ಚಡ್ಡಿ ಹಾಕಿದ್ದೀಯಾ ಎಂದು ಕೇಳಿದ ಯುವಕನಿಗೆ, ಲೈವ್ ವಿಡಿಯೋದಲ್ಲಿ ಚಡ್ಡಿ ತೆಗೆದು ತೋರಿಸಿ ಬಾಯಿ ಮುಚ್ಚಿಸಿದ ಯುವತಿ : ವಿಡಿಯೋ ವೈರಲ್

ಚಡ್ಡಿ ಹಾಕಿದ್ದೀಯಾ ಎಂದು ಕೇಳಿದ ಯುವಕನಿಗೆ, ಲೈವ್ ವಿಡಿಯೋದಲ್ಲಿ ಚಡ್ಡಿ ತೆಗೆದು ತೋರಿಸಿ ಬಾಯಿ ಮುಚ್ಚಿಸಿದ ಯುವತಿ  : ವಿಡಿಯೋ ವೈರಲ್

ಇವತ್ತಿನ ದಿನಮಾನ ಹೇಗಿದೆ ಎಂದರೆ ಸಾಮಾಜಿಕ ಜಾಲತಾಣವನ್ನು ಸಾಕಷ್ಟು ಜನರು ತುಂಬಾ ಕೆಟ್ಟದಾಗಿ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ.. ಸಾಮಾಜಿಕ ಜಾಲತಾಣ ಎಂದರೆ ಗೊತ್ತಿಲ್ಲದ ವಿಷಯಗಳನ್ನು ಮತ್ತು ಭಿನ್ನ ಭಿನ್ನವಾದ ಹೊಸ ಹೊಸ ಟ್ಯಾಲೆಂಟ್ ಕಲಾವಿದರ ಹಾಗೂ ಹೆಚ್ಚು ಗೊತ್ತಿಲ್ಲದ ವಿಷಯಗಳನ್ನು ಮುಟ್ಟಿಸುವ ಹಾಗೂ ಹುಟ್ಟು ಹಾಕುವ ತಾಣವಾಗಿದೆ. ಆದರೆ ಇದೇ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ತುಂಬಾನೆ ಅಸಹ್ಯಕರವಾದ ವಿಡಿಯೋಗಳನ್ನು ಮಾಡುತ್ತಾ ತಮ್ಮಿಷ್ಟ ಬಂದ ಹಾಗೆ ಬಟ್ಟೆ ತೊಡುತ್ತಾ ಅರ್ಧಂಬರ್ಧ ಬಟ್ಟೆ ತೊಟ್ಟು ವಿಭಿನ್ನವಾಗಿ ಪೋಸ್ ಕೊಡುತ್ತಾ ಹೆಚ್ಚು ಟ್ರೋಲ್ ಗೆ ಒಳಗಾಗುತ್ತಾರೆ. ಹಾಗೆ ನಮ್ಮನ್ನು ಹೆಚ್ಚು ಮುಜುಗುರಪಡುವಂತೆ ಮಾಡುತ್ತಾರೆ.

ನಮ್ಮನು ಸಹ ಹೆಚ್ಚು ಜನರು ಇಷ್ಟಪಡುತ್ತಾರೆ. ನಮ್ಮನ್ನ ಹಿಂಬಾಲಿಸುತ್ತಾರೆ ನಾವು ಜನರ ಬಳಿಗೆ ಬಹುಬೇಗನೆ ಈ ರೀತಿ ಹೋದರೆ ತಲುಪಬಹುದು ಎಂಬುದಾಗಿ ಅಂತಹ ಕೆಟ್ಟ ವಿಡಿಯೋಗಳನ್ನು ಹರಿಬಿಡುತ್ತಲೇ ಇದ್ದಾರೆ.. ಅಂತ ವಿಡಿಯೋಗಳನ್ನು ನೀವು ಈಗಾಗಲೇ ಸಾಕಷ್ಟು ನೋಡಿದ್ದೀರಿ..ಸೋಶಿಯಲ್ ಮೀಡಿಯಾ ವೇದಿಕೆ ಹೆಚ್ಚು ಒಳ್ಳೆಯ ಕೆಲಸಕ್ಕೆ ಮಾತ್ರ ಉಪಯೋಗ ಆಗಬೇಕು. ಮೊನ್ನೆ ಮೊನ್ನೆಯಷ್ಟೇ ನೋಡಿರಬಹುದು ನೀವೂ, ಕಾವಲಮ್ ಚಡ್ಡಿ ಎಂದು ತಮಿಳು ವಿಡಿಯೋ ಒಂದು ಹರಿದು ಬಂದಿದ್ದು ಹಾಸ್ಟೆಲ್ನ ಕೆಲ ಯುವತಿಯರು ಕೆಲ ಬಣ್ಣದ ಚಡ್ಡಿಯನ್ನು ಕೈಯಲ್ಲಿ ಹಿಡಿದು ಡಾನ್ಸ್ ಮಾಡಿ ಹೆಚ್ಚು ಟ್ರೋಲಿಗೆ ಒಳಗಾದರು.  

ಆ ಯುವತಿಯರು ಶೇರ್ ಮಾಡಿಕೊಂಡ ವಿಡಿಯೋ ನೋಡಿ ಸಾಕಷ್ಟು ಜನರು ಹಾಗೂ ನೆಟ್ಟಿಗರು ಅವರ ಕಾಲೆಳೆದದ್ದು ಉಂಟು. ನಿಮ್ಮ ತಂದೆ ತಾಯಿ ನೋಡಿದರೆ ಅವರ ಮಾನ ಮರ್ಯಾದೆ ಏನು ಆಗಬೇಡ ಎಂದು ಅವರಿಗೆಲ್ಲ ತರಾಟೆಗೆ ತೆಗೆದುಕೊಂಡಿದ್ದರು.. ಅಂತಹದೆ ತೆಲುಗಿನ ಒಂದು ವಿಡಿಯೋ ಇದೀಗ ಕಂಡುಬಂದಿದೆ. ಈ ವಿಡಿಯೋದಲ್ಲಿ ರಾತ್ರಿ ಹೊತ್ತು ಧರಿಸುವ ಚಡ್ಡಿ ಇದು ಎಂದು ಈ ಯುವತಿ ಹೇಳುತ್ತಾಳೆ. ಅದೇ ಡೈಲಾಗ್ ಗೆ ಲಿಪ್ಸಿಂಕ್ ಮಾಡಿದ ಈ ಯುವತಿಯ ವಿಡಿಯೋ ಇದೀಗ ಹೆಚ್ಚು ಕೆಟ್ಟದಾಗಿ ಕಂಡು ಬಂದಿದೆ ಎನ್ನಬಹುದು. ಹೌದು ಸುಮಾರು 30 ವರ್ಷದ ಆಂಟಿ ಆಗಿದ್ದು, ಮಧ್ಯ ವಯಸ್ಸಿನ ಮಹಿಳೆ ಆಗಿದ್ದಾರೆ.

ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಶೋಬನ ಪವಿತ್ರ ಎನ್ನುವ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯ ಪವಿತ್ರ ಬೇಬಿ ಈ ಯುವತಿ ಕಂಡು ಬಂದಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ. ಸುಮಾರು 80,000 ಕ್ಕಿಂತ ಹೆಚ್ಚು ವೀವ್ಸ್ ಈ ವಿಡಿಯೋಗೆ ಬಂದಿದೆ. ಹಾಗೆ ಯುವತಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮದೇ ಆದ ಹಸಿ ಬಿಸಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ 90 ಸಾವಿರಕ್ಕಿಂತ ಅನುಯಾಯಿಗಳನ್ನ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಹಾಗೆ ನೀವೂ ಸಹ ಒಮ್ಮೆ ಈ ವಿಡಿಯೋ ನೋಡಿ...ಈ ಚಡ್ಡಿಯ ವಿಡಿಯೋ ಬಗ್ಗೆ ನಿಮ್ಮದೇ ಆದ ಮಾತಿನಲ್ಲಿ ಈಕೆಗೆ ಸರಿಯಾಗಿ ಬುದ್ಧಿ ಹೇಳಿ ಧನ್ಯವಾದಗಳು...