟ್ಟಿವೆ. ಈ ವೆಬ್ಸೈಟ್ಗಳ ಮೂಲಕ ಕುಟುಂಬ ಸದಸ್ಯರನ್ನೂ ನೀವು ಬಾಡಿಗೆಗೆ ನೇಮಿಸಿಕೊಳ್ಳಬಹುದಾಗಿದೆ. ಅವಿವಾಹಿತರಾಗಿರುವ ಅನೇಕ ಜಪಾನಿಯರು ಒಂಟಿತನವನ್ನು ಅನುಭವಿಸುತ್ತಿರುವ ಕಾರಣ ಈ ಪರಿಕಲ್ಪನೆಯನ್ನು ಜಾರಿಗೆ ತರಲಾಗಿದೆ.
ಆದರೆ ಬಾಡಿಗೆ ಗೆಳತಿಯ ಸೇವೆಯು ನೀವು ಯೋಚಿಸುವಷ್ಟು ಅಗ್ಗವಾಗಿಲ್ಲ. ಬದಲಿಗೆ ಸ್ಪಲ್ಪ ದುಬಾರಿ ಯಾಗಿದೆ. ಜಪಾನ್ ಟುಡೆಯಲ್ಲಿನ ವರದಿಯ ಪ್ರಕಾರ, ಒಬ್ಬ ವ್ಯಕ್ತಿಯು ಗರ್ಲ್‌ಫ್ರೆಂಡ್‌ನ್ನು ಎರಡು ಗಂಟೆಗಳಿಗಾಗಿ ಬಾಡಿಗೆ ಪಡೆಯಲು ಮೊದಲ ಸಲ ಕನಿಷ್ಟ ರೂ. 3,000ಯನ್ನು ಪಾವತಿಸಬೇಕು. ನಂತರ ಭೇಟಿಗಾಗಿ ಹೆಚ್ಚುವರಿಯಾಗಿ ರೂ. 1,200 ಪಾವತಿಸಬೇಕಾಗುತ್ತದೆ
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.